ಭ್ರ ಷ್ಟರ ಬೇಟೆ ಮಧ್ಯೆಯೇ ಮತ್ತೊಂದು ಬಿಗ್ ನ್ಯೂಸ್‌, ಕರ್ನಾಟಕದ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ

ಭಷ್ಟ್ರರ ಬೇಟೆಯ ಮಧ್ಯೆಯೇ ಮತ್ತೊಂದು ಬಿಗ್ ನ್ಯೂಸ್‌....ಸುವರ್ಣ ನ್ಯೂಸ್‌ನಲ್ಲಿ ಅತಿದೊಡ್ಡ ಎಕ್ಸ್‌ಕ್ಲ್ಯೂಸ್‌ ಸುದ್ದಿ... ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕರ್ನಾಟಕದ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ ಎದುರಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.22): ಭಷ್ಟ್ರರ ಬೇಟೆಯ ಮಧ್ಯೆಯೇ ಮತ್ತೊಂದು ಬಿಗ್ ನ್ಯೂಸ್‌....ಸುವರ್ಣ ನ್ಯೂಸ್‌ನಲ್ಲಿ ಅತಿದೊಡ್ಡ ಎಕ್ಸ್‌ಕ್ಲ್ಯೂಸ್‌ ಸುದ್ದಿ...

Mangaluru: ಕಾಯಬೇಕಾದ ಅಧಿಕಾರಿಗಳಿಂದಲೇ ಭೂಮಾಫಿಯಾ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕರ್ನಾಟಕದ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ ಎದುರಾಗಿದೆ. ಸಚಿವರ ಆಸ್ತಿ ಸಂಬಂಧ ಎಸಿಬಿಯಿಂದ ಕ್ಲೀನ್ ಚಿಟ್ ವರದಿ ಸಲ್ಲಿಕೆಯಾಗಿದೆ. ಕ್ಲೀನ್ ಚಿಟ್ ಕೊಟ್ಟರೂ ಸಚಿವರಿಗೆ ಸಂಕಷ್ಟ ತಪ್ಪಿಲ್ಲ. 

Related Video