Asianet Suvarna News Asianet Suvarna News

'ಕಬ್ಜ' ಸಿನಿಮಾದ ಬಗ್ಗೆ ಹೊಸ ಸುದ್ದಿ; ಉಪೇಂದ್ರ ಚಿತ್ರಕ್ಕಾಗಿ ಬರ್ತಿದ್ದಾರೆ ಬಿಟೌನ್ ಸುಂದರಿ

ಕಬ್ಜ, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡ್ತಿರೋ ಕನ್ನಡದ ಸಿನಿಮಾ. ಬಿಗ್ ಮಲ್ಟಿ ಸ್ಟಾರರ್ ಚಿತ್ರವಾಗಿರೋ ಕಬ್ಜ ಸಿನಿಮಾ ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿ ಡಬ್ಬಿಂಗ್ ನಲ್ಲಿ ಬ್ಯುಸಿ ಆಗಿದೆ. ಇನ್ನು ಹಾಡುಗಳನ್ನು ಹಾಗೂ ಕ್ಲೈಮ್ಯಾಕ್ಸ್ ಬಾಕಿ ಉಳಿಸಿಕೊಂಡಿರೋ ನಿರ್ದೇಶಕ ಆರ್ ಚಂದ್ರು ಈಗ ಚಿತ್ರದ ಸ್ಪೆಷಲ್ ಸಾಂಗ್ ಗಾಗಿ ಬಾಲಿವುಡ್ ನಿಂದ ಸ್ಟಾರ್ ಹೀರೋಯಿನ್ ಕರೆತರೋ ಪ್ಲಾನ್ ನಲ್ಲಿದ್ದಾರೆ.

ಕಬ್ಜ, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡ್ತಿರೋ ಕನ್ನಡದ ಸಿನಿಮಾ. ಬಿಗ್ ಮಲ್ಟಿ ಸ್ಟಾರರ್ ಚಿತ್ರವಾಗಿರೋ ಕಬ್ಜ ಸಿನಿಮಾ ಸದ್ಯ ಚಿತ್ರೀಕರಣ ಕಂಪ್ಲೀಟ್ ಮಾಡಿ ಡಬ್ಬಿಂಗ್ ನಲ್ಲಿ ಬ್ಯುಸಿ ಆಗಿದೆ. ಇನ್ನು ಹಾಡುಗಳನ್ನು ಹಾಗೂ ಕ್ಲೈಮ್ಯಾಕ್ಸ್ ಬಾಕಿ ಉಳಿಸಿಕೊಂಡಿರೋ ನಿರ್ದೇಶಕ ಆರ್ ಚಂದ್ರು ಈಗ ಚಿತ್ರದ ಸ್ಪೆಷಲ್ ಸಾಂಗ್ ಗಾಗಿ ಬಾಲಿವುಡ್ ನಿಂದ ಸ್ಟಾರ್ ಹೀರೋಯಿನ್ ಕರೆತರೋ ಪ್ಲಾನ್ ನಲ್ಲಿದ್ದಾರೆ. ಬಾಲಿವುಡ್ ನ ಹಾಟ್ ಬೆಡಗಿ, ಸ್ಪೆಷಲ್ ಸಾಂಗ್ ಗಳಿಂದಲೇ ಫೇಮಸ್ ಆಗಿರೋ ನಟಿ ನೋರಾ ಫತೇಹಿ. ಈಗ ಕಬ್ಜ ಸಿನಿಮಾಗಾಗಿ ನೋರಾ ಫತೇಹಿ ಅವ್ರನ್ನ ಆರ್ ಚಂದ್ರು ಕರೆತರ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ.