Asianet Suvarna News Asianet Suvarna News

ಅತ್ಯಾಧುನಿಕ ವ್ಯವಸ್ಥೆ ಇದ್ರೂ ಬ್ರಿಟನ್ ಎಡವಿದ್ದೆಲ್ಲಿ?

ಜಗತ್ತಿನಲ್ಲಿ ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆ, ಎಂಥದ್ದೇ ರೋಗವನ್ನು ಓಡಿಸುವ ತಾಕತ್ತು, ನುರಿತ ಸರ್ಜನ್‌ಗಳು, ಡಾಕ್ಟರ್‌ಗಳು ಇರುವ ಹೆಗ್ಗಳಿಕೆ ಗಳಿಸಿರುವ ಬ್ರಿಟನ್ ಕೊರೋನಾದಿಂದ ತತ್ತರಿಸಿದೆ. ಸುಮಾರು 3 ಸಾವಿ ಮಂದಿ ಸಾವನ್ನಪ್ಪಿದ್ದಾರೆ. ಹಾಗಾದ್ರೆ ಬ್ರಿಟನ್ ಎಡವಿದ್ದೆಲ್ಲಿ? 

c

ಏನೇನಾಗುತ್ತೋ ಆಗಿ ಬಿಡ್ಲಿ ನಮ್ಮ ಕೈಲೇನಿಲ್ಲ; ದೊಡ್ಡಣ್ಣನೇ ಹೀಗಂದ್ರೆ ಹೇಗಣ್ಣಾ? 

Video Top Stories