ಕಾವೇರಿ ಕೂಗು; ಪುನೀತ್ ಜೊತೆ ಸದ್ಗುರು ಮಾತುಕತೆ

ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು. ಈ ಅಭಿಯಾನದ ಬಗ್ಗೆ ಪವರ್ ಸ್ಟಾರ್ ಪುನೀತ್ ಸುವರ್ಣ ನ್ಯೂಸ್ ಗಾಗಿ ಸದ್ಗುರು ವಾಸುದೇವ್ ಸಂದರ್ಶನ ಮಾಡಿದ್ದಾರೆ. ಕಾವೇರಿ ಕೂಗಿನ ಬಗ್ಗೆ ಸದ್ಗುರು ಮಾತುಗಳು ಇಲ್ಲಿವೆ ನೋಡಿ. 

Share this Video
  • FB
  • Linkdin
  • Whatsapp

Related Video