
Today Horoscope: ಇಂದು ಅಶೋಕ ಅಷ್ಟಮಿ ಏಕೆ ಆಚರಿಸಬೇಕು ? ಇದರ ಮಹತ್ವವೇನು ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಮಂಗಳವಾರ , ಅಷ್ಟಮಿ ತಿಥಿ, ಪುಷ್ಯ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚೈತ್ರ ಮಾಸದ ಅಷ್ಟಮಿಯನ್ನು ಅಶೋಕ ಅಷ್ಟಮಿ ಎನ್ನಲಾಗುತ್ತದೆ. ಈ ದಿನ ಅಶೋಕ ಪುಷ್ಪಗಳನ್ನು ಪರಶಿವನಿಗೆ ಸಮರ್ಪಣೆ ಮಾಡಿ.ಜೊತೆಗೆ ಈ ಪುಷ್ಪಗಳನ್ನು ತಂದು ನೀರಿನಲ್ಲಿ ಹಾಕಿ ಅದನ್ನು ಸೇವನೆ ಮಾಡಿ, ಇದರಿಂದ ಒಳಿತಾಗಲಿದೆ. ಧನಸ್ಸು ರಾಶಿಯವರಿಗೆ ನಷ್ಟ-ಕಷ್ಟದ ದಿನ. ವೃತ್ತಿಯಲ್ಲಿ ಪರಿಶ್ರಮ. ಗುರು-ಹಿರಿಯರ ಸಲಹೆ ಪಡೆಯಿರಿ. ದುರ್ಗಾ ಸಪ್ತಶತಿ ಪಾರಾಯಣ ಮಾಡಿ.
ಇದನ್ನೂ ವೀಕ್ಷಿಸಿ: Mandya: ರಣ ರಣ ಮಂಡ್ಯದಲ್ಲಿ ಕಾಂಗ್ರೆಸ್ v/s ಮೈತ್ರಿ ಫೈಟ್..! ಸ್ಟಾರ್ ಚಂದ್ರು ಸ್ಟಾರ್ ಬದಲಿಸ್ತಾರಾ ಮಂಡ್ಯ ಮತದಾರ..?