ರಶ್ಮಿಕಾ ಗೆಳೆಯನಿಗೆ ಬಂಧನ ಭೀತಿ, ವಿಜಯ್ ದೇವರಕೊಂಡ ಢವ ಢವ!

ರಿಕ್ ಬ್ಯೂಟಿ ರಶ್ಮಿಕಾ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಸುಮ್ಮನಿರಲಾರದೇ ಒಂದು ದೊಡ್ಡ ಕಿರಿಕ್ ಮಾಡ್ಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಕಿರಿಕ್ ಬ್ಯೂಟಿ ರಶ್ಮಿಕಾ ಬಾಯ್​ಫ್ರೆಂಡ್ ವಿಜಯ್ ದೇವರಕೊಂಡ ಸುಮ್ಮನಿರಲಾರದೇ ಒಂದು ದೊಡ್ಡ ಕಿರಿಕ್ ಮಾಡ್ಕೊಂಡಿದ್ದಾರೆ. ಸೂರ್ಯ ನಟನೆಯ ರೆಟ್ರೋ ಸಿನಿಮಾದ ಇವೆಂಟ್​ನಲ್ಲಿ ವಿಜಯ್ ದೇವರಕೊಂಡ ಆಡಿದ ಮಾತುಗಳು ವಿವಾದ ಹುಟ್ಟಿಸಿದ್ದು ಈ ಬಗ್ಗೆ sc/st ಕಾಯ್ದೆಯಡಿ ದೂರು ದಾಖಲಾಗಿದೆ. ಸೋ ಬಂಧನ ಭೀತಿ ಎದುರಿಸ್ತಾ ಇರೋ ದೇವರಕೊಂಡ ಎದೆ ಢವ ಢವ ಹೊಡದುಕೊಳ್ತಾ ಇದೆ.

Related Video