10:42 PM (IST) Jul 13

Karnataka News Live 13th July: ಒಂದೇ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳು, ಶಿಕ್ಷಕರು - ಸೈನಿಕ ಶಾಲೆ ಕೊಡಗಿನಲ್ಲಿ ಸಂಭ್ರಮದ ವಾತಾವರಣ

Sainik School Karnataka: ಕೂಡಿಗೆಯಲ್ಲಿ ಇರುವ ಸೈನಿಕ ಶಾಲೆ ಕೊಡಗು ತನ್ನ 7ನೇ ಹಳೆ ವಿದ್ಯಾರ್ಥಿಗಳ ಸಮಾವೇಶವಾದ 'ಕೋಡಾಕ್' (KODAAC) ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರೆವೇರಿತು.

Read Full Story
09:46 PM (IST) Jul 13

Karnataka News Live 13th July: ಕೊನೆಗೂ ಹಸೆಮಣೆ ಏರಿದ ಶರ್ಮಿಳಾ - ರಮ್ಯಾ, ಧನ್ಯಾ ಸೇರಿದಂತೆ ಸ್ಟಾರ್‌ಗಳ ಸಮ್ಮುಖದಲ್ಲಿ ಅದ್ಧೂರಿ ವೆಡ್ಡಿಂಗ್

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ತಮ್ಮ ಬಹುಕಾಲದ ಗೆಳೆಯ, ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Read Full Story
08:25 PM (IST) Jul 13

Karnataka News Live 13th July: ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ - 8 ಕಂಪನಿಗಳ ಜೊತೆ ಸಭೆ

ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ತಮ್ಮ ಉಪಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮುಂದುವರಿಸಿದ್ದಾರೆ. ಇದರ ಭಾಗವಾಗಿ ಅವರು ಪೂರ್ವ ಭಾರತದತ್ತ..

Read Full Story
08:14 PM (IST) Jul 13

Karnataka News Live 13th July: ಇನ್‌ಸ್ಟಾಗ್ರಾಂನಿಂದ ಕೋಟಿ ಕೋಟಿ ಬಾಚುತ್ತಿರುವ ಶ್ರೀಲೀಲಾ! ಒಂದು ಪೋಸ್ಟ್‌ಗೆ ಸಂಭಾವನೆ ಎಷ್ಟು?

16 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿ ಶ್ರೀಲೀಲಾ, ಇನ್‌ಸ್ಟಾಗ್ರಾಂನಿಂದ ತಿಂಗಳಿಗೆ ಕೋಟಿಗಟ್ಟಲೆ ಸಂಪಾದಿಸುವ ಸ್ಟಾರ್‌ಗಳ ಲಿಸ್ಟ್‌ಗೆ ಸೇರಿದ್ದಾರೆ. ಅವರ ತಿಂಗಳ ಮತ್ತು ವಾರ್ಷಿಕ ಆದಾಯದ ಬಗ್ಗೆ ಇಲ್ಲಿದೆ ಮಾಹಿತಿ.

Read Full Story
07:06 PM (IST) Jul 13

Karnataka News Live 13th July: ಪ್ರೀತಿಯಲ್ಲಿ ಸೋತಿದ್ದ ಇಬ್ಬರು, ಜೀವನದಲ್ಲಿ ಗೆದ್ದರು - 'ಜಾಕಿ' ಭಾವನಾ ಪ್ರೇಮಕಥೆ ಸಿನಿಮಾಕ್ಕಿಂತ ರೋಚಕ!

Bhavana Menon: 'ಜಾಕಿ' ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದ ನಟಿ ಭಾವನಾ ಮೆನನ್ ಅವರ ಪ್ರೇಮಕಥೆ ಸಿನಿಮಾವೊಂದರ ಕಥೆಯನ್ನೇ ನೆನಪಿಸುವಂತಿದೆ. ಪ್ರೀತಿಯಲ್ಲಿ ಸೋತಿದ್ದ ಇಬ್ಬರು ವ್ಯಕ್ತಿಗಳು ಸ್ನೇಹದ ಮೂಲಕ ಒಂದಾದರು.

Read Full Story
06:34 PM (IST) Jul 13

Karnataka News Live 13th July: ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನಸಾಗರ - ಟೋಕನ್ ವ್ಯವಸ್ಥೆ ವಿರುದ್ಧ ಅಸಮಾಧಾನ

Gangavathi: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ..

Read Full Story
06:16 PM (IST) Jul 13

Karnataka News Live 13th July: KM Chaitanya Post - ಚಿತ್ರರಂಗದ ಅವನತಿಗೆ ಅವರೆಲ್ಲರ ಅತಿಯಾಸೆಯೇ ಕಾರಣ.. ಚರ್ಚೆಗೆ ಕಾರಣವಾದ ಕೆಎಂ ಚೈತನ್ಯ ಪೋಸ್ಟ್!

'ಒಂದು ಸಿನೆಮ ಚಿತ್ರಮಂದಿರದಲ್ಲಿ ನೋಡುವ ಅನುಭವವನ್ನೇ ಅತ್ಯಂತ ದುಬಾರಿ ಮಾಡಿರುವ ಮಲ್ಟಿಫ್ಲೆಕ್ಸ್‌ ( Multiplex) ಗಳು ಒಂದು ಕಡೆ. ಸುಲಭವಾಗಿ ಮನೆಯಲ್ಲೇ ನೋಡಲು ಸಾಧ್ಯ ಮಾಡಿಕೊಟ್ಟ OTT ಗಳು ಮತ್ತೊಂದು ಕಡೆ. ಈ ಎರಡರ ಒತ್ತಡ ಅರಿಯದೇ ಹಿಂದಿನಂತೆ ಬಹಳ ಜಾಸ್ತಿ ಸಂಭಾವನೆ ಬಯಸುವ ನಟರು-ತಂತ್ರಜ್ಞರು ಇನ್ನೊಂದು ಕಡೆ.

Read Full Story
05:54 PM (IST) Jul 13

Karnataka News Live 13th July: 'ಅಕ್ಕಾ... ಶಿವಣ್ಣನಿಗೆ ತಮನ್ನಾ ಜೊತೆ ಹಾಡು ಬೇಕಂತೆ' - ಗೀತಕ್ಕನ ಮುಂದೆ Fitting ಇಟ್ಟ ನಿರ್ದೇಶಕ ಶ್ರೀನಿ

ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ. ಶಿವಣ್ಣ ಅಭಿನಯದ ಹೊಸ ಸಿನಿಮಾ ‘A For ಆನಂದ್’ ಚಿತ್ರದ ಪ್ರೋಮೋ ಬಿಡುಗಡೆಯಾಗಿದೆ.

Read Full Story
05:28 PM (IST) Jul 13

Karnataka News Live 13th July: ಸ್ಟಾರ್‌ಡಮ್ ಶಾಶ್ವತವಲ್ಲ, ಸಾವು ಕೂಡ ಬದುಕಿನಷ್ಟೇ ಸತ್ಯ - ಅಪ್ಪು ನೆನೆದು ಶಿವಣ್ಣ ಭಾವುಕ

Shivarajkumar: "ಬದಲಾವಣೆ ಎಂಬುದು ಜೀವನದ ಸಹಜ ನಿಯಮ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಅದನ್ನು ಒಪ್ಪಿಕೊಳ್ಳುವುದೇ ನಿಜವಾದ ಬೆಳವಣಿಗೆ" ಎಂದು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹೇಳಿದ್ದಾರೆ.

Read Full Story
05:24 PM (IST) Jul 13

Karnataka News Live 13th July: ಲಾರ್ಡ್ಸ್‌ನಲ್ಲಿ ಚರಿತ್ರೆ ಸೃಷ್ಟಿಸಿದ ಮಹಿಳಾ ಟೀಂ ಇಂಡಿಯಾ! ಮೂರೂವರೆ ದಿನದಲ್ಲಿ ಭಾರತಕ್ಕೆ ಶರಣಾದ ಆಂಗ್ಲರು

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು ಲಾರ್ಡ್ಸ್‌ನಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 270 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಯಶ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತವು ಈ ಸ್ಮರಣೀಯ ಗೆಲುವು ದಾಖಲಿಸಿತು.
Read Full Story
05:24 PM (IST) Jul 13

Karnataka News Live 13th July: 13 ವರ್ಷಗಳ ಮಮತೆಯ ನೆರಳು - ಆ ದಿನಗಳನ್ನು ನೆನೆದು ಸಿಎಂ ಡಿ.ಕೆ. ಶಿವಕುಮಾರ್​ ಭಾವುಕ ಪೋಸ್ಟ್​

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ದೊಡ್ಡಮ್ಮ ಲಿಂಗಮ್ಮ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾಗ 13 ವರ್ಷಗಳ ಕಾಲ ತಮ್ಮನ್ನು ಸಾಕಿ ಸಲಹಿದ ದೊಡ್ಡಮ್ಮನೊಂದಿಗಿನ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡು, 'ಮಮತೆಯ ನೆರಳು' ಶೀರ್ಷಿಕೆಯಡಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
Read Full Story
04:50 PM (IST) Jul 13

Karnataka News Live 13th July: ಸಂಗೀತಾಸಕ್ತರಿಗೆ ಸಿಹಿ ಸುದ್ದಿ - ಯುವ ಗಾಯಕರ ಆಲ್ಬಂ ನಿರ್ಮಾಣಕ್ಕೆ ಮುಂದಾದ ಗಾಯಕ ವಿಜಯ್ ಪ್ರಕಾಶ್

ದೇಶದ ಲಕ್ಷಾಂತರ ಪ್ರತಿಭೆಗಳಿಗೆ ಉತ್ತಮ ತರಬೇತಿ ಮತ್ತು ವೇದಿಕೆ ಕಲ್ಪಿಸಲು ಬೃಹತ್ ಸ್ಟುಡಿಯೋ ಕಟ್ಟುವ ಆಸೆ ಇದೆ. ಅದರ ಆರಂಭದ ಬಿಂದುವಾಗಿ ವಿಪಿ ಕಲ್ಚರಲ್‌ ಕ್ಲಬ್‌ ಹಾಗೂ ದ್ವಾರ ಸ್ಟುಡಿಯೋ ಅಸ್ತಿತ್ವಕ್ಕೆ ಬಂದಿದೆ ಇದು ಗಾಯಕ ವಿಜಯ್ ಪ್ರಕಾಶ್ ಮಾತು.

Read Full Story
04:33 PM (IST) Jul 13

Karnataka News Live 13th July: 'ಲೆನಿನ್'ನಲ್ಲಿ ಕನ್ನಡ ನಟನ ಅಬ್ಬರ - ಪ್ರಮೋದ್‌ಗೆ 'ವಾಟ್ ಎ ಪರ್ಫಾರ್ಮರ್' ಎಂದ ನಾಗಾರ್ಜುನ

‘ಓ ಮೈ ಗಾಡ್‌ ವಾಟ್‌ ಎ ಪರ್ಫಾರ್ಮರ್‌, ವಾಟ್‌ ಎ ಪರ್ಫಾರ್ಮರ್‌. ನಂಬಕ್ಕೆ ಆಗ್ತಿಲ್ಲ. ಅದ್ಭುತ ಕಲಾವಿದ ನೀವು...’- ಹೀಗೆ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಅವರನ್ನು ಮೆಚ್ಚಿಕೊಂಡಿದ್ದು ಅಕ್ಕಿನೇನಿ ನಾಗಾರ್ಜುನ.

Read Full Story
04:14 PM (IST) Jul 13

Karnataka News Live 13th July: ರೇಟಿಂಗ್ ಬದಲಾಯಿಸಬಹುದು, ಜನರ ಪ್ರೀತಿ ಅಲ್ಲ - 'ಮದರ್ ಪ್ರಾಮಿಸ್' ಬಗ್ಗೆ ಡಾಲಿ ಧನಂಜಯ್‌ ಬೇಸರ

‘ಮದರ್ ಪ್ರಾಮಿಸ್’ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ, ಇದರ ನಡುವೆ ಕೆಲವರು ಉದ್ದೇಶಪೂರ್ವಕವಾಗಿ ಚಿತ್ರದ ವಿರುದ್ಧ ನೆಗೆಟಿವ್ ಪ್ರಚಾರ ನಡೆಸುತ್ತಿರುವ ಬಗ್ಗೆ ನಟ ಡಾಲಿ ಧನಂಜಯ್ ಬೇಸರ ವ್ಯಕ್ತಪಡಿಸಿದ್ದಾರೆ.

Read Full Story
04:11 PM (IST) Jul 13

Karnataka News Live 13th July: Disha Patani - ಹಾಲಿವುಡ್ ಚಿತ್ರದಲ್ಲಿ ದಿಶಾ ಪಟಾನಿ; ಆ ನಟನೊಂದಿಗೆ ರೊಮಾನ್ಸ್.. ಚಾನ್ಸ್ ಸಿಗೋ ಸೀಕ್ರೆಟ್ ಹೇಳಿದ ನಟಿ!

'ಕೆವಿನ್ ಸ್ಪೇಸಿ ಅದ್ಭುತ ನಿರ್ದೇಶಕ. ಅವರು ನಟರಿಗೆ ಬಹಳಷ್ಟು ಸ್ವಾತಂತ್ರ್ಯ ಕೊಡುತ್ತಾರೆ. ಪ್ರತಿಯೊಂದು ಸೀನ್‌ಗೂ ನಮ್ಮ ಭಾವನೆಗಳನ್ನು ಹೇಗೆ ತೋರಿಸಬೇಕು ಎಂದು ಚರ್ಚೆ ಮಾಡುತ್ತಿದ್ದರು, ರಿಹರ್ಸಲ್ ಹಾಗೂ ಡಿಬೇಟ್ ಮಾಡಿಸುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ್ದು ನನಗೆ ಹೊಸ ಅನುಭವ ನೀಡಿದೆ'

Read Full Story
04:00 PM (IST) Jul 13

Karnataka News Live 13th July: ಸಮಾಧಿಯಲ್ಲಿ ಪತ್ತೆಯಾಯ್ತು 2,300 ವರ್ಷದ ಹಳೆಯ ಬಿಯರ್.. ಕಂಚಿನ ಪಾತ್ರೆಯಲ್ಲಿ ಅಡಗಿದ್ದ ನಿಗೂಢ ರಹಸ್ಯ ರಿವೀಲ್

ಪುರಾತತ್ವ ಶಾಸ್ತ್ರಜ್ಞರು ಚೀನಾದ ಶಂಜಿಯಾಬೋ (Shanjiaobo) ಶ್ಮಶಾನದಲ್ಲಿ ನಡೆಸಿದ ಉತ್ಖನನದಲ್ಲಿ ಬರೋಬ್ಬರಿ 2,300 ವರ್ಷಗಳ ಹಿಂದಿನ ಅಚ್ಚರಿಯ ರಹಸ್ಯ ಬಯಲಾಗಿದೆ. ಒಬ್ಬ ಸಾಧಾರಣ ಸೈನಿಕನ ಸಮಾಧಿಯಲ್ಲಿ ಪುರಾತನ ಕಾಲದ ಮದ್ಯ ಪತ್ತೆಯಾಗಿದ್ದು, ಅದು ಇಂದಿಗೂ ದ್ರವ ರೂಪದಲ್ಲಿಯೇ ಇರುವುದು ವಿಜ್ಞಾನಿಗಳನ್ನು ದಂಗಾಗಿಸಿದೆ.

Read Full Story
03:49 PM (IST) Jul 13

Karnataka News Live 13th July: ಬೆಂಗಳೂರಿನ ವಾತಾವರಣ ಕಂಡು ಲವ್ವಲ್ಲಿ ಬಿದ್ದ ಮನು ಭಾಕರ್; ಮಸಾಲ್ ದೋಸೆಗೆ ತಾರಾ ಶೂಟರ್

ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ತಾರಾ ಶೂಟರ್ ಮನು ಭಾಕರ್ ನಮ್ಮ ಬೆಂಗಳೂರಿನ ವಾತಾವರಣ, ಆತಿಥ್ಯ ಹಾಗೂ ಆಹಾರಕ್ಕೆ ಮನಸೋತಿದ್ದಾರೆ. ಈ ಕುರಿತಂತೆ ಸ್ವತಃ ಮನು ಭಾಕರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Read Full Story
03:34 PM (IST) Jul 13

Karnataka News Live 13th July: ವಿಶ್ವಕಪ್ ವೇಳೆ ಸಹ ಆಟಗಾರ್ತಿ ಜೊತೆ ಅಕ್ರಮ ಸಂಬಂಧ - ಆಸೀಸ್‌ ಮಹಿಳಾ ಕ್ರಿಕೆಟರ್ ಆಶ್ಲೀ ಗಾರ್ಡ್ನರ್ ಮೋಸ ಬಯಲು ಮಾಡಿದ ಪತ್ನಿ ಮೋನಿಕಾ

ಆಸ್ಟ್ರೇಲಿಯಾದ ಆಲ್‌ರೌಂಡರ್ ಆಶ್ಲೀ ಗಾರ್ಡ್ನರ್, ತಮ್ಮದೇ ತಂಡದ ಸಹ ಆಟಗಾರ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಮೋನಿಕಾ ರೈಟ್ ಗಂಭೀರ ಆರೋಪ ಮಾಡಿದ್ದಾರೆ.

Read Full Story
03:28 PM (IST) Jul 13

Karnataka News Live 13th July: ಸೌಜನ್ಯ ಪ್ರಕರಣ; ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ, ಗಡೀಪಾರು ಪ್ರಶ್ನಿಸಿದ್ದ ಅರ್ಜಿ ವಜಾ

ಸೌಜನ್ಯ ಪ್ರಕರಣ ಬಳಸಿ ಸಾರ್ವಜನಿಕ ಭಾವನೆ ಕೆರಳಿಸುವ ಪ್ರಯತ್ನ ನಡೆಸಿದ ಮಹೇಶೆ ಶೆಟ್ಟಿ ತಿಮರೋಡಿಯನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ತಮ್ಮ ಗಡೀಪಾರು ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

Read Full Story
02:22 PM (IST) Jul 13

Karnataka News Live 13th July: ಕುಟುಂಬ ನಿರ್ವಹಣೆಗೆ ಕೇಂದ್ರದಿಂದ 5 ಅದ್ಭುತ ಯೋಜನೆಗಳು.. ಇವು ನಿಮ್ಮ ಖರ್ಚನ್ನ ಕಡಿಮೆಗೊಳಿಸುತ್ತವೆ..!

ಕೇಂದ್ರ ಸರ್ಕಾರವು ಜನರ ಆರ್ಥಿಕ ಸದೃಢತೆಗಾಗಿ ಮತ್ತು ಖರ್ಚು ಕಡಿಮೆ ಮಾಡಲು ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಲೇಖನದಲ್ಲಿ ಪಿಎಂ ಸೂರ್ಯ ಘರ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್, ಅಟಲ್ ಪೆನ್ಷನ್ ಯೋಜನೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನಗಳನ್ನು ವಿವರಿಸಲಾಗಿದೆ.

Read Full Story