'ಬೈಕ್‌ ಮೇಲೆ ಪ್ರಯೋಗಾಲಯ' ಯುವಾ ಬ್ರಿಗೇಡ್ ವಿನೂತನ ಯೋಜನೆ

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಮುಂದಾದ ಯುವ ಬ್ರಿಗೇಡ್/ ಎಪಿಜೆ ಅಬ್ದುಲ್ ಕಲಾಂ ಜನ್ಮದಿನದಂದೆ ಚಾಲನೆ/ ದ್ವಿಚಕ್ರ ವಾಹನದ ಮೇಲೆ ಪ್ರಯೋಗಾಲಯ/ 

Share this Video
  • FB
  • Linkdin
  • Whatsapp

ಬೆಂಗಳೂರು( ಅ. 15) ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಿಸಲು ಯುವಾ ಬ್ರಿಗೇಡ್ ವಿನೂತನ ಯೋಜನೆ ರೂಪಿಸಿದೆ. ಸಿಎಂ ಬಿಎಸ್ ಯಡಿಯೂರಪ್ಪ ಸ್ಪಾರ್ಕ್ ಯೋಜನೆಗೆ ಚಾಲನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರೈತರಿಗಾಗಿ ಬಹುಮುಖ್ಯ ಕೋರ್ಸ್.. ಏನಿದರ ವಿಶೇಷ

ಕೊರೋನಾ ಎಲ್ಲ ವಿಚಾರಗಳ ಮೇಲೆಯೂ ಪರಿಣಾಮ ಬೀರಿದೆ. ಮಕ್ಕಳ ಶಿಕ್ಷಣ ಕ್ಷೇತ್ರ ಹೊಸದಲ್ಲ. ಮಕ್ಕಳಿಗೆ ಆರಂಭಿಸಿರುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ. 

Related Video