ಯಾರಿಗೂ ಭಯ ಪಡದೆ ಇರುವ ಒಬ್ಬರೇ ನಿರ್ದೇಶಕ ಅಂದ್ರೆ RGV; ಉಪೇಂದ್ರ

ಸುದೀಪ್ ಯಾವತ್ತು ನನ್ನನ್ನು ಮಲಗೋಕೆ ಬಿಟ್ಟಿಲ್ಲ. ಅಭಿಮಾನಿಗಳು ಬಿಟ್ಟಿಲ್ಲ ಮತ್ತು ಸುದೀಪ್ ಕೂಡ ಬಿಟ್ಟಿಲ್ಲ. ಏನ್ ಮಾಡುತ್ತಿದ್ದೀರಾ ಸಿನಿಮಾ ಮಾಡಿ ಎಂದು ಹೇಳುತ್ತಿರುತ್ತಾರೆ. ರಾಮ್ ಗೋಪಾಲ್ ವರ್ಮಾ ಜೊತೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಭಾರತದಲ್ಲಿ ಅನೇಕ ನಿರ್ದೇಶಕರಿಗೆ ಸ್ಫೂರ್ತಿ ರಾಮ್ ಗೋಪಾಲ್ ವರ್ಮಾ ಎಂದು ಉಪೇಂದ್ರ ಹೇಳಿದ್ದಾರೆ.  

Share this Video
  • FB
  • Linkdin
  • Whatsapp

ಸುದೀಪ್ ಯಾವತ್ತು ನನ್ನನ್ನು ಮಲಗೋಕೆ ಬಿಟ್ಟಿಲ್ಲ. ಅಭಿಮಾನಿಗಳು ಬಿಟ್ಟಿಲ್ಲ ಮತ್ತು ಸುದೀಪ್ ಕೂಡ ಬಿಟ್ಟಿಲ್ಲ. ಏನ್ ಮಾಡುತ್ತಿದ್ದೀರಾ ಸಿನಿಮಾ ಮಾಡಿ ಎಂದು ಹೇಳುತ್ತಿರುತ್ತಾರೆ. ರಾಮ್ ಗೋಪಾಲ್ ವರ್ಮಾ ಜೊತೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಭಾರತದಲ್ಲಿ ಅನೇಕ ನಿರ್ದೇಶಕರಿಗೆ ಸ್ಫೂರ್ತಿ ರಾಮ್ ಗೋಪಾಲ್ ವರ್ಮಾ. ಅದ್ಭುತವಾದ ಕಥೆ ಇದೆ. ಯಾರಿಗೂ ಭಯ ಪಡದೆ ಇರುವ ಒಬ್ಬರೇ ಒಬ್ಬ ನಿರ್ದೇಶಕ ಅಂದರೆ ರಾಮ ಗೋಪಾಲ್ ವರ್ಮಾ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video