ಇಂಗ್ಲೆಂಡ್ ಸರಣಿ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಸರಣಿಯುದ್ದಕ್ಕೂ ಅವಕಾಶ ವಂಚಿತರು ಮಾನಸಿಕವಾಗಿ ನೊಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಎಂದು ಮಾಜಿ ಆಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
- Home
- News
- State
- State News Live: ಡ್ರೆಸ್ಸಿಂಗ್ ರೂಮ್‌ನಲ್ಲಿ ಮೆಂಟಲ್ ಟಾರ್ಚರ್! ರೋಹಿತ್ ಕಥೆ ಹಾಗಿರಲಿ, ದಿಢೀರ್ ನಿವೃತ್ತಿಗೆ ಮುಂದಾದ್ರಾ ಆ ಸ್ಟಾರ್ ಕ್ರಿಕೆಟರ್?
State News Live: ಡ್ರೆಸ್ಸಿಂಗ್ ರೂಮ್‌ನಲ್ಲಿ ಮೆಂಟಲ್ ಟಾರ್ಚರ್! ರೋಹಿತ್ ಕಥೆ ಹಾಗಿರಲಿ, ದಿಢೀರ್ ನಿವೃತ್ತಿಗೆ ಮುಂದಾದ್ರಾ ಆ ಸ್ಟಾರ್ ಕ್ರಿಕೆಟರ್?

ಬೆಂಗಳೂರು (ಜು.19): ರಾಜ್ಯದಲ್ಲಿ ಶೇ.30ರಷ್ಟು ಮುಂಗಾರು ಮಳೆ ಕೊರತೆ ಕಾಣಿಸಿದ್ದು, ರಾಜ್ಯ ಭೀಕರ ಬರಗಾಲದತ್ತ ಹೆಜ್ಜೆ ಹಾಕಿದೆ. ಈ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿದಿರುವ ಸಿಎಂ ಡಿ.ಕೆ.ಶಿವಕುಮಾರ್ ಭಾನುವಾರ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಬಳಿಕ ಈ ವಿಷಯ ಸಂಪುಟ ಸಭೇಲಿ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್ ಇಲ್ಲಿದೆ.
Karnataka News Live 19th July: ಡ್ರೆಸ್ಸಿಂಗ್ ರೂಮ್‌ನಲ್ಲಿ ಮೆಂಟಲ್ ಟಾರ್ಚರ್! ರೋಹಿತ್ ಕಥೆ ಹಾಗಿರಲಿ, ದಿಢೀರ್ ನಿವೃತ್ತಿಗೆ ಮುಂದಾದ್ರಾ ಆ ಸ್ಟಾರ್ ಕ್ರಿಕೆಟರ್?
Karnataka News Live 19th July: ಹೀರೋಗಳೇ, ಕ್ಯಾರವಾನ್ ಬಿಟ್ಟು ಆಚೆ ಬನ್ನಿ, ಸಿನಿಮಾ ನಿರ್ಮಿಸಿ - ನಿರ್ಮಾಪಕ ರಮೇಶ್ ಯಾದವ್
ಕನ್ನಡದ ನಟ, ನಟಿಯರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ನಮ್ಮಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಮಾಡಬೇಕು ಎಂದರು ನಿರ್ಮಾಪಕ ರಮೇಶ್ ಯಾದವ್.
Karnataka News Live 19th July: 38 ವರ್ಷಗಳ ಕಾಲ ಅದಲು ಬದಲಾದ ಬದುಕು! ಜನ್ಮರಹಸ್ಯ ಬಯಲಾಗುತ್ತಿದ್ದಂತೆ ಇಬ್ಬರು ಶಾಕ್! ಕಂಗಾಲಾದ ಕುಟುಂಬಗಳು!
ಸುಮಾರು 36 ವರ್ಷಗಳ ಹಿಂದೆ ಉತ್ತರ ಡಕೋಟಾದ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಯ ಎಡವಟ್ಟಿನಿಂದ ಇಬ್ಬರು ನವಜಾತ ಗಂಡು ಮಕ್ಕಳು ಅದಲು ಬದಲಾಗಿದ್ದರು. ಆದರೆ ಮುಂದೆ ಆಗಿದ್ದೇ ಬೇರೆ. ಅದೇನೆಂದು ನೋಡೋಣ ಬನ್ನಿ!
Karnataka News Live 19th July: Rohit Sharma - ಲಾರ್ಡ್ಸ್ ಮೈದಾನದಲ್ಲಿ ‘ಹಿಟ್‌ಮ್ಯಾನ್’ ಹಿಸ್ಟರಿ - ಶತಕ ಚಚ್ಚಿ ಸೌರವ್ ಗಂಗೂಲಿ ದಾಖಲೆ ಧೂಳೀಪಟ ಮಾಡಿದ ರೋಹಿತ್ ಶರ್ಮಾ!
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ, ರೋಹಿತ್ ಶರ್ಮಾ ಲಾರ್ಡ್ಸ್ ಮೈದಾನದಲ್ಲಿ ಐತಿಹಾಸಿಕ ಶತಕ ಸಿಡಿಸಿದ್ದಾರೆ. ಈ ಮೂಲಕ ಅವರು ಸೌರವ್ ಗಂಗೂಲಿ ಅವರ ಹೆಸರಲ್ಲಿದ್ದ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
Karnataka News Live 19th July: Channamma - ದೇವೆಗೌಡರ ಕೈ ಹಿಡಿದೇ ಪ್ರಾಣ ಬಿಟ್ಟ ಚನ್ನಮ್ಮ; ಹಾಸನ ಟು ದಿಲ್ಲಿವರೆಗೆ ಜತೆಯಾಗಿದ್ದ ಜೀವ ಕೊನೆ ಕ್ಷಣದಲ್ಲಿ ಬಯಸಿದ್ದೇನು?
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ, 72 ವರ್ಷಗಳ ದಾಂಪತ್ಯದ ನಂತರ ನಿಧನರಾದರು. ಹಾಸನ ಟು ದಿಲ್ಲಿವರೆಗೆ ಜತೆಯಾದ ಜೀವ ಕೊನೆಗೆ ಬಯಸಿದ ಆ ಆಸೆ ಏನಾಗಿತ್ತು? ಇಲ್ಲಿದೆ ಎಲ್ಲದರ ಸಂಪೂರ್ಣ ವಿವರ.
Karnataka News Live 19th July: ENG vs IND - ಭಾರತದ ಹೀನಾಯ ಪ್ರದರ್ಶನಕ್ಕೆ ಇವರೇ ಹೊಣೆ ಎಂದ ಫ್ಯಾನ್ಸ್! ಇಬ್ಬರು ಸ್ಟಾರ್ ಆಟಗಾರರನ್ನು ಬೇಕೆಂದೇ ಹೊರಹಾಕಿದರಾ?
ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಸಂಪೂರ್ಣ ವಿಫಲರಾದರು, ಇದರಿಂದ ಇಂಗ್ಲೆಂಡ್ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಳಪೆ ಪ್ರದರ್ಶನವು ತಂಡದ ಆಯ್ಕೆಯ ಬಗ್ಗೆ, ವಿಶೇಷವಾಗಿ ಆ ಇಬ್ಬರು ಅನುಭವಿ ಆಟಗಾರರನ್ನು ಕೈಬಿಟ್ಟಿರುವ ಕುರಿತು ತೀವ್ರ ಚರ್ಚೆ ಹುಟ್ಟುಹಾಕಿದೆ.
Karnataka News Live 19th July: ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ - 'ಟಾಕ್ಸಿಕ್' ಟ್ರೇಲರ್ ಬಗ್ಗೆ ಬಂತು ದೊಡ್ಡ ಅಪ್‌ಡೇಟ್!
ಆಗಸ್ಟ್ 26ರಂದು ವಿಶ್ವದಾದ್ಯಂತ ತೆರೆಗೆ ಬರಲಿರುವ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆ ಕುರಿತು ಹೊಸ ಮಾಹಿತಿ ಹರಿದಾಡಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
Karnataka News Live 19th July: ವಿದೇಶಕ್ಕೆ ಹೋದ ಪತ್ನಿಯ ರಂಗಿನಾಟ - ವಿಡಿಯೋ ಕಳಿಸಿದ ವ್ಯಕ್ತಿ - ಮಗುವೂ ಸಿಗದೆ ಪ್ರಾಣ ಬಿಟ್ಟ ವ್ಯಕ್ತಿ!
ಕೇರಳದ ರಂಜೀಶ್ ಎಂಬುವವರು, ಪತ್ನಿ ತೊರೆದು ಹೋದ ನಂತರ ಮಗುವನ್ನು ಸಾಕಿ ಸಲಹಿದ್ದರು. ಆದರೆ, ಮುಂದೆ ಆಗಿದ್ದೇ ಬೇರೆ. ಹಾಗಾದರೆ ಆಗಿದ್ದಾದರೂ ಏನು? ಪ್ರಕರಣ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ ನೋಡಿ.
Karnataka News Live 19th July: ಡಾಲಿ ಧನಂಜಯ 'ಮದರ್ ಪ್ರಾಮಿಸ್' 8 ದಿನಗಳ ಕಲೆಕ್ಷನ್ ಎಷ್ಟು? ಇಲ್ಲಿದೆ ಸಂಪೂರ್ಣ ವರದಿ
ನಿರ್ದೇಶಕ ಪೂರ್ಣಚಂದ್ರ ಮೈಸೂರು, ನಟ ರಾಕ್ಷಸ ಡಾಲಿ ಧನಂಜಯ ಅವರ ಅಪರಾಧ ಹಾಸ್ಯ (ಕ್ರೈಂ ಕಾಮಿಡಿ) ಚಿತ್ರ 'ಮದರ್ ಪ್ರಾಮಿಸ್' ಬಿಡುಗಡೆಯಾದ ಎಂಟನೇ ದಿನವೂ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನವನ್ನು ಮುಂದುವರಿಸಿದೆ.
Karnataka News Live 19th July: ENG VS IND - 54 ವರ್ಷಗಳ ಏಕದಿನ ಇತಿಹಾಸದಲ್ಲೇ ಇದೇ ಮೊದಲು! ಲಾರ್ಡ್ಸ್‌ನಲ್ಲಿ ವಿಶ್ವ ದಾಖಲೆಗಳ ಸುರಿಮಳೆ!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಏಕದಿನ ಪಂದ್ಯದಲ್ಲಿ ದಾಖಲೆಗಳ ಸುರಿಮಳೆಯೇ ಪ್ರಾರಂಭವಾಗಿದೆ. ಅಷ್ಟಕ್ಕೂ ಆ ದಾಖಲೆಗಳು ಏನು? ಎನ್ನುವುದರ ಸಂಪೂರ್ಣ ವಿವರವನ್ನು ನೋಡಿ ಬರೋಣ ಬನ್ನಿ.
Karnataka News Live 19th July: ಲಿಫ್ಟ್‌ಗಳಲ್ಲಿ ಕನ್ನಡಿ ಯಾಕಿರುತ್ತೆ ಗೊತ್ತಾ? ಇದರ ಹಿಂದಿರುವ ಅಸಲಿ ರಹಸ್ಯ ಇಲ್ಲಿದೆ
ಶಾಪಿಂಗ್ ಮಾಲ್ ಅಥವಾ ಹೋಟೆಲ್‌ಗಳ ಲಿಫ್ಟ್‌ನಲ್ಲಿ ಕನ್ನಡಿ ಇರುವುದು ಕೇವಲ ಸೌಂದರ್ಯ ವೀಕ್ಷಣೆಗಾಗಿ ಅಲ್ಲ. ಇದು ಬೇರೆಯದ್ದೆ ಉದ್ದೇಶ ಹೊಂದಿದೆ. ಅದು ಏನು ಎನ್ನುವುದನ್ನು ನೋಡೋಣ ಬನ್ನಿ.
Karnataka News Live 19th July: ಸಪ್ತಮಿ ಗೌಡ ರೆಸಾರ್ಟ್ 'ಕಾಜಾಣಾ' ಓಪನ್ - ವಿಶೇಷತೆಗಳ ಆಗರ- ಫ್ಯಾನ್ಸ್ಗೆ ಆಹ್ವಾನ; ಕ್ಯೂಟ್ ಫೋಟೋಸ್ ಇಲ್ಲಿವೆ
Karnataka News Live 19th July: ‘Ms Mandre’ಯಿಂದ ‘Mrs Sundaram’ವರೆಗೆ.. - ಶರ್ಮಿಳಾ ಮಾಂಡ್ರೆ ಮದುವೆಯ ಫೋಟೋಸ್ ವೈರಲ್
Sharmiela Mandre Wedding Photos: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂದರಂ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Karnataka News Live 19th July: ಕಾಂಜೀವರಂ ಸೀರೆ, ಟೆಂಪಲ್ ಜ್ಯುವೆಲ್ಲರಿಯಲ್ಲಿ ದೈವಿಕ ಕಳೆ ಚೆಲ್ಲಿದ ಸಾಯಿ ಪಲ್ಲವಿ - ಫೋಟೋಸ್ ವೈರಲ್
ರಾಮಾಯಣದಲ್ಲಿ ದೇವಿ ಸೀತೆಯ ಪಾತ್ರ ನಿರ್ವಹಿಸುತ್ತಿರುವ ಸಾಯಿ ಪಲ್ಲವಿ, ಕಾರ್ಯಕ್ರಮದಲ್ಲಿ ತಮ್ಮ ಸಾಂಪ್ರದಾಯಿಕ ಉಡುಗೆಯ ಮೂಲಕ ಎಲ್ಲರ ಗಮನ ಸೆಳೆದರು. ಅವರು ಗುಲಾಬಿ ಹಾಗೂ ಚಿನ್ನದ ಬಣ್ಣದ ಕಾಂಜೀವರಂ ಸೀರೆ ಧರಿಸಿದ್ದರು.
Karnataka News Live 19th July: Ramayana - ‘ಸೀತಾ ತಾಯಿ, ನನ್ನ ಮೂಲಕ ನೀವೇ ಅಭಿನಯಿಸಿ’ - ಸಾಯಿ ಪಲ್ಲವಿ ಭಾವನಾತ್ಮಕ ಮಾತು
ಬಹುನಿರೀಕ್ಷಿತ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ ಚಿತ್ರದಲ್ಲಿ ದೇವಿ ಸೀತೆಯ ಪಾತ್ರವನ್ನು ನಿರ್ವಹಿಸಿರುವ ನಟಿ ಸಾಯಿ ಪಲ್ಲವಿ, ಆ ಪಾತ್ರಕ್ಕಾಗಿ ತಾವು ಹೇಗೆ ಸಿದ್ಧತೆ ಮಾಡಿಕೊಂಡರು ಎಂಬುದನ್ನು ಹಂಚಿಕೊಂಡಿದ್ದಾರೆ.
Karnataka News Live 19th July: ಅನ್ನ ಹಾಕಿದ ಯಜಮಾನಿಯ ಉಳಿಸಿ ತನ್ನ ಪ್ರಾಣವನ್ನೇ ಅರ್ಪಿಸಿದ ಪ್ರೀತಿಯ ಶ್ವಾನ
Karnataka News Live 19th July: ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ - ವಿಸ್ತರಣೆಯಾಗುತ್ತಾ ಹುಬ್ಬಳ್ಳಿ ಟ್ರೈನ್?
ಕುಷ್ಟಗಿಯಿಂದ ಬೆಂಗಳೂರಿಗೆ ನಿತ್ಯ ರೈಲು ಸಂಚಾರ ಆರಂಭಿಸುವಂತೆ ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ. ಶಾಸಕ ದೊಡ್ಡನಗೌಡ ಪಾಟೀಲರ ಒತ್ತಡವನ್ನೂ ಉಲ್ಲೇಖಿಸಿ, ಆದ್ಯತೆ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Karnataka News Live 19th July: Karwar - 8 ಶತಮಾನಗಳ ಲಿಪಿಪರಂಪರೆಯ ರೂಪಗಳನ್ನು ಹೊಂದಿರೋ ಕನ್ನಡದ ಒಂದೇ ಶಾಸನ ಪತ್ತೆ
ಕ್ರಿ.ಶ. 750ರ ಕಾಲದ, ಅಪರೂಪದ ಮಿಶ್ರಲಿಪಿ ಕನ್ನಡ ಶಾಸನವೊಂದು ಪತ್ತೆಯಾಗಿದೆ. 8 ಶತಮಾನಗಳ ಲಿಪಿ ವೈವಿಧ್ಯತೆಯನ್ನು ಹೊಂದಿರುವ ಈ ಶಾಸನವು, ಅಂದಿನ ಕೃಷಿ, ನೀರಾವರಿ ಮತ್ತು ಗ್ರಾಮೀಣ ಆಡಳಿತದ ಬಗ್ಗೆ ಮಹತ್ವದ ಮಾಹಿತಿ ನೀಡುತ್ತದೆ. ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅವರು ಈ ಶಾಸನದ ಅಧ್ಯಯನ ನಡೆಸಿ, ಇಂದಿನ ಗ್ರಾಮದ ಹೆಸರುಗಳೊಂದಿಗೆ ಇರುವ ಐತಿಹಾಸಿಕ ಸಂಬಂಧವನ್ನು ಗುರುತಿಸಿದ್ದಾರೆ.
Karnataka News Live 19th July: Flowering Plants - ವರ್ಷವಿಡೀ ನಿಮ್ಮ ಗಾರ್ಡನ್ ಬಣ್ಣಬಣ್ಣದ ಹೂವಿನಿಂದ ತುಂಬಿರಲು ಈ ಗಿಡಗಳನ್ನು 'ಹೀಗೆ' ಬೆಳೆಸಿ!
ಮನೆಯ ಮುಂದಿನ ಹೂದೋಟದಲ್ಲಿ ವರ್ಷವಿಡೀ ಹೂವು ತುಂಬಿಕೊಂಡಿರಲು ನೀವು ಈ ಮೂರು ಗಿಡಗಳನ್ನು ನೆಟ್ಟು, ಇಲ್ಲಿ ಹೇಳಿದಂತೆ ತಕ್ಕಮಟ್ಟಿಗೆ ಆರೈಕೆ ಮಾಡಿದರೆ ಸಾಕು.. ನಿಮ್ಮ ಕೈದೋಟದಲ್ಲಿ ಬಣ್ಣಬಣ್ಣದ ಹೂವು ಅರಳಿ, ನಿಮ್ಮ ಮನೆಯ ಸೌಂದರ್ಯದ ಜೊತೆಗೆ ನಿಮ್ಮ ಮನಸ್ಸಿನ ನೆಮ್ಮದಿಗೂ ಕಾರಣವಾಗುತ್ತವೆ.