
'ಕಲಿವೀರ'ನಾಗಿ ಕನ್ನಡ ಚಿತ್ರರಂಗಕ್ಕೆ ಏಕಲವ್ಯ ಎಂಟ್ರಿ!Exclusive ಸಂದರ್ಶನ
ಕನ್ನಡ ಚಿತ್ರರಂಗ ಬಹು ನಿರೀಕ್ಷಿತ ಚಿತ್ರ 'ಕಲಿವೀರ'. ಕಲಿವೀರ ಪ್ರೆಸ್ ಮೀಟ್‌ನಲ್ಲಿ ಚಿತ್ರದ ನಾಯಕ ಏಕಲವ್ಯ ಕತ್ತಿ ವರಸೆ, ಲಾಠಿ ವರಸೆ ಮತ್ತು ಯೋಗ ಪ್ರದರ್ಶನ ಮಾಡಿದ್ದಾರೆ. ನಟ ಏಕಲವ್ಯ ಯೋಗ ಪಟು ಹಾಗೂ ಸಮರ ಕಲಾವಿದ. ಡಿಫರೆಂಟ್ ಡ್ಯಾನಿ ವಿಭಿನ್ನವಾಗಿ ಸಾಹನ ನಿರ್ದೇಶನ ಮಾಡಿದ್ದಾರೆ. ಅವಿನಾಶ್ ಭೂಷಣ್ ಅವರು ಆ್ಯಕ್ಷನ್ ಕಟ್‌ನಲ್ಲಿ ಮೂಡಿ ಬರುತ್ತಿರುವ ಕಲಿವೀರ ಚಿತ್ರ ಹಿಟ್ ಆಗಲಿ ಎಂಬುದುವು ಸುವರ್ಣನ್ಯೂಸ್.ಕಾಂ ಆಶಯ.
ಕನ್ನಡ ಚಿತ್ರರಂಗ ಬಹು ನಿರೀಕ್ಷಿತ ಚಿತ್ರ 'ಕಲಿವೀರ'. ಕಲಿವೀರ ಪ್ರೆಸ್ ಮೀಟ್‌ನಲ್ಲಿ ಚಿತ್ರದ ನಾಯಕ ಏಕಲವ್ಯ ಕತ್ತಿ ವರಸೆ, ಲಾಠಿ ವರಸೆ ಮತ್ತು ಯೋಗ ಪ್ರದರ್ಶನ ಮಾಡಿದ್ದಾರೆ. ನಟ ಏಕಲವ್ಯ ಯೋಗ ಪಟು ಹಾಗೂ ಸಮರ ಕಲಾವಿದ. ಡಿಫರೆಂಟ್ ಡ್ಯಾನಿ ವಿಭಿನ್ನವಾಗಿ ಸಾಹನ ನಿರ್ದೇಶನ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅವಿನಾಶ್ ಭೂಷಣ್ ಅವರು ಆ್ಯಕ್ಷನ್ ಕಟ್‌ನಲ್ಲಿ ಮೂಡಿ ಬರುತ್ತಿರುವ ಕಲಿವೀರ ಚಿತ್ರ ಹಿಟ್ ಆಗಲಿ ಎಂಬುದುವು ಸುವರ್ಣನ್ಯೂಸ್.ಕಾಂ ಆಶಯ.