ಬ್ರಹ್ಮಪುತ್ರ ನೀರಿಗಾಗಿ ಅರುಣಾಚಲ ಪ್ರದೇಶ ಮೇಲೆ ಕಣ್ಣಿಟ್ಟಿರುವ ಚೀನಾ ಇದೀಗ ಮತ್ತೊಂದು ದಾಳ ಉರುಳಿಸಿದೆ. ಭಾರತದ ಗಡಿ ಸಮೀಪದಲ್ಲೇ ಚೀನಾ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ಭಾರತದ ಆತಂಕ ಹೆಚ್ಚಿಸಿದೆ.

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜು.4ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಯಾರೋ ಹೇಳಿದರೆಂದು ತನಿಖೆಯನ್ನು ಎಸ್ಐಟಿಗೆ ನೀಡಲಾಗದು. ಪೊಲೀಸರು ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಅವರು ಏನು ವರದಿ ಕೊಡುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ.
ಬ್ರಹ್ಮಪುತ್ರ ನೀರಿಗಾಗಿ ಅರುಣಾಚಲ ಪ್ರದೇಶ ಮೇಲೆ ಕಣ್ಣಿಟ್ಟಿರುವ ಚೀನಾ ಇದೀಗ ಮತ್ತೊಂದು ದಾಳ ಉರುಳಿಸಿದೆ. ಭಾರತದ ಗಡಿ ಸಮೀಪದಲ್ಲೇ ಚೀನಾ ಬ್ರಹ್ಮಪುತ್ರ ನದಿಗೆ ವಿಶ್ವದಲ್ಲೇ ಅತೀ ದೊಡ್ಡ ಡ್ಯಾಮ್ ನಿರ್ಮಾಣ ಕಾರ್ಯ ಆರಂಭಿಸಿದೆ. ಇದು ಭಾರತದ ಆತಂಕ ಹೆಚ್ಚಿಸಿದೆ.
ಮೂವರು ಉನ್ನತ ವ್ಯಾಸಾಂಗ ಮಾಡಿದ್ದಾರೆ. ಉತ್ತಮ ಕೆಲಸ ಪಡೆದುಕೊಂಡಿದ್ದಾರೆ. ಆದರೆ ತಮ್ಮ ಜನಾಂಗದ ಸಂಪ್ರದಾಯ ಉಳಿಸಲು ಇಬ್ಬರು ಸಹೋದರನ್ನು ಯುವತಿ ಮದುವೆಯಾಗಿದ್ದಾಳೆ. ಮೂವರು ಒಪ್ಪಿ-ಅಪ್ಪಿ ಈ ಮದುವೆ ನಡೆದಿದೆ. ಆದರೆ ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಒಂದೇ ಪ್ರಶ್ನೆ ಕೇಳಿದ್ದಾರೆ.
ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ನಟಿ ಪ್ರಿಯಾಂಕಾ ಚೋಪ್ರಾರ ಮೂಗಿನ ಸರ್ಜರಿ ವಿಷ್ಯ ಇದೀಗ ಮತ್ತೆ ವೈರಲ್ ಆಗ್ತಿದೆ. ಅವರ ವಿಚಿತ್ರ ಸ್ಟೋರಿ ಕೇಳಿ...
ಗಂಡ ಒಳ್ಳೆಯನಾಗಿದ್ರೆ ಸಾಕು ಎನ್ನುವವರ ಮಧ್ಯೆ ಇಲ್ಲೊಬ್ಬ ಯುವತಿ, ಒಳ್ಳೇತನ ಕಟ್ಕೊಂಡು ಏನ್ ಮಾಡ್ಲಿ, ಅವನು ಸಕತ್ ಬೋರ್ ಎಂದು ಮದ್ವೆಯಾದ ನಾಲ್ಕೇ ದಿನಕ್ಕೆ ಡಿವೋರ್ಸ್ಗೆ ಅರ್ಜಿ ಹಾಕಿದ್ದಾಳೆ. ಏನಿದು ಸ್ಟೋರಿ?
ಮೊಬೈಲ್ ಕಳುವಾದರೆ ಅಥವಾ ಕಳೆದು ಹೋದರೆ ತಕ್ಷಣ ಏನು ಮಾಡಬೇಕು? ಭಯ, ಆತಂಕ ಪಡುವ ಅಗತ್ಯವಿಲ್ಲ. ಕೆಲ ಕ್ರಮಗಳನ್ನು ಕೈಗೊಂಡರೆ ಡೇಟಾ ಸೇರಿದಂತೆ ಎಲ್ಲವೂ ಸೇಫ್.
ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಾಹಾಸ ಮೆರೆದಿದ್ದಾರೆ. ನಡು ರಸ್ತೆಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ಘಟನೆ ನಡೆದಿದೆ. ಮಾರಾಕಾಸ್ತ್ರ ಹಿಡಿದು ಹಲ್ಲೆ ನಡೆಸಲಾಗಿದೆ.
ಅಮೃತಧಾರೆಯಲ್ಲಿ ಗೌತಮ್ಗೆ ಕಾಣೆಯಾಗಿರುವ ಮಗಳು ಸಿಗ್ತಾಳಾ? ಸ್ಯಾಂಡಲ್ವುಡ್ ನಟಿ ಮಿಲನಾ ನಾಗರಾಜ್ ಹೇಳಿದ್ದೇನು ಕೇಳಿ...
ಬರೋಬ್ಬರಿ 10 ವರ್ಷದಿಂದ ಭಾರತದಲ್ಲಿ ನೇಹಾ ಹೆಸರಿನಲ್ಲಿ ನೆಲೆಸಿದ್ದ ಮಂಗಳಮುಖಿಯ ಅಸಲಿ ಮುಖ ಬಹಿರಂಗವಾಗಿದೆ. ಪೊಲೀಸರ ಕಾರ್ಯಾಚರಣೆಯಲ್ಲಿ ಇದು ನೇಹಾ ಅಲ್ಲ ಬಾಂಗ್ಲಾದೇಶದ ಅಬ್ದುಲ್ಲಾ ಎಂದು ಪತ್ತೆ.
ಮೂರು ಕಡೆ ಹೆಣ್ಣು ನೋಡಲಾಗಿತ್ತು. ಆದರೆ ಮೂವರು ತಿರಸ್ಕರಿಸಿದ್ದರು. ಇತ್ತ ಮದುವೆ ವಯಸ್ಸು ದಾಟುತ್ತಿದ್ದರೂ ಕಂಕಣ ಬಾಗ್ಯ ಕೂಡಿ ಬರದೇ ನೊಂದುಕೊಂಡಿದ್ದ ಹೋಂಗಾರ್ಡ್ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಜಿಯೋ ಫಿನಾನ್ಶಿಯಲ್ ಇದೀಗ ಭಾರತೀಯ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದೆ. ಅಲಯಂಜ್ ಸಮೂಹದ ಪಾಲುದಾರಿಕೆ ಮಾಡಿಕೊಂಡಿರುವ ಜಿಯೋ ಭಾರತದಲ್ಲಿ ದೇಶಿಯ ಮರುವಿಮೆ ಘೋಷಣೆ ಮಾಡಿದೆ.
ಬೆಳ್ಳಿತೆರೆಯ ಮೇಲೆ ಮಿಂಚುವ ತಾರೆಯರಲ್ಲಿ ಅಡಗಿರುವ ಕಾವ್ಯ ಪ್ರತಿಭೆಗಳು ಇವು. ಅಮಿತಾಭ್ ಬಚ್ಚನ್‌ರಿಂದ ಹಿಡಿದು ಮೀನಾ ಕುಮಾರಿಯವರೆಗಿನ ಹಲವು ನಟ-ನಟಿಯರ ಕಾವ್ಯ ರಚನಾ ಪ್ರತಿಭೆಯ ಬಗ್ಗೆ ಇಲ್ಲಿ ಒಂದು ನೋಟ.
ಬಾಸ್‌ಗೆ ಮಹಿಳಾ ಉದ್ಯೋಗಿ ಮೇಲೆ ಪ್ರೀತಿ ಶುರುವಾಗಿದೆ. ಆದರೆ ಮಹಿಳಾ ಟೆಕ್ಕಿ ಬಾಸ್ ಪ್ರೀತಿ ನಿರಾಕರಿಸಿದ್ದಾರೆ. ಆಫೀಸ್ ರೊಮ್ಯಾನ್ಸ್ ತಿರಸ್ಕರಿಸಿದ ಮಹಿಳಾ ಟೆಕ್ಕಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡಿದಿದೆ.
ಭಾಗ್ಯಳ ತಂಗಿ ಪೂಜಾಳ ಮದುವೆಯ ವಿಷಯದಲ್ಲಿ ಇರುವ ಗೊಂದಲ ಈಗ ತಿಳಿಯಾಗಿದ್ದು, ಆದಿಯಿಂದಾಗಿ ಮದುವೆ ಸುಸೂತ್ರವಾಗಿ ನಡೆಯಲಿದೆ. ಪೂಜಾಳ ಮದುವೆ ಮುಗಿಯುತ್ತಲೇ ಮತ್ತೊಂದು ಭರ್ಜರಿ ಗುಡ್ನ್ಯೂಸ್ ಇದೆಯಂತೆ. ಏನದು?
ರಾಜ್ಯದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಎಚ್ಚರಿಕೆಯನ್ನೂ ನೀಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆಗೆ ವಾಹನ ಸವಾರರು ಪರಾಡಿದ್ದಾರೆ. ಹವಾಮಾನ ಇಲಾಖೆ ಸೂಚನೆ ಏನು?
ನಾಲ್ಕು ವಸ್ತುಗಳಲ್ಲಿ ಹೇಳಿದ ವಸ್ತು ಟಚ್ ಮಾಡಿದ್ರೆ ಔಟ್. ವಧು ಮತ್ತು ನೂರು ಜನ್ಮಕು ನಾಯಕಿಯರ ಜೊತೆ ನೀವೂ ಟ್ರೈ ಮಾಡಿ ಅಂಕ ಗಳಿಸಿ. ಏನಿದು ಆಟ ನೋಡಿ!
ಮಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್ ರೋಷನ್ ಸಲ್ಡಾನಾ ಎಂಬಾತನ ಐಷಾರಾಮಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಅನೇಕ ರಹಸ್ಯ ಕೋಣೆಗಳು, ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ.
ಗೆಳತಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಟ್ಟು ನಾನು ಮನೆಗೆ ಮರಳಿದೆ.ಆದರೆ ನಾನು ಬೆಂಗಳೂರು ಟ್ರಾಫಿಕ್‌ನಲ್ಲೇ ಸಿಲುಕಿಕೊಂಡಿದ್ದೇನೆ. ಗೆಳತಿ ಆಗಲೇ ದುಬೈ ತಲುಪಿದ್ದಾಳೆ. ಬೆಂಗಳೂರು ಟ್ರಾಫಿಕ್ ಕುರಿತು ಮಾಡಿದ ಪೋಸ್ಟ್ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ.
ಕ್ವಾಟ್ಲೆ ಕಿಚನ್ನಲ್ಲಿ ತರಕಾರಿ ಮಾರುವ ಹುಡುಗಿಯಾಗಿ ಬರಲಿದ್ದಾರೆ ಮಾದಕ ನಟಿ ನಿವೇದಿತಾ ಗೌಡ. ನಿಮ್ಮ ಮನೆಗೂ ಬರಲಿದ್ದಾರೆ ನಟಿ. ಏನಿದು ವಿಷ್ಯ ನೋಡಿ!