ಸೌಜನ್ಯ ಪ್ರಕರಣ
ಸೌಜನ್ಯ ಪ್ರಕರಣವು ಕರ್ನಾಟಕದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿ ೨೦೧೨ರ ಅಕ್ಟೋಬರ್ ೯ ರಂದು ನಡೆದ ಒಂದು ಹೇಯ ಕೃತ್ಯ. ಸೌಜನ್ಯ ಎಂಬ ೧೭ ವರ್ಷದ ಪ್ರೌಢಶಾಲಾ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿ ನಿರ್ದಯವಾಗಿ ಕೊಲೆಗೀಡಾದಳು. ಈ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.
Latest Updates on Soujanya Case
- All
- NEWS
- PHOTO
- VIDEOS
- WEBSTORY
No Result Found