ಆಪರೇಷನ್ ರಾವಣಾಸುರ ಸಕ್ಸಸ್..! CCB ಖೆಡ್ಡಾದಲ್ಲಿ ಶ್ರೀಲಂಕಾದ ಮೋಸ್ಟ್ ವಾಂಟಡ್ ಕ್ರಿಮಿನಲ್ಸ್!

ಶ್ರೀಲಂಕಾ ಕ್ರಿಮಿನಲ್ಸ್ ಬೆಂಗಳೂರಿಗೆ ಬಂದಿದ್ದೇಗೆ..? ಅವರು ಪೊಲೀಸರ ಬಲೆಗೆ ಬಿದ್ದಿದ್ದೇಗೆ ಮತ್ತು ಇವರ ಹೆಡೆಮುರಿ ಕಟ್ಟಲು ಪೊಲೀಸರು ಮಾಡಿದ್ದ ಆಪರೇಷನ್ ರಾವಣಾಸುರ ಹೇಗಿತ್ತು ನೋಡಿ..

Share this Video
  • FB
  • Linkdin
  • Whatsapp

ಲಂಕಾದಲ್ಲಿ ಹಲವು ಕೊಲೆಗಳನ್ನ ಮಾಡಿ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದವರು. ಲಂಕಾದ ಆ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಬೆಂಗಳೂರಿನಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಆದ್ರೆ ಈ ಕಿರಾತಕರು ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದೇ ಒಂದು ರೋಚಕ. ಹಾಗಾದ್ರೆ ಶ್ರೀಲಂಕಾ ಕ್ರಿಮಿನಲ್ಸ್ ಬೆಂಗಳೂರಿಗೆ ಬಂದಿದ್ದೇಗೆ..? ಅವರು ಪೊಲೀಸರ ಬಲೆಗೆ ಬಿದ್ದಿದ್ದೇಗೆ ಮತ್ತು ಇವರ ಹೆಡೆಮುರಿ ಕಟ್ಟಲು ಪೊಲೀಸರು ಮಾಡಿದ್ದ ಆಪರೇಷನ್ ರಾವಣಾಸುರ ಹೇಗಿತ್ತು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video