ಪ್ರೀತ್ಸೆ..ಪ್ರೀತ್ಸೆ ಅಂತ ಹಿಂದೆ ಬಿದ್ದು ಕಾಡಿದ, ಒಲ್ಲೆ ಅಂದವಳಿಗೆ ಹಾಕಿದೆಂಥಾ ಸ್ಕೆಚ್..?

ಆ್ಯಸಿಡ್ ನಾಗನ ಸಂತತಿ ಇನ್ನೂ ಇದ್ದಾವಾ.? ನೋವೇ ಅಂದಿದ್ದಕ್ಕೆ.. ಹೈವೇನಲ್ಲೇ ಮೂಹುರ್ತ ಇಟ್ಟ..! ಆ್ಯಕ್ಸಿಡೆಂಟ್..! ಆದ್ರೆ ಅದು ಆಕಸ್ಮಿಕವಲ್ಲ..! ಪ್ರೀತಿಸಿದವಳನ್ನೇ ಕೊಲ್ಲೋ ನಿರ್ಧಾರ ಮಾಡಿದ್ದ ಪಾಗಲ್.! ಅವಳ ಕಥೆ ಮುಗಿಸಿ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ..!

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್ 25): ಪ್ರೀತಿಸಲು ಹಾಗೂ ಮದುವೆಯಾಗಲು ಯುವತಿ ನಿರಾರಿಸಿದ್ದಕ್ಕೆ ಆಕೆಯ ಮೇಲೆ ಆ್ಯಸಿಡ್ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆ್ಯಸಿಡ್ ಮಾರಾಟಕ್ಕೆ ಕಠಿಣ ನಿಯಮ ಬೇಕು: ಬೆಂಗಳೂರು ಆ್ಯಸಿಡ್‌ ದಾಳಿ ಸಂತ್ರಸ್ತೆ ಆಗ್ರಹ

Related Video