11:24 PM (IST) Aug 08

Karnataka Latest News Live 8 August 2026 ತಾಯಿಯ ಪ್ರೀತಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಮರಿಗಳನ್ನು ರಕ್ಷಿಸಲು ಗೋಡೆ ಏರಿದ ಬೆಕ್ಕು; ಆಮೇಲೆನಾಯ್ತು?

ಎತ್ತರದ ಗೋಡೆಯೊಂದರ ಸಣ್ಣ ರಂಧ್ರ ಅಥವಾ ಸಂದಿಯಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿರುವುದು ಕಾಣಿಸುತ್ತದೆ. ಕೆಳಗೆ ಇಳಿಯಲೂ ಸಾಧ್ಯವಾಗದೆ, ಮೇಲಕ್ಕೂ ಹೋಗಲಾಗದೆ ಅವು ಅಸಹಾಯಕವಾಗಿ ಕೂಗುತ್ತಿರುತ್ತವೆ.

Read Full Story
10:42 PM (IST) Aug 08

Karnataka Latest News Live 8 August 2026 ಸಾಲು ಸಾಲು ಸೋಲು... ಅರುಣಾಚಲಕ್ಕೆ ಹೋದ ನಟಿ ಶ್ರೀಲೀಲಾ - ವಿಶೇಷ ಪೂಜೆ, ಅಷ್ಟಕ್ಕೂ ಏನಾಯ್ತು?

Sreeleela Arunachalam: ಗೆಲುವು-ಸೋಲಿನ ಲೆಕ್ಕಾಚಾರವನ್ನು ಬದಿಗಿಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರೀಲೀಲಾ, ಇದೀಗ ಅರುಣಾಚಲೇಶ್ವರನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read Full Story
10:29 PM (IST) Aug 08

Karnataka Latest News Live 8 August 2026 Viral - ಮಕ್ಕಳಿಗೆ ಏನ್ ತಿನ್ನಿಸಲಿ? ಇಡೀ ದಿನದ ಕಷ್ಟದ ಹಣ ಕಳುವಾಗಿ ಕಣ್ಣೀರಿಟ್ಟ ಐಸ್‌ಕ್ರೀಂ ವ್ಯಾಪಾರಿ, ಆಮೇಲೆ ಆಗಿದ್ದೇ ಪವಾಡ!

ಅಸ್ಸಾಂನಲ್ಲಿ, ದಿನದ ಗಳಿಕೆ ಕಳೆದುಕೊಂಡು ಮಕ್ಕಳ ಊಟದ ಚಿಂತೆಯಲ್ಲಿ ಕಣ್ಣೀರಿಡುತ್ತಿದ್ದ ಐಸ್‌ಕ್ರೀಂ ವ್ಯಾಪಾರಿಗೆ ಅಪರಿಚಿತರೊಬ್ಬರು ಸಹಾಯ ಮಾಡಿದ್ದಾರೆ. ಆತನಿಗೆ ಊಟ ಕೊಡಿಸಿ, ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story
10:23 PM (IST) Aug 08

Karnataka Latest News Live 8 August 2026 ಯಶ್‌ ‘ಟಾಕ್ಸಿಕ್‌’ ನೋಡಿ ಫ್ಯಾನ್ಸ್‌ ಫಿದಾ - ನೆಟ್ಟಿಗರು ಮಾತ್ರ ‘KGF on Steroids’ ಅಂತಿದ್ದಾರೆ!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಾಲ್ಕು ನಿಮಿಷಕ್ಕೂ ಹೆಚ್ಚು ಅವಧಿಯ ಈ ಟ್ರೇಲರ್‌ನಲ್ಲಿ ಯಶ್‌ ಹಲವು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story
09:33 PM (IST) Aug 08

Karnataka Latest News Live 8 August 2026 Cricket - 8 ವರ್ಷಗಳ ಪ್ರೀತಿ, ತನಗಿಂತ 7 ವರ್ಷ ಕಿರಿಯ ಕ್ರಿಕೆಟರ್ ಜೊತೆ ಮದುವೆ! ಯಾರು ಗೊತ್ತಾ ಈ ಖ್ಯಾತ ನಟಿ?

ಟೀಮ್ ಇಂಡಿಯಾದ ಉದಯೋನ್ಮುಖ ಕ್ರಿಕೆಟಿಗ ಮತ್ತು ಕಿರುತೆರೆ ನಟಿಯೊಬ್ಬರು 8 ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ರಹಸ್ಯವಾಗಿಟ್ಟು ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಅವರಿಬ್ಬರ ನಡುವೆ 7 ವರ್ಷಗಳ ವಯಸ್ಸಿನ ಅಂತರವಿದ್ದರೂ, ಈ ಜೋಡಿ ಈಗ ಒಂದಾಗಿದ್ದು, ಕ್ರಿಕೆಟ್ ಮತ್ತು ಸಿನಿಮಾ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ.

Read Full Story
09:03 PM (IST) Aug 08

Karnataka Latest News Live 8 August 2026 ರಾಕಿ ಬಳಗಕ್ಕೆ ಯಶ್‌ 'ರಾಕಿಂಗ್‌' ಗಿಫ್ಟ್‌.. - 'ಟಾಕ್ಸಿಕ್‌' ಬಗ್ಗೆ ಮೊದಲ ಬಾರಿಗೆ ಮೌನ ಮುರಿದ 'ಅಣ್ತಮ್ಮ'

ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಯಲ್ಲಿ ಯಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್‌’ ಬಳಿಕ ಯಶ್‌ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾ ಇದೀಗ ಬಿಡುಗಡೆ ಹೊಸ್ತಿಲಲ್ಲಿದೆ.

Read Full Story
08:50 PM (IST) Aug 08

Karnataka Latest News Live 8 August 2026 UPI ಪಾವತಿಗಳ ಮೇಲೆ ಚಾರ್ಜ್? ಕೇಂದ್ರ ಸರ್ಕಾರದಿಂದ ಬಿಗ್ ಅಪ್‌ಡೇಟ್!

ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಸಾಮಾನ್ಯ ಬಳಕೆದಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಯುಪಿಐ ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿ ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದೆ.

Read Full Story
08:28 PM (IST) Aug 08

Karnataka Latest News Live 8 August 2026 Toxic Trailer Launch - ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್; 'ಯಶ್ ನನ್ನ ತಮ್ಮ.. ನಾನು ಮಾಡಿದಷ್ಟೇ ಖುಷಿ ಆಗಿದೆ' ಎಂದ 'ಕರುನಾಡ ಚಕ್ರವರ್ತಿ'

ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಿದೆ. ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಬಿಡುಗಡೆ ಮಾಡಿ ‘ಯಶ್ ನನ್ನ ತಮ್ಮ.. ನಾನು ಈ ಸಿನಿಮಾ ಮಾಡಿದಷ್ಟೇ ಖುಷಿ ಆಗಿದೆ..’ ಎಂದರು. ಇನ್ನೂ ಏನಂದ್ರು? ಈ ಸ್ಟೋರಿ ನೋಡಿ..

Read Full Story
08:26 PM (IST) Aug 08

Karnataka Latest News Live 8 August 2026 ಕಿಯಾರಾ, ನಯನತಾರಾ ಜೊತೆ ಯಶ್‌ ಸಂಬಂಧವೇನು? ‘ಟಾಕ್ಸಿಕ್‌’ನಲ್ಲಿ ರಾಕಿಂಗ್‌ ಸ್ಟಾರ್‌ ಟ್ರಿಪಲ್‌ ರೋಲ್‌?

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಟ್ರೇಲರ್‌ ಕೊನೆಗೂ ಬಿಡುಗಡೆಯಾಗಿದೆ. ಬಹುಕಾಲದಿಂದ ಸಿನಿಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದ ಈ ಟ್ರೇಲರ್‌, ಸಿನಿಮಾದ ಕರಾಳ ಜಗತ್ತಿನ ಒಂದು ಝಲಕ್‌ ತೋರಿಸಿದೆ.

Read Full Story
08:07 PM (IST) Aug 08

Karnataka Latest News Live 8 August 2026 ರಾಯನಾ? ರುಮಿನಾ? ಯಶ್‌ ಡಾರ್ಕ್‌ ‘ಟಾಕ್ಸಿಕ್‌’ ಟ್ರೇಲರ್‌ ನೋಡಿದ್ರೆ ಈ ಪ್ರಶ್ನೆ ಖಂಡಿತ ಕಾಡುತ್ತೆ!

ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಕೊನೆಗೂ ಬಿಡುಗಡೆಯಾಗಿದೆ. ಯಶ್‌ ಅಭಿಮಾನಿಗಳಲ್ಲಿ ಮಾತ್ರವಲ್ಲದೆ ಸಿನಿಪ್ರಿಯರಲ್ಲೂ ಟ್ರೇಲರ್‌ ಭಾರೀ ಕುತೂಹಲ ಮೂಡಿಸಿದೆ.

Read Full Story
07:52 PM (IST) Aug 08

Karnataka Latest News Live 8 August 2026 Yash Toxic Trailer Launch - ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!

ಬಹುನಿರೀಕ್ಷಿತ ಟಾಕ್ಸಿಕ್ ಟ್ರೇಲರ್ ಇಂದು, 8 ಆಗಸ್ಟ್ 2026ರಂದು ಇದೀಗ ಬಿಡುಗಡೆ ಆಗಿದೆ. ಇದು ಜಗತ್ತಿನಾದ್ಯಂತ ಸಖತ್ ಸೌಂಡ್ ಮಾಡುತ್ತಿದ್ದು, ಈ ಟ್ರೇಲರ್ ಹೊಸ ದಾಖಲೆ ಬರೆದರೂ ಅಚ್ಚರಿಯಲ್ಲ! ಅಂದಹಾಗೆ, ಇದೇ ತಿಂಗಳು ಅಂದರೆ 26 ಆಗಷ್ಟ್ 2026ರಂದು ಯಶ್ ನಟನೆಯ ಈ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ.

Read Full Story
07:49 PM (IST) Aug 08

Karnataka Latest News Live 8 August 2026 ಶಿವಗಂಗೆ ಬೆಟ್ಟಕ್ಕೆ ಬಂದಿದ್ದ 31ರ ಹರೆಯದ ಉದ್ಯಮಿ ಪುತ್ರ ನಾಪತ್ತೆ, ಶಾಂತಲಾ ಡ್ರಾಪ್‌ನಲ್ಲಿ ಶೋಧ

ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

Read Full Story
07:48 PM (IST) Aug 08

Karnataka Latest News Live 8 August 2026 ‘ಟಾಕ್ಸಿಕ್‌’ ಟ್ರೇಲರ್‌ನಲ್ಲಿ ಯಶ್‌ ಆ್ಯಕ್ಷನ್‌ಗೆ ಗಾಬರಿಗೊಂಡ ಪ್ರೇಕ್ಷಕರು - ಮಹಿಳಾ ಪಾತ್ರಗಳ ಬಗ್ಗೆ ಮತ್ತೆ ಚರ್ಚೆ!

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ಅಪ್ಸ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಹುಟ್ಟುಹಾಕಿದೆ.

Read Full Story
07:47 PM (IST) Aug 08

Karnataka Latest News Live 8 August 2026 Iran - ಮೊಜ್ತಬಾ ಸ್ಥಿತಿ ಗಂಭೀರ! ಇರಾನ್‌ನ ಆಡಳಿತ ಯಾರ ಕೈಗೆ? ಅಧಿಕಾರದ ಪೈಪೋಟಿಯಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ!

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವರದಿಗಳ ನಂತರ, ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ. ಸಂವಿಧಾನದ ಪ್ರಕಾರ, 'ತಜ್ಞರ ಸಭೆ'ಯು ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದು, ಈ ರೇಸ್‌ನಲ್ಲಿ ಹಲವು ಪ್ರಮುಖರಿದ್ದಾರೆ. ಈ ರಾಜಕೀಯ ಅಸ್ಥಿರತೆಯಲ್ಲಿ ಸೇನಾಪಡೆ IRGCಯ ಪಾತ್ರವೂ ನಿರ್ಣಾಯಕವಾಗುವ ಸಾಧ್ಯತೆಯಿದೆ.
Read Full Story
07:15 PM (IST) Aug 08

Karnataka Latest News Live 8 August 2026 Success Story - ಐಐಟಿ ಇಲ್ಲ, ಕ್ಯಾಂಪಸ್ ಪ್ಲೇಸ್‌ಮೆಂಟ್ ಇಲ್ಲ! ಆದರೂ ಫ್ರೆಶರ್ ಆಗಿ ಬರೋಬ್ಬರಿ ₹38 ಲಕ್ಷದ ಪ್ಯಾಕೇಜ್ ಪಡೆದ ಪ್ರತಿಭೆ!

ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯ ಪದವಿ ಅಥವಾ ಕ್ಯಾಂಪಸ್ ನೇಮಕಾತಿ ಇಲ್ಲದೆ, ಯುವತಿಯೊಬ್ಬಳು ಫ್ರೆಶರ್ ಆಗಿ ₹38 ಲಕ್ಷ ವಾರ್ಷಿಕ ವೇತನದ ಉದ್ಯೋಗ ಪಡೆದಿದ್ದಾಳೆ. ಇಂಟರ್ನ್‌ಶಿಪ್‌ಗಳು ಮತ್ತು ಸ್ವಂತ ಪರಿಶ್ರಮದಿಂದ ಯಶಸ್ಸು ಸಾಧಿಸಿದ ಆಕೆಯ ಕಥೆಯು, ಕೌಶಲ್ಯದ ಮಹತ್ವವನ್ನು ಸಾರುತ್ತಾ ಅನೇಕರಿಗೆ ಸ್ಫೂರ್ತಿ ನೀಡಿದೆ.
Read Full Story
07:10 PM (IST) Aug 08

Karnataka Latest News Live 8 August 2026 Yash Toxic Trailer Launch - 'ಟಾಕ್ಸಿಕ್' ಟ್ರೇಲರ್ ಲಾಂಚ್; ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'.. ಹಾಲಿವುಡ್ ರೇಂಜ್ ಮೇಕಿಂಗ್!

ಇಂದು ಬೆಂಗಳೂರಿನಲ್ಲಿ ನಡೆದ ಟಾಕ್ಸಿಕ್ ಈವೆಂಟ್‌ನ ಕೇಂದ್ರಬಿಂದುವಾಗಿ ರಾಕಿಂಗ್ ಸ್ಟಾರ್ ಯಶ್ 'ಕಿಂಗ್' ಆಗಿ ಮಿಂಚಿದ್ದಾರೆ. ಇಡೀ ಟಾಕ್ಸಿಕ್ ಟೀಮ್ ಅವರಿಗೆ ಸಾಥ್ ಕೊಟ್ಟಿದೆ. ಟ್ರೇಲರ್ ರಿಲೀಸ್ ಬಳಿಕ 'ಟಾಕ್ಸಿಕ್' ಸಿನಿಮಾ ಮತ್ತಷ್ಟು ಅಪಾರ ನಿರೀಕ್ಷೆ ಸೃಷ್ಟಿಸಿದೆ. ಟಾಕ್ಸಿಕ್ ಚಿತ್ರವು 08 ಆಗಸ್ಟ್ 2026ರಂದು ಇಡೀ ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.

Read Full Story
06:53 PM (IST) Aug 08

Karnataka Latest News Live 8 August 2026 Toxic Trailer Launch - ಟಾಕ್ಸಿಕ್ ಟ್ರೇಲರ್‌ ಲಾಂಚ್‌- ಬೆಂಗಳೂರಿಗೆ ಬಂದಿಳಿದ 'ಲೇಡಿ ಸೂಪರ್ ಸ್ಟಾರ್' ನಯನತಾರಾ

ಟಾಕ್ಸಿಕ್ ಸಿನಿಮಾ ಜಗತ್ತಿನಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ರಿಲೀಸ್ ಆಗಿರುವ ಟಾಕ್ಸಿಕ್ ಚಿತ್ರದ ಟೀಸರ್ ಹಾಗೂ ಹಾಡುಗಳು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಜೊತೆಗೆ, ಇವತ್ತು ಬಿಡುಗಡೆ ಆಗಲಿರುವ ಟ್ರೇಲರ್ ಬಗ್ಗೆಯೂ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿದೆ. ಈ ಈವೆಂಟ್‌ಗೆ ನಟಿ ನಯನತಾರಾ ಆಗಮಿಸಿದ್ದಾರೆ.

Read Full Story
06:35 PM (IST) Aug 08

Karnataka Latest News Live 8 August 2026 ಚಳಿ, ಹಿಮ, ಗಡ್ಡೆಗಟ್ಟುವ ಸಮುದ್ರ.. ಆದರೂ ಪೆಂಗ್ವಿನ್‌ಗಳಿಗೆ ಏನೂ ಆಗಲ್ಲ - ಏನಿದರ ರಹಸ್ಯ?

ಅಂಟಾರ್ಕ್ಟಿಕಾ ಎಂದರೆ ನೆನಪಾಗುವುದೇ ಹಿಮ, ಕೊರೆಯುವ ಚಳಿ ಮತ್ತು ಗಡ್ಡೆಗಟ್ಟಿಸುವ ಗಾಳಿ. ಇದು ವಿಶ್ವದ ಅತ್ಯಂತ ಶೀತ ಪ್ರದೇಶಗಳಲ್ಲಿ ಒಂದಾಗಿದ್ದು, ಚಳಿಗಾಲದಲ್ಲಿ ಇಲ್ಲಿನ ತಾಪಮಾನ ಮೈನಸ್‌ 50 ಡಿಗ್ರಿ..

Read Full Story
06:16 PM (IST) Aug 08

Karnataka Latest News Live 8 August 2026 ‘ಆ ನಟಿಯ ಮೃತದೇಹ ನೋಡಿದಾಗ ತಲೆ ಇರಲಿಲ್ಲ; ಜೀವನ ಅಂದರೆ ಇಷ್ಟೇನಾ ಅನಿಸಿತು’ - ನಟಿ ಪ್ರೇಮಾ ಭಾವುಕ ನೆನಪು

ನಟಿ ಪ್ರೇಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದ ಪ್ರೇಕ್ಷಕರಿಗೆ ಚಿರಪರಿಚಿತ ಹೆಸರು. ಒಂದು ಕಾಲದಲ್ಲಿ ನಾಯಕಿಯಾಗಿ ಬಹುಬೇಡಿಕೆಯಲ್ಲಿದ್ದ ಅವರು, ಸದ್ಯ ಸಿನಿಮಾಗಳ ಸಂಖ್ಯೆಯನ್ನು ಕೊಂಚ ಕಡಿಮೆ ಮಾಡಿದ್ದಾರೆ.

Read Full Story
05:57 PM (IST) Aug 08

Karnataka Latest News Live 8 August 2026 ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ, ಪಿಒಪಿ, ರಾಸಾಯನಿಕ ಗಣೇಶ ವಿಗ್ರಹ ನಿಷೇಧ

ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಆರಂಭದಲ್ಲಿ ಖಡಕ್ ಮಾರ್ಗಸೂಚಿ ಪ್ರಕಟಿಸಿದೆ. ಕೆಲ ಪ್ರಮುಖ ನಿರ್ಬಂಧನೆ, ನಿಷೇಧಗಳನ್ನು ಹೇರಲಾಗಿದೆ.

Read Full Story