Daily Horoscope: ಇಂದು ಬಹಳ ವಿಶೇಷವಾದ ದಿನ, ಮೌನದಿಂದ ಶಿವನನ್ನ ಸ್ಮರಿಸಿದರೆ ಶುಭ ಫಲ ಪ್ರಾಪ್ತಿ
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಶನಿವಾರ, ತ್ರಯೋದಶಿ ತಿಥಿ, ಅನೂರಾಧ ನಕ್ಷತ್ರ. ಈ ದಿವಸ ಬಹಳ ವಿಶೇಷವಾದ ದಿವಸವಾಗಿದೆ.
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಶನಿವಾರ, ತ್ರಯೋದಶಿ ತಿಥಿ, ಅನೂರಾಧ ನಕ್ಷತ್ರ. ಈ ದಿವಸ ಬಹಳ ವಿಶೇಷವಾದ ದಿವಸವಾಗಿದೆ. ಮಾರ್ಗಶಿರ ಮಾಸದ ಕೊನೆಯ ಶನಿವಾರ ತುಂಬ ಪವಿತ್ರವಾಗಿದೆ. ಇನ್ನು ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ? ಈ ಎಲ್ಲದಕ್ಕೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಉತ್ತರಿಸಿದ್ದಾರೆ.
ಈ ನಾಲ್ಕು ರಾಶಿಯವರು ತುಂಬಾ ಸ್ವಾರ್ಥಿಗಳು, ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ!