ಬೆಂಗಳೂರಿನ ಜನರು ಪ್ರೀತಿ ಕೊಟ್ಟರೆ ಹುಚ್ಚರಂತೆ ಪ್ರೀತಿಸುತ್ತಾರೆ: ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ ಮಾತು

ಲೈಗರ್ ಸಿನಿಮಾ ಪ್ರಚಾರ ಸಲುವಾಗಿ ತೆಲುಗು ನಟ ವಿಜಯ್ ದೇವರಕೊಂಡು ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಕನ್ನಡಿಗರ ಜೊತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಅಲ್ಲದೆ ಬೆಂಗಳೂರು ತುಂಬಾನೇ ಪ್ರೀತಿ ಕೊಡುತ್ತಾರೆ ಅವರದ್ದು ಹುಚ್ಚು ಪ್ರೀತಿ ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರು ದಯವಿಟ್ಟು ಜೋಪಾನವಾಗಿ ಮನೆ ಸೇರಿಕೊಳ್ಳಿ ಎಂದು ವಿಜಯ್ ಮನವಿ ಮಾಡಿಕೊಂಡರು. 
 
Share this Video
  • FB
  • Linkdin
  • Whatsapp

ಲೈಗರ್ ಸಿನಿಮಾ ಪ್ರಚಾರ ಸಲುವಾಗಿ ತೆಲುಗು ನಟ ವಿಜಯ್ ದೇವರಕೊಂಡು ಮತ್ತು ಬಾಲಿವುಡ್ ನಟಿ ಅನನ್ಯಾ ಪಾಂಡೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಕನ್ನಡಿಗರ ಜೊತೆ ಆತ್ಮೀಯವಾಗಿ ಮಾತನಾಡಿದ್ದಾರೆ. ಅಲ್ಲದೆ ಬೆಂಗಳೂರು ತುಂಬಾನೇ ಪ್ರೀತಿ ಕೊಡುತ್ತಾರೆ ಅವರದ್ದು ಹುಚ್ಚು ಪ್ರೀತಿ ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರು ದಯವಿಟ್ಟು ಜೋಪಾನವಾಗಿ ಮನೆ ಸೇರಿಕೊಳ್ಳಿ ಎಂದು ವಿಜಯ್ ಮನವಿ ಮಾಡಿಕೊಂಡರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video