11:24 PM (IST) Dec 03

Karnataka News Live 3 December 2025ನಮಗೆ ಆಗಲಿಲ್ಲ ಅಂತಾರಲ್ಲ.. ನೀವೇ ಮಾಡಿ ತೋರಿಸಿ - ರಾಜಮೌಳಿಗೆ ಆ ಒಂದು ಸವಾಲು ಹಾಕಿದ ಜೂ.ಎನ್‌ಟಿಆರ್‌

ರಾಜಮೌಳಿಗೆ ಜೂ.ಎನ್‌ಟಿಆರ್‌ ಓಪನ್ ಚಾಲೆಂಜ್ ಹಾಕಿದ್ದಾರೆ. ಶೂಟಿಂಗ್‌ನಲ್ಲಿ ತಮಗೆ ಟಾರ್ಚರ್ ಕೊಡುತ್ತಾರೆ ಎಂದು ದೂರಿದ ತಾರಕ್, 17 ಟೇಕ್‌ಗಳನ್ನು ತೆಗೆದುಕೊಂಡ ಒಂದು ದೃಶ್ಯದ ಬಗ್ಗೆ ಮಾತನಾಡುತ್ತಾ ಜಕ್ಕಣ್ಣನಿಗೆ ಶಾಕ್ ನೀಡಿದ್ದಾರೆ.

Read Full Story
11:01 PM (IST) Dec 03

Karnataka News Live 3 December 2025ಆ ಸಿನಿಮಾ ಓಟಿಟಿಗೆ ಬಂದ ಕೂಡಲೇ ರಶ್ಮಿಕಾ ಡೀಪ್‌ಫೇಕ್ ಫೋಟೋ ವೈರಲ್ - ಅಂಥವರನ್ನು ಬಿಡಬಾರದು ಎಂದಿದ್ಯಾಕೆ?

ಇತ್ತೀಚೆಗೆ ಎಐ ಬಳಸಿ ನಟಿಯರ ಫೋಟೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದೀಗ ರಶ್ಮಿಕಾ ಕೂಡ ಎಐನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

Read Full Story
10:37 PM (IST) Dec 03

Karnataka News Live 3 December 2025ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸಿ - ಸಚಿವ ದಿನೇಶ್ ಗುಂಡೂರಾವ್ ಸೂಚನೆ

ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯವಾದ ಎಲ್ಲ‌ ಕ್ರಮ ವಹಿಸಬೇಕು. ಜೊತೆಗೆ ಲಿಂಗಾನುಪಾತ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

Read Full Story
10:36 PM (IST) Dec 03

Karnataka News Live 3 December 2025ಮದುವೆ ಆಗಿ ಮೂರು ತಿಂಗಳಾದ ದಿನವೇ ಆ*ತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!

ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅಮೂಲ್ಯ, ಕೇವಲ ಮೂರು ತಿಂಗಳಿಗೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story
10:23 PM (IST) Dec 03

Karnataka News Live 3 December 2025ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?

ಬಾರಾಬತಿ ಕೋಟೆಯು ಒಡಿಶಾದ ಕಟಕ್‌ನಲ್ಲಿರುವ ಸೋಮವಂಶಿ (ಕೇಸರಿ) ರಾಜವಂಶದ ಮರಕಟ ಕೇಸರಿ ನಿರ್ಮಿಸಿದ ಕೋಟೆಯಾಗಿದೆ. ಕೋಟೆಯ ಅವಶೇಷಗಳು ಅದರ ಕಂದಕ, ದ್ವಾರ ಮತ್ತು ಒಂಬತ್ತು ಅಂತಸ್ತಿನ ಅರಮನೆಯ ಮಣ್ಣಿನ ದಿಬ್ಬದೊಂದಿಗೆ ಉಳಿದಿವೆ.

Read Full Story
10:11 PM (IST) Dec 03

Karnataka News Live 3 December 2025ನರಿ ಕೂಗು ಗಿರಿ ಮುಟ್ಟಲ್ಲ - ಬಿಜೆಪಿ ರೆಬೆಲ್ಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಮಾತಿನ ಬಾಣ

ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ‌.ವಿಜಯೇಂದ್ರ ದೆಹಲಿಗೆ ಏನೋ ಕೆಲಸಕ್ಕೆ ಹೋಗಿರಬೇಕಷ್ಟೆ ಹೋಗ್ಲಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ.? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದ್ರು ಇಳಿಯಬಹುದು.

Read Full Story
09:33 PM (IST) Dec 03

Karnataka News Live 3 December 2025ಸಮಂತಾರಿಂದ ಜಯಸುಧಾವರೆಗೆ 2ನೇ ಮದುವೆಯಾದ ಸ್ಟಾರ್ ನಟಿಯರು ಯಾರು? ಇಲ್ಲಿದೆ ಸಂಪೂರ್ಣ ಲಿಸ್ಟ್!

ನಟಿ ಸಮಂತಾ ಎರಡನೇ ಮದುವೆಯಾಗಿದ್ದಾರೆ. ಚಿತ್ರರಂಗದಲ್ಲಿ ನಟಿಯರು ಎರಡನೇ ಮದುವೆಯಾಗುವುದು ಅಪರೂಪ. ಟಾಲಿವುಡ್‌ನಲ್ಲಿ ಇಂತಹ ನಟಿಯರ ಸಂಖ್ಯೆ ತೀರಾ ಕಡಿಮೆ. ಸಮಂತಾರಿಂದ ಹಿಡಿದು ಜಯಸುಧಾವರೆಗೆ ಎರಡನೇ ಮದುವೆಯಾದ ತಾರೆಯರು ಯಾರೆಲ್ಲಾ ಇದ್ದಾರೆ ಗೊತ್ತಾ?

Read Full Story
09:11 PM (IST) Dec 03

Karnataka News Live 3 December 2025ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ತಿಂಡಿ ತಿನ್ನುವ ಚರ್ಚೆ ವಿಪರ್ಯಾಸ - ಸಿ.ಟಿ.ರವಿ

ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಇದ್ದು, ಅವುಗಳ ಬದಲಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಂಡಿ ತಿನ್ನುವ ವಿಷಯ ಚರ್ಚೆಯಾಗುತ್ತಿರುವುದು ವಿಪರ್ಯಾಸ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

Read Full Story
09:04 PM (IST) Dec 03

Karnataka News Live 3 December 2025ಮೊಯ್ಲಿ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಹೊಡೆದಾಡಿಕೊಂಡಿದ್ದ ಕಾಂಗ್ರೆಸ್ಸಿಗರು - ರೇಣುಕಾಚಾರ್ಯ

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಕಾಂಗ್ರೆಸ್‌ನವರು ಹೊಡೆದಾಡಿಕೊಂಡಿದ್ದರು. ಈಗ ಚಾಕು, ಚೂರಿ ಸಂಸ್ಕೃತಿ ಬಂದಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದರು.

Read Full Story
08:50 PM (IST) Dec 03

Karnataka News Live 3 December 2025'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?

ಅಖಂಡ 2 ಫಸ್ಟ್ ರಿವ್ಯೂ: 'ಅಖಂಡ 2' ಸಿನಿಮಾ ಇನ್ನು ಮೂರು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೊದಲ ವಿಮರ್ಶೆ ಬಂದಿದೆ. ಹಾಗಾದರೆ ಇದರಲ್ಲಿನ ಹೈಲೈಟ್ಸ್ ಮತ್ತು ಮೈನಸ್‌ಗಳು ಯಾವುವು?

Read Full Story
08:25 PM (IST) Dec 03

Karnataka News Live 3 December 2025ಮೈಸೂರು ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್‌, ಬರೋಬ್ಬರಿ 395.73 ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿ!

ಮೈಸೂರು ರೈಲು ನಿಲ್ದಾಣದಲ್ಲಿ 'ಸ್ಟೇಷನ್ ಮಹೋತ್ಸವ'ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ, ನಿಲ್ದಾಣವನ್ನು ₹395.73 ಕೋಟಿ ವೆಚ್ಚದಲ್ಲಿ ವಿಶ್ವಮಟ್ಟಕ್ಕೆ ಮರು ಅಭಿವೃದ್ಧಿಪಡಿಸುವ ಬೃಹತ್ ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆಯು ಹೊಸ ಪ್ಲಾಟ್‌ಫಾರಂಗಳು ಮತ್ತು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
Read Full Story
08:21 PM (IST) Dec 03

Karnataka News Live 3 December 2025ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ಹೆಸರು ಬದಲಿಸಿದ ಸರ್ಕಾರ, ಇನ್ಮುಂದೆ ಯಾರಬ್‌ ನಗರ ವಾರ್ಡ್‌!

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯ ನಂತರ ವಾರ್ಡ್‌ಗಳ ಹೆಸರು ಬದಲಾವಣೆ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಲೇಔಟ್ ವಾರ್ಡ್‌ಗೆ 'ಯಾರಬ್ ನಗರ' ಎಂದು ಮರುನಾಮಕರಣ ಮಾಡಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story
08:21 PM (IST) Dec 03

Karnataka News Live 3 December 2025ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್

ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್, ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತಾ, ಚೈನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಂಗಳೂರಿನ ಖಾದ್ಯ ಸೂಪರ್ ಎಂದಿದ್ದಾರೆ.

Read Full Story
08:19 PM (IST) Dec 03

Karnataka News Live 3 December 2025ಆಗ ನಾಗ ಚೈತನ್ಯ ಬಗ್ಗೆ ಗೊತ್ತಿರಲಿಲ್ಲ.. ಅಖಿಲ್ ಮೇಲೆ ನನ್ನ ಪ್ರಭಾವ ಹೆಚ್ಚು - ಅಮಲಾ ಅಕ್ಕಿನೇನಿ ಎಮೋಷನಲ್ ಹೇಳಿಕೆ

ಅಮಲಾ ಅಕ್ಕಿನೇನಿ, ನಾಗ ಚೈತನ್ಯ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಅಖಿಲ್ ಅವರನ್ನು ಹೇಗೆ ಬೆಳೆಸಿದೆವು ಅನ್ನೋದನ್ನು ವಿವರಿಸಿದ್ದಾರೆ. ಆ ವಿವರಗಳು ಈ ಲೇಖನದಲ್ಲಿವೆ.

Read Full Story
08:07 PM (IST) Dec 03

Karnataka News Live 3 December 2025ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!

ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿನ ಸಮಯವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸಲಾಗಿದೆ. ಇದರೊಂದಿಗೆ, ಕಲಬುರಗಿ ಭಾಗದ ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಲು ಹೊಸ ಸಾಗಾಟ ವ್ಯವಸ್ಥೆ ಮತ್ತು ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ವಂಚನೆ ತಡೆಯಲು ಒಟಿಪಿ ನಿಯಮವನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತಿದೆ.
Read Full Story
08:06 PM (IST) Dec 03

Karnataka News Live 3 December 2025ಬಿಜೆಪಿ ದೇಶದ ಬದಲು ಧರ್ಮ ಕಟ್ಟುತ್ತಿದೆ, ಇದರಿಂದ ದೇಶಕ್ಕೆ ಉಪಯೋಗವಿಲ್ಲ - ಕಿಮ್ಮನೆ ರತ್ನಾಕರ್‌

ಬಿಜೆಪಿಯವರು ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ. ಇದರಿಂದ ದೇಶಕ್ಕೆ ಉಪಯೋಗವಿಲ್ಲ, ಅಲ್ಲದೇ ಗಾಂಧಿ, ನೆಹರು ಅವರನ್ನು ಬಿಜೆಪಿಯು ವಿರೂಪಗೊಳಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ.

Read Full Story
07:46 PM (IST) Dec 03

Karnataka News Live 3 December 2025ಇದು ಇಡೀ ಬೆಂಗಳೂರೇ ಖುಷಿ ಪಡೋ ಸುದ್ದಿ, 2030ಕ್ಕೆ ಇಡೀ ರಾಜಧಾನಿ ವ್ಯಾಪಿಸಲಿದೆ ನಮ್ಮ ಮೆಟ್ರೋ!

ಮೆಟ್ರೋ ಜಾಲವು 2027ರ ವೇಳೆಗೆ 175 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ, ಇದರಲ್ಲಿ ಹಳದಿ, ಪಿಂಕ್ ಮತ್ತು ನೀಲಿ ಮಾರ್ಗಗಳು ಸೇರಿವೆ. ಸಾರಿಗೆ ಸುಧಾರಣೆ ಜೊತೆಗೆ, ಅಂಗಾಂಗ ಸಾಗಣೆಯಂತಹ ತುರ್ತು ವೈದ್ಯಕೀಯ ಸೇವೆಗಳಿಗೆ 'ಶೂನ್ಯ ಸಂಚಾರ ಕಾರಿಡಾರ್' ಪರಿಕಲ್ಪನೆಯ ಮೂಲಕ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ.

Read Full Story
07:46 PM (IST) Dec 03

Karnataka News Live 3 December 2025ಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!

ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದು, ಬೆಂಗಳೂರು-ವಿಜಯಪುರ ಪ್ರಯಾಣ ಸಮಯವನ್ನು 10 ಗಂಟೆಗೆ ಇಳಿಸುವ ಮತ್ತು ಬೆಂಗಳೂರು-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆ ಚರ್ಚಿಸಿದ್ದಾರೆ.

Read Full Story
07:38 PM (IST) Dec 03

Karnataka News Live 3 December 2025ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ

ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಜಿರಳೆ, ಹಲ್ಲಿ, ಇರುವೆಗಳಂತಹ ಕೀಟಗಳನ್ನು ಓಡಿಸಲು ರಾಸಾಯನಿಕಗಳ ಮೊರೆ ಹೋಗುವುದು ಆರೋಗ್ಯಕ್ಕೆ ಹಾನಿಕಾರಕ. ಆದರೆ, ಪಾಪ್‌ಕಾರ್ನ್, ಸ್ನಾನದ ಸೋಪು ಮತ್ತು ಬೇಕಿಂಗ್ ಪೌಡರ್ ಬಳಸಿ ಮಾಡುವ ಸರಳ ಮನೆಮದ್ದಿನಿಂದ ಈ ಎಲ್ಲಾ ಕೀಟಗಳನ್ನು ಸುಲಭವಾಗಿ ದೂರವಿಡಬಹುದು.
Read Full Story
07:31 PM (IST) Dec 03

Karnataka News Live 3 December 2025ನಯನತಾರಾ ಹಾದಿಯಲ್ಲಿ ಸಮಂತಾ, ನಿರ್ದೇಶಕರನ್ನು ಮದುವೆಯಾದ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?

ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರಿಗಿಂತ ಮೊದಲು ನಯನತಾರಾ, ರೋಜಾ, ಸೋನಾಲಿ ಬೇಂದ್ರೆ ಹೀಗೆ ನಿರ್ದೇಶಕರನ್ನು ಮದುವೆಯಾದ ಬೇರೆ ಸ್ಟಾರ್ ನಟಿಯರು ಯಾರು ಗೊತ್ತಾ?

Read Full Story