ಮಹಾಮಾರಿ ಕೊರೋನಾ ಹೊಡೆತಕ್ಕೆ ನಡುಗುತ್ತಿದೆ ಇಡೀ ವಿಶ್ವ!

ಕೊರೋನಾ ವೈರಸ್ ಮಹಾಮಾರಿ ಹೊಡೆತಕ್ಕೆ ಇಡೀ ವಿಶ್ವವೇ ನಡುಗಿದೆ. ಒಟ್ಟಾರೆಯಾಗಿ ಮೃತರ ಸಂಖ್ಯೆ 60 ಸಾವಿರದ ಗಡಿ ತಲುಪಿದೆ. ವಿಶ್ವದಾದ್ಯಂತ ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಈ ಮಾರಕ ಕೊರೋನಾ ಸೋಂಕು ತಗುಲಿದ್ದು, ಇಟಲಿ ಅಗ್ರ ಸ್ಥಾನದಲ್ಲಿದೆ.

Share this Video
  • FB
  • Linkdin
  • Whatsapp

ನವದೆಹಲಿ(ಏ.04) ಕೊರೋನಾ ವೈರಸ್ ಮಹಾಮಾರಿ ಹೊಡೆತಕ್ಕೆ ಇಡೀ ವಿಶ್ವವೇ ನಡುಗಿದೆ. ಒಟ್ಟಾರೆಯಾಗಿ ಮೃತರ ಸಂಖ್ಯೆ 60 ಸಾವಿರದ ಗಡಿ ತಲುಪಿದೆ.

ವಿಶ್ವದಾದ್ಯಂತ ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಈ ಮಾರಕ ಕೊರೋನಾ ಸೋಂಕು ತಗುಲಿದ್ದು, ಇಟಲಿ ಅಗ್ರ ಸ್ಥಾನದಲ್ಲಿದೆ.

ಅತ್ಯಾಧುನಿಕ ವ್ಯವಸ್ಥೆ ಇದ್ರೂ ಬ್ರಿಟನ್ ಎಡವಿದ್ದೆಲ್ಲಿ?

ಇತ್ತ ಅಮೆರಿಕಾ ಹಾಗೂ ಸ್ಪೇನ್‌ನಲಲ್ಲೂ ಮೃತರು ಹಾಗೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈ ಬೆಳವಣಿಗೆಗಳು ಭಾರೀ ಆತಂಕ ಸೃಷ್ಟಿಸಿವೆ.

Related Video