ನೋಟು ನೆಕ್ಕುವ, ಬಾಯಿಗೆ ಬಂದಿದ್ದು ಹಲುಬುವ ಅಶ್ಲೀಲ ಶೂರರು ಅರೆಸ್ಟ್!

ಇವರು ಕೊರೋನಾಗಿಂತ ಡೆಂಜರ್/ ಟಿಕ್ ಟಾಕ್ ಮಾಡಿ ವಿಕೃತಿ ಮೆರೆಯುವ ಪುಂಡರು/ ಪೊಲೀಸರ ಬಲೆಗೆ ಬಿದ್ದ ಕೆಲವರು/ ದೇಶಕ್ಕೆ ಮಾರಕವಾದ ಅಶ್ಲೀಲ ಶೂರರು

Share this Video
  • FB
  • Linkdin
  • Whatsapp

ಬೆಂಗಳೂರು(ಏ. 03) ಇವರು ಕೊರೋನಾ ವೈರಸ್ ಗಿಂತಲೂ ಅಪಾಯಕಾರಿ. ಟಿಕ್ ಟಾಖ್ ಮಾಡಿ ಬಾಯಿಗೆ ಬಂದಿದ್ದು ಹಲುಬುತ್ತಾರೆ. ಕೆಲವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ.ನೋಟನ್ನು ನೆಕ್ಕುವ ವಿಕೃತಿ, ಕಂಡಲ್ಲಿ ಉಗುಳುವ ಕಿತಾಪತಿ. ಇಂಥವರಿಗೆಲ್ಲ ಏನು ಮಾಡಬೇಕು?

ಅವಳಿ ಮಕ್ಕಳಿಗೆ ವೈರಸ್ ಹೆಸರು!

ಟಿಕ್ ಟಾಕ್ ಮಾಡಿ ಕೊರೋನಾ ಬಗ್ಗೆ ಇಲ್ಲದ್ದದು ಹೇಳಿ ದೇಶಕ್ಕೆ ಅಪಮಾನ ಮಾಡಿದ್ದ ಅಶ್ಲೀಲ ವೀರರರನ್ನು ಪೊಲೀಸರು ಬಂಧಿಸಿದ್ದಾರೆ.

Related Video