
Mahindra KUV100 for Agriculture: ಕೂಲಿಕಾರರ ಸಮಸ್ಯೆ: ಕೃಷಿ ಚಟುವಟಿಕೆಗೆ ಕಾರ್ ಬಳಸಿದ ರೈತ!
ಜಯಪುರದ ಮುದ್ದೇಬಿಹಾಳದ ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 ಕಾರ್ ಬಳಸಿದ್ದಾರೆ
ವಿಜಯಪುರ (ಡಿ. 22): ವಿಜಯಪುರದ (Vijayapura) ಮುದ್ದೇಬಿಹಾಳದ ರೈತರೊಬ್ಬರು ಕೂಲಿಕಾರರ ಸಮಸ್ಯೆಯಿಂದ (Wage Labour) ಅಜವಾನ ರಾಶಿ ಮಾಡಲು ಮಹೀಂದ್ರಾ ಕೆಯುವಿ100 (Mahindra KUV100 for Agriculture) ಕಾರ್ ಬಳಸಿದ್ದಾರೆ. ಮುತ್ತಣ್ಣ ಪ್ಯಾಟಿಗೌಡರ್ ಎಂಬ ರೈತ (Farmer) ಅಜವಾನ ಫಸಲಿನ ರಾಶಿ ಮಾಡಲು ಕಾರ್ ಬಳಸಿ ಈಗ ಸುದ್ದಿಯಲ್ಲಿದ್ದಾರೆ. ಕಾರ್ ಬಳಕೆ ಮಾಡಿದ ಕಾರಣ ಕೂಲಿಕಾರರ ಅಗತ್ಯ ಕಡಿಮೆ ಆಯ್ತು ಎಂದು ಮುತ್ತಣ್ಣ ಹೇಳಿದ್ದಾರೆ. ಫಸಲಿನ ರಾಶಿ ಮಾಡಲು ಕಾರ್ ಬಳಕೆ ಮಾಡಿದ್ದನ್ನು ಯೂಟ್ಯೂಬ್‌ನಲ್ಲಿ (You Tube Video) ರೈತ ಮುತ್ತಣ್ಣ ನೋಡಿದ್ದರು. ಅದೇ ರೀತಿ ಅಜವಾನ ರಾಶಿಗೆ ಕಾರ್ ಬಳಕೆ ಮಾಡಿ ಈಗ ಗಮನ ಸೆಳೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ಓದಿ: Vehicle Built from Scrap: ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್!