JDS ಶಾಸಕ ಗೌರಿಶಂಕರ್‌ಗೆ 'ಬಾಂಡ್; ಕಂಟಕ... MLA ಸ್ಥಾನಕ್ಕೆ ಕುತ್ತು?

* ತುಮಕೂರು ಗ್ರಾಮಾಂತರ ಶಾಸಕರಿಗೆ ಸಂಕಟ
* ನಕಲಿ ವಿಮಾ ಬಾಂಡ್ ವಿತರಣೆ ಪ್ರಕರಣ
* ಸಿಐಡಿಯಿಂದ ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

Share this Video
  • FB
  • Linkdin
  • Whatsapp

ತುಮಕೂರು(ಅ. 18) ಇದು ಏಷ್ಯಾನೆಟ್ ಸುವರ್ಣ ನ್ಯೂಸ್(Asianet Suvarna News) ಸೂಪರ್ ಎಕ್ಸ್ ಕ್ಲೂಸೀವ್ ಸುದ್ದಿ. ತುಮಕೂರಿನ (Tumkur) ಶಾಸಕರೊಬ್ಬರಿಗೆ ಸಂಬಂಧಿಸಿದ ಸ್ಟೋರಿ. ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್(Tumkur rural MLA Gowrishankar) ಕುರಿತಾದ ಸುದ್ದಿ.

ಜಮೀರ್ ಗೆ ನಮ್ಮ ಕುಟುಂಬದ ಸುದ್ದಿ ಮಾತನಾಡಲು ಹೇಳಿದ್ದು ಯಾರು?

ಜೆಡಿಎಸ್(JDS) ಶಾಸಕ ಗೌರಿಶಂಕರ್ ಗೆ ಸಂಕಟ ಶುರುವಾಯಿತಾ? ನಕಲಿ ವಿಮಾ ಬಾಂಡ್(Fake insurance bond) ಹಂಚಿಕೆ ಪ್ರಕರಣದಲ್ಲಿ ಗೌರಿಶಂಕರ್ ಗೆ ಸಮನ್ಸ್ (Summons)ನೀಡಲಾಗಿದೆ. ಸಿಐಡಿ (CID) ಅಧಿಕಾರಿಗಳು ನಾಲ್ಕು ಸಾವಿರ ಪುಟಗಳ ಚಾರ್ಜ್ ಶೀಟ್(Chargesheet) ಸಲ್ಲಿಸಿದ್ದಾರೆ.

Related Video