
Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷವಾಗಿದೆ. ಈ ದಿವಸ ಗುರುವಾರವಾಗಿದ್ದು ನವಮಿ ತಿಥಿ, ವಿಶಾಖ ನಕ್ಷತ್ರವಾಗಿದೆ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷವಾಗಿದೆ. ಈ ದಿವಸ ಗುರುವಾರವಾಗಿದ್ದು ನವಮಿ ತಿಥಿ, ವಿಶಾಖ ನಕ್ಷತ್ರವಾಗಿದೆ. ಇಂದು ಗುರುವಾರ ಪವಿತ್ರವಾದ ವಾರವಾಗಿದ್ದು ಗುರು ಸನ್ನಿಧಾನಕ್ಕೆ ಹೋಗುವುದು, ಗುರು ಪರಾಯಣ ಮಾಡುವುದು, ಗುರುವಿಗೆ ತುಂಬ ಪ್ರಿಯವಾದದ್ದು ಅರಿಶಿನವನ್ನ ಗುರು ಸನ್ನಿಧಾನಕ್ಕೆ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ. ಶುಭ ಫಲ ಪ್ರಾಪ್ತಿಯಾಗುತ್ತದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ನಾಲ್ಕು ರಾಶಿಯವರು ತುಂಬಾ ಸ್ವಾರ್ಥಿಗಳು, ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ!