ಕರ್ನಾಟಕದ ಮೇಲೆ ರಾಹು-ಕೇತು ಬದಲಾವಣೆ ಪರಿಣಾಮ, BSY ಕುರ್ಚಿ ಏನಾಗಲಿದೆ?
ಖ್ಯಾತ ಜ್ಯೋತಿಷಿಗಳು ನಿಮ್ಮ ಭವಿಷ್ಯ ಹೇಳಲಿದ್ದಾರೆ/ ಸೆ. 23 ರಿಂದ ರಾಹು-ಕೇತು ಸ್ಥಾನ ಬದಲಾವಣೆ / ರಾಹು ಕೇತು ಬದಲು 2020 ಇನ್ನಷ್ಟು ಘೋರ/ ಕರ್ನಾಟಕದ ಮೇಲೆ ಏನು ಪರಿಣಾಮ
ಬೆಂಗಳೂರು(ಸೆ. 20) ರಾಹು ಕೇತು ಬದಲು.. 2020 ಇನ್ನಷ್ಟು ಘೋರ.. ರಾಹು-ಕೇತು ಸ್ಥಾನ ಬದಲಾವಣೆ ಮತ್ತೆ ಯಾವ ಎಲ್ಲ ಪರಿಣಾಮ ಉಂಟುಮಾಡಬಹುದು ಎಂಬುದರ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ.
ರಾಹು ಕೇತು ಬದಲಾವಣೆ , ದೇಶದ ಮೇಲೆ ಏನಾಗಲಿದೆ?
ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಮೇಲೆಯೂ ಪರಿಣಾಮ ಇದೇಯಾ? ಹಾಗಾದರೆ ಜ್ಯೋತಿಷ್ಯ ಏನು ಹೇಳುತ್ತದೆ. ಕರ್ನಾಟಕದ ಮೇಲೆ ಯಾವ ಪರಿಣಾಮ ಉಂಟಾಗಲಿದೆ. ಸಂಧಿಗಳ ಮಹತ್ವ ಏನು?