
ಸ್ಯಾಂಟ್ರೋ ರವಿಯ ಬಂಧನದ ನಂತರ ಆಗಿದ್ದೇನು?: ಇಲ್ಲಿದೆ ಡಿಟೇಲ್ಸ್
ರಾಜ್ಯ ರಾಜಕೀಯವನ್ನೇ ಎರಡು ವಾರಗಳ ಕಾಲ ಶೇಕ್ ಮಾಡಿದ್ದ ಸ್ಯಾಂಟ್ರೋ ರವಿಯ ಬಂಧನವಾಗಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಎಡಿಜಿಪಿ ಅಲೋಕ್ ಕುಮಾರ್ ಪ್ರೆಸ್ ಮೀಟ್ ಮಾಡಿ ಸ್ಯಾಂಟ್ರೋ ರವಿ ತಗ್ಲಾಕಿಕೊಂಡ ಅಂತ ಹೇಳೋವರೆಗೂ, ಒಂದೊಂದೇ ಡ್ರಾಮಗಳು ನಡೆದು ಹೋಗಿದ್ದವು. ಆದ್ರೆ ಯಾವಾಗ ಆ ಪಿಂಪ್ ಸಿಕ್ಕಿಹಾಕಿಕೊಂಡನೋ ನಂತರ ಮತ್ತೊಂದು ಡ್ರಾಮಾ ಶುರುವಾಗಿದೆ. ಅತ್ತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿನ್ನೆ ಗೃಹ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಒಂದು ಬಾಂಬ್ ಹಾಕಿದ್ರೆ ಇವತ್ತು ಮತ್ತೊಂದು ಬಾಂಬ್ ಹಾಕಿದ್ರು. ಇನ್ನೂ ಈ ಸ್ಯಾಂಟ್ರೋ ರವಿಯನ್ನು ಅಹ್ಮದಾಬಾದ್'ನಿಂದ ಎತ್ತಾಕೊಂಡು ಮೈಸೂರಿಗೆ ಬಂದಿರುವ ಪೊಲೀಸರು, ವಿಚಾರಣೆ ಆರಂಭಿಸಿದ್ದಾರೆ. ಹಾಗಾದ್ರೆ ಸ್ಯಾಂಟ್ರೋ ರವಿ ತಗ್ಲಾಕಿಕೊಂಡ ನಂತರ ಏನೇನಾಯ್ತು ಅನ್ನೋದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
Add Asianetnews Kannada as a Preferred Source
