ಗುರು ಸ್ಥಾನ ಬದಲು, 'ಹೆಣ್ಣಿನಿಂದ ರಾಜಕಾರಣಿಗೆ ಆಪತ್ತು, ಇದು ದೇಶಕ್ಕೇ ಕಂಟಕ'

ಮನೆ ಬದಲಿಸುತ್ತಿದ್ದಾನೆ ಗುರು, ಯಾವ ರಾಶಿಗೆ ಶುಭ?  ಏಪ್ರಿಲ್ 6ರಿಂದ ಗುರುವಿನ ಮಹಾ ಬದಲಾವಣೆ/ ಮೂರು ಸಾರಿ ಮನೆ ಬದಲಿಸಿದ ಗುರು, ವಸುಧೆಗೆ ಗಂಡಾಂತರ/ ಕುಂಭದಿಂದ ಮಕರ ಹೀಗೆ ಹಿಂದೆ-ಮುಂದೆ ಗುರು ಗ್ರಹದ ಚಲನೆ/ ಎಲ್ಲೆಡೆ ಬೆಂಕಿ ಅವಘಡಗಳ ಹೆಚ್ಚಳ, ಅನಾಹುತ ಗ್ಯಾರಂಟಿ/ ಹೆಣ್ಣಿನಿಂದ ರಾಜಕಾರಣಿಗೆ ಆಪತ್ತು, ಇದು ದೇಶಕ್ಕೇ ಕಂಟಕ

First Published Apr 8, 2021, 6:45 PM IST | Last Updated Apr 8, 2021, 7:00 PM IST

ಬೆಂಗಳೂರು(ಏ.  08)  ಮನೆ ಬದಲಿಸುತ್ತಿದ್ದಾನೆ ಗುರು, ಯಾವ ರಾಶಿಗೆ ಶುಭ? ಯಾವುದರ ಮೇಲೆ ಪರಿಣಾಮ ಬೀರಲಿದೆ ಎನ್ನುವ ಎಲ್ಲ ಪ್ರಶ್ನೆಗಳಿಗೆ ಬ್ರಹ್ಮಾಂಡ ಗುರೂಜಿ  ಪರಿಹಾರ ನೀಡಿದ್ದಾರೆ.

ಸಂಕ್ರಾಂತಿಗೆ ಸೂರ್ಯ ರಶ್ಮಿ ಕಾಣಿಸಿಕೊಂಡಿಲ್ಲ.. ಏನಾಗಲಿದೆ? 

ಏಪ್ರಿಲ್ 6ರಿಂದ ಗುರುವಿನ ಮನೆ ಬದಲಾವಣೆಯಾಗಿದೆ. ಎಲ್ಲೆಡೆ ಬೆಂಕಿ ಅವಘಡಗಳ ಹೆಚ್ಚಳ, ಅನಾಹುತ ಸಾಧ್ಯತೆಯೂ ಇದೆ.  ಹೆಣ್ಣಿನಿಂದ ರಾಜಕಾರಣಿಗೆ ಆಪತ್ತುಗಳು ಬರಲಿವೆ ಧನಸ್ಸು, ಮಕರ, ಕುಂಭ ರಾಶಿಗೆ ದೊಡ್ಡ ಗಂಡಾಂತರ ಕಾದಿದೆ ಎಂಬುದನ್ನು ಗುರೂಜಿ ಹೇಳಿದ್ದಾರೆ.