ಬೆಕ್ಕಿಗೆ ಆಟ, ಇಲಿಗೆ ಪ್ರಾಣಸಂಕಟ; ಸಾಹುಕಾರರ ಕ್ಷೇತ್ರದಲ್ಲಿ ಕೈ ಪಡೆಗೆ ಇದೆಂಥ ಕಾಟ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿಕೂಟದ ಕಾರ್ಯಕರ್ತರು ಜಾರಕಿಹೊಳಿ ಸಹೋದರರ ರಾಜಕೀಯದ ನಡುವೆ ಸಿಕ್ಕು ಗೊಂದಲಕ್ಕೊಳಗಾಗಿದ್ದಾರೆ. ಯಾರ ಮಾತು ಕೇಳಬೇಕು? ಯಾರ ಪರ ಪ್ರಚಾರ ಮಾಡ್ಬೇಕು? ಮಾಡಬಾರದು? ಎಂದು ಕಾರ್ಯಕರ್ತರಿಗೆ ತೋಚದಂತಾಗಿದೆ. ಈ ಸ್ಟೋರಿ ನೋಡಿ...   

Share this Video
  • FB
  • Linkdin
  • Whatsapp

Related Video