Asianet Suvarna News Asianet Suvarna News

ನೋಡೋಕೆ ಬಲೂನ್‌ ಆದರೆ ಇದು ಪಕ್ಕಾ ಆಟಂ ಬಾಂಬ್‌; ಪ್ರಿಯಾಂಕಾ ಚೋಪ್ರಾ ಟ್ರೋಲ್!

ಇತ್ತೀಚೆಗೆ ಬಾಲಿವುಡ್‌ ಸುಂದರಿ ಪ್ರಿಯಾಂಕಾ ಚೋಪ್ರಾ ಖಾಸಗಿ ಕಾರ್ಯಕ್ರಮಕ್ಕೆ ಧರಿಸಿದ ಬಟ್ಟೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋಶೂಟ್‌ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಪಿಗ್ಗಿ ಶೇರ್ ಮಾಡಿಕೊಂಡ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. ಔಟ್‌ಫಿಟ್‌ ನೋಡೋಕೆ ಬಾಲ್‌ ರೀತಿ ಇದ್ದರೂ ಕೆಲವರು ಇದನ್ನು ಆಟಂ ಬಾಂಬ್‌ ಎನ್ನುತ್ತಿದ್ದಾರೆ.
 
Feb 25, 2021, 4:35 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment