WPL ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕರ್ನಾಟಕದ 15 ವರ್ಷದ ಉಮಾ ಕಾಶ್ವಿಯನ್ನು ಖರೀದಿಸಿದ್ದು, ಇವರು ಅತಿ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉಮಾ ಕಾಶ್ವಿ ಅವರ ಹಿನ್ನೆಲೆ ಏನು? ಸ್ಟೋರಿ ಓದಿ.
- Home
- News
- State
- Karnataka News Live: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್ 'ವೈಭವ್ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್ ಉಮಾ ಕಾಶ್ವಿ!
Karnataka News Live: ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್ 'ವೈಭವ್ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್ ಉಮಾ ಕಾಶ್ವಿ!

ಬೆಳಗಾವಿ: ಕಬ್ಬು ದರ ವಿವಾದಕ್ಕೆ ಎರಡು ದಿನಗಳಲ್ಲಿ ಪರಿಹಾರ ಕಂಡುಕೊಳ್ಳುವ ವಿಶ್ವಾಸವಿದ್ದು, ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ದಸರಾ ಬಳಿಕ ರೈತರ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಅದರಂತೆ ಸೋಮವಾರ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಲಾಗಿದೆ. ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ಚಳವಳಿಗಾರರ ಬಳಿಗೆ ತೆರಳಿ ಮಾತುಕತೆ ನಡೆಸಿರುವುದು ಇದೇ ಮೊದಲ ಬಾರಿ. ಮುಖ್ಯಮಂತ್ರಿಯವರ ನಡೆಗೆ ನಾಡಿನ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ರೈತರು ಟನ್ ಕಬ್ಬಿಗೆ ₹4 ಸಾವಿರ ದರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಕ್ಕರೆ ಎಂಎಸ್ಪಿ ಪ್ರತಿ ಕೆಜಿಗೆ ₹50 ಹೆಚ್ಚಿಸುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಎಂಎಸ್ಪಿ ₹50ಕ್ಕೆ ನಿಗದಿಯಾದರೆ ಟನ್ಗೆ ₹4 ಸಾವಿರ ನೀಡಲು ಸಿದ್ಧ ಎಂದು ಕಾರ್ಖಾನೆ ಮಾಲೀಕರು ತಿಳಿಸಿದ್ದಾರೆ ಎಂದರು.
Karnataka News Live 28 October 2026 ಡೆಲ್ಲಿ ಕ್ಯಾಪಿಟಲ್ಸ್‌ಗೆ ಬರೀ 10 ಲಕ್ಷಕ್ಕೆ ಸೇರಿಕೊಂಡ ವುಮೆನ್ 'ವೈಭವ್ ಸೂರ್ಯವಂಶಿ' ಕರ್ನಾಟಕದ ಆಲ್ರೌಂಡರ್ ಉಮಾ ಕಾಶ್ವಿ!
Karnataka News Live 28 October 2026 ಕನ್ನಡದ ಹುಡುಗಿ ವೃಂದಾ ದಿನೇಶ್ ಆರ್‍ಸಿಬಿಗೆ ಬಂದಿದ್ದಕ್ಕೆ ಕುಣಿದು ಕುಪ್ಪಳಿಸಿದ ಶ್ರೇಯಾಂಕಾ ಪಾಟೀಲ್
WPL-2026 ಮಿನಿ ಹರಾಜಿನಲ್ಲಿ ಆರ್‍ಸಿಬಿ ತಂಡವು ಕರ್ನಾಟಕದ ಪ್ರತಿಭೆ ವೃಂದಾ ದಿನೇಶ್ ಅವರನ್ನು 10 ಲಕ್ಷ ರೂ.ಗೆ ಖರೀದಿಸಿದೆ. ಈ ವಿಚಾರ ತಿಳಿದು ಶ್ರೇಯಾಂಕಾ ಪಾಟೀಲ್ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದೆ. ಇನ್ನು ಆರ್‍ಸಿಬಿ ಸೇರಿದ ಖುಷಿಯನ್ನು ವೃಂದಾ ದಿನೇಶ್ ಹಂಚಿಕೊಂಡಿದ್ದಾರೆ.
Karnataka News Live 28 October 2026 ನನ್ನ ವೈಯಕ್ತಿಕ ಜೀವನದಲ್ಲಿ ಆದ ಘಟನೆಗಳಿಗೆ ಮೈಮಾಟ ಹಾಡು ಉತ್ತರವಲ್ಲ, ಸ್ಪಷ್ಟನೆ ನೀಡಿದ ರ‍್ಯಾಪರ್ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಅವರ ಹೊಸ 'ಮೈಮಾಟ' ಹಾಡು ಮಾಜಿ ಪತ್ನಿ ನಿವೇದಿತಾ ಗೌಡ ಅವರನ್ನು ಗುರಿಯಾಗಿಸಿ ಬರೆಯಲಾಗಿದೆ ಎಂಬ ಊಹಾಪೋಹಗಳು ಎದ್ದಿದ್ದವು. ಆದರೆ ಈ ಹಾಡನ್ನು ಕೇವಲ ಮನರಂಜನೆಗಾಗಿ ರಚಿಸಲಾಗಿದ್ದು, ತಮ್ಮ ವೈಯಕ್ತಿಕ ಜೀವನಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
Karnataka News Live 28 October 2026 Gut Health Tips - ಕರುಳಿನ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವ ಈ ಆಹಾರಗಳನ್ನು ಅಗತ್ಯವಿದ್ದಾಗ ತಪ್ಪದೇ ಸೇವಿಸಿ!
ಕರುಳಿನ ಆರೋಗ್ಯ ಎಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಸೂಕ್ಷ್ಮಾಣುಜೀವಿಗಳ (ಗಟ್ ಮೈಕ್ರೋಬಯೋಮ್) ಸಮತೋಲನ ಕಾಪಾಡುವುದು. ಜೀರ್ಣಕ್ರಿಯೆ ಸುಗಮವಾಗಿ ನಡೆಯಲು ಇದು ಬಹಳ ಮುಖ್ಯ. ನಿಮ್ಮ ಕರುಳಿನ ಆರೋಗ್ಯಕ್ಕೆ ಅಗತ್ಯವಿದ್ದಾಗ ತಪ್ಪದೇ ಈ ಆಹಾರಗಳನ್ನು ಸೇವಿಸಿ!
Karnataka News Live 28 October 2026 ‘ಬನ’ ಸಿನಿಮಾ ನೋಡಿದ ಬಳಿಕ ಜಯಪ್ರಕಾಶ್ ಶೆಟ್ಟಿ ಜೊತೆ ಫೋಟೋಗೆ ಮುಗಿಬಿದ್ದ ವಿದ್ಯಾರ್ಥಿಗಳು - ಕಾರಣವೇನು?
ಜಯಪ್ರಕಾಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬನ’ ತುಳು ಸಿನಿಮಾ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಮಂಗಳೂರಿನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಚಿತ್ರಕ್ಕೆ ವಿವಿಧ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Karnataka News Live 28 October 2026 ಬೆಂಗಳೂರು-ತುಮಕೂರು 4 ಪಥದ ರೈಲ್ವೆ ಯೋಜನೆಗೆ ಇನ್ನೂ ಆಗದ ಭೂಸ್ವಾಧೀನ, ಸರ್ಕಾರದ ಸಹಕಾರಕ್ಕೆ ಕಾಯುತ್ತಿರುವ ರೈಲ್ವೇಸ್
ಬೆಂಗಳೂರು-ತುಮಕೂರು ನಡುವಿನ ಬಹುನಿರೀಕ್ಷಿತ ಚತುಷ್ಪಥ ರೈಲ್ವೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಕೇಂದ್ರ ರೈಲ್ವೆ ಸಚಿವಾಲಯವು ಮಧ್ಯಸ್ಥಿಕೆದಾರರನ್ನು ನೇಮಿಸಿದೆ. ಆದರೆ, ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ಕಾಮಗಾರಿ ಕುಂಠಿತಗೊಳ್ಳುವ ಆತಂಕವನ್ನು ನೈಋತ್ಯ ರೈಲ್ವೆ ವ್ಯಕ್ತಪಡಿಸಿದೆ.
Karnataka News Live 28 October 2026 ಪದವೀಧರರಿಗೆ ಬಿಗ್ ಆಫರ್ - 6 ತಿಂಗಳ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ಕೋರ್ಸ್ ಆರಂಭಿಸಿದ ಸಹಕಾರ ಮಹಾಮಂಡಳ
ರಾಜ್ಯ ಸಹಕಾರ ಮಹಾಮಂಡಳವು ನಿರುದ್ಯೋಗಿ ಪದವೀಧರರಿಗಾಗಿ 6 ತಿಂಗಳ 'ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್' (DCA) ಕೋರ್ಸ್ ಆರಂಭಿಸಿದೆ. ಬಿ.ಕಾಂ ಅಥವಾ ಅಕೌಂಟೆನ್ಸಿ ಓದಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಬಿಪಿಎಲ್ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ಸಿಗಲಿದೆ.
Karnataka News Live 28 October 2026 ಬೆಂಗಳೂರು-ಹೊಸೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ, ಚಂದಾಪುರ NH-44 ರಲ್ಲಿ 61 ಮೀಟರ್ ದೈತ್ಯ ಗರ್ಡರ್ ಅಳವಡಿಸಿದ K-RIDE
ಕೆ-ರೈಡ್ ಸಂಸ್ಥೆಯು ಚಂದಾಪುರ ಸಮೀಪದ ಎನ್‌ಹೆಚ್-44 ರಸ್ತೆಯ ಮೇಲೆ 61 ಮೀಟರ್ ಉದ್ದದ ಎರಡು ಬೃಹತ್ ಗರ್ಡರ್‌ಗಳನ್ನು ಯಶಸ್ವಿಯಾಗಿ ಅಳವಡಿಸಿದೆ. ಇದು ಬೈಯಪ್ಪನಹಳ್ಳಿ-ಹೊಸೂರು ರೈಲ್ವೆ ಮಾರ್ಗ ದ್ವಿಗುಣಗೊಳಿಸುವ ಯೋಜನೆಯ ಪ್ರಮುಖ ಮೈಲಿಗಲ್ಲಾಗಿದೆ.
Karnataka News Live 28 October 2026 ಅಮೆರಿಕ ಮಹಿಳೆಯ 'ಕಣ್ಣು ಬೆಳಗಿಸಿದ' ಬೆಂಗಳೂರಿನ ಆಸ್ಪತ್ರೆ, ರೋಚಕ ಅನುಭವ ಕೇಳಿ ಖುಷಿಯಾದ ಜನ
Karnataka News Live 28 October 2026 ಬೆಂಗಳೂರಿನ ಮಲ್ಲೇಶ್ವರದ ಪ್ರಸಿದ್ಧ CTR ದೋಸೆಯಲ್ಲಿ ಜಿರಳೆ ಪತ್ತೆ, ಗ್ರಾಹಕರ ಕ್ಷಮೆ ಕೋರಿದ ಹೋಟೆಲ್
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಸಿಟಿಆರ್ ಹೋಟೆಲ್‌ನ ಮಸಾಲೆ ದೋಸೆಯಲ್ಲಿ ಜಿರಳೆ ಪತ್ತೆಯಾದ ವಿಡಿಯೋ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಆಡಳಿತ ಮಂಡಳಿಯು ಗ್ರಾಹಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದೆ.
Karnataka News Live 28 October 2026 ಧನ್ವೀರ್ ಮನೆಯ ರೂಮ್‌ನಲ್ಲಿ ವಿಜಯಲಕ್ಮೀ ಲಾಕ್ - ಗಲಾಟೆ ನಡೆದ ದಿನದ ವಿವರ ಘಟನೆ ಬಿಚ್ಚಿಟ್ಟ ದರ್ಶನ್ ಆಪ್ತ ವೇಲು ನಾಯ್ಕರ್!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ಗೌಡ ನಡುವಿನ ಹಣಕಾಸಿನ ವಿವಾದ ತಾರಕಕ್ಕೇರಿದ್ದು, ಪರಸ್ಪರ ಪೊಲೀಸ್ ದೂರು ದಾಖಲಾಗಿವೆ. ಹಣ ಕೇಳಲು ಧನ್ವೀರ್ ಮನೆಗೆ ಹೋಗಿದ್ದ ವಿಜಯಲಕ್ಷ್ಮೀ ಅವರನ್ನು ನಿಂದಿಸಿ, ಕೋಣೆಯಲ್ಲಿ ಕೂಡಿಹಾಕಲಾಗಿತ್ತು ಎಂದು ಆಪ್ತ ವೇಲು ನಾಯ್ಕರ್ ತಿಳಿಸಿದ್ದಾರೆ.
Karnataka News Live 28 October 2026 ಸಿಡಿದೆದ್ದ ಕರ್ನಾಟಕ ಬಿಜೆಪಿ, ನವೆಂಬರ್ 2 ರಿಂದ ಐದು ದಿನ ಬೃಹತ್ ಪಾದಯಾತ್ರೆ; ಯಾವ ವಿಚಾರಕ್ಕೆ?
Karnataka News Live 28 October 2026 ಕೆಜಿಎಫ್ ಬೆಡಗಿಯ ಕಾಲಿಗೆ ಬೀಳಲು ಹೋದ ತೆಲುಗಿನ ಖ್ಯಾತ ನಿರ್ದೇಶಕ - ಶಾಕ್ ಆಗಿದ್ದೇಕೆ ಶ್ರೀನಿಧಿ ಶೆಟ್ಟಿ!
ವೆಂಕಟೇಶ್ ಅಭಿನಯದ ‘ಆದರ್ಶ ಕುಟುಂಬಂ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಶ್ರೀನಿಧಿ ಶೆಟ್ಟಿ ಅವರಿಗೆ ತಮಾಷೆಯಾಗಿ ನಮಸ್ಕರಿಸಲು ಬಾಗಿದ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಎಲ್ಲರ ಗಮನ ಸೆಳೆದಿದ್ದಾರೆ.
Karnataka News Live 28 October 2026 Barefoot Runner - ಸೀರೆಯಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ ಓಡಿದ್ದ ಕವಿತಾ ದೇವಿ 'ಹೋಮ್ ಗಾರ್ಡ್' ಕನಸು ನುಚ್ಚುನೂರು, ಏನಾಯ್ತು?
Karnataka News Live 28 October 2026 ಪತ್ನಿ ಮೇಲೆ ಪ್ರೀತಿಯ ಸುರಿಮಳೆಗೈದ ಗಂಭೀರ್.. ಜಸ್ಟ್ ಎರಡೇ ಪದಗಳಲ್ಲಿ ಪ್ರೀತಿಯ ನಿವೇದನೆ ಹಂಚಿಕೊಂಡ ಕೋಚ್
Karnataka News Live 28 October 2026 ‘ಪ್ರೇಮದ ಊರಲಿ’ ನಟಿಯಲ್ಲಿ ಕಲ್ಪನಾ ಅವರ ಛಾಯೆ ಕಾಣಿಸಿಕೊಂಡಿತು - ಆರಂಭದಲ್ಲೇ ‘ಎರಡು ಕನಸು’ ಎಂದ ಶಿವಣ್ಣ
ಶಿವರಾಜ್‌ಕುಮಾರ್ ‘ಪ್ರೇಮದ ಊರಲಿ’ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಎರಡು ಕನಸು’ ನೆನಪಿಸಿದ ಈ ಚಿತ್ರವನ್ನು ಅಪರೂಪದ ಸಿನಿಮಾ ಎಂದಿರುವ ಶಿವಣ್ಣ, ನಿರ್ದೇಶನ, ಸಂಗೀತ ಹಾಗೂ ಶ್ರೀರಾಮ್, ರಮಿಕಾ ಶಿವು..
Karnataka News Live 28 October 2026 ನಟಿ ರಮಿಕಾ ಶಿವು ಮುಂದಿನ ಸಿನಿಮಾ ಇದೇನಾ? ‘ಪ್ರೇಮದ ಊರಲಿ’ ಬೆಡಗಿಗೆ ಹೆಚ್ಚಾಯ್ತು ಫುಲ್ ಕ್ರೇಜ್
‘ಪ್ರೇಮದ ಊರಲಿ’ ಸಿನಿಮಾದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ರಮಿಕಾ ಶಿವು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿಯಲ್ಲಿದ್ದಾರೆ. ಚಿತ್ರದ ಯಶಸ್ಸಿನ ಬಳಿಕ ರಮಿಕಾ ಶಿವು ಅವರ ಮುಂದಿನ ಸಿನಿಮಾ ಯಾವುದು..
Karnataka News Live 28 October 2026 ವಾಹನದಲ್ಲಿ ಪ್ರೇಮದ ಊರಿಗೆ ಹೋಗುವಂತಿಲ್ಲ, ನಿಷೇಧ ಹೇರಿದ ಹಾಸನ ಜಿಲ್ಲಾಧಿಕಾರಿ!
'ಪ್ರೇಮದ ಊರಲಿ' ಸಿನಿಮಾ ಚಿತ್ರೀಕರಣದ ನಂತರ ಹಾಸನದ ಸೀಗೆಗುಡ್ಡದ ಮಳೆ ಮಲ್ಲೇಶ್ವರ ದೇವಸ್ಥಾನಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಹರಿದುಬರುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮತ್ತು ಅಪಾಯದ ಹಿನ್ನೆಲೆಯಲ್ಲಿ ನವೆಂಬರ್ 11ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
Karnataka News Live 28 October 2026 32ನೇ ದಿನವೂ 'ಪ್ರೇಮದ ಊರಲಿ' ಅಬ್ಬರ; ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ! 2026ರಲ್ಲಿ ಕರ್ನಾಟಕ ನಂ.1 ಸಿನಿಮಾ?
Karnataka News Live 28 October 2026 ಜೈಲಲ್ಲಿ ದರ್ಶನ್‌ಗೆ ಮತ್ತೆ ಅನಾರೋಗ್ಯ, ನ್ಯಾಯಾಲಯಕ್ಕೆ ತುರ್ತು ಬೇಡಿಕೆ, ಅಕ್ಟೋಬರ್‌ನಲ್ಲೇ ಬೆನ್ನು ನೋವು ಬರೋದ್ಯಾಕೆ?
ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಚಳಿಯಿಂದಾಗಿ ಮತ್ತೆ ತೀವ್ರ ಬೆನ್ನುನೋವು ಕಾಣಿಸಿಕೊಂಡಿದೆ. ತಕ್ಷಣವೇ ಫಿಸಿಯೋಥೆರಪಿ ಚಿಕಿತ್ಸೆ ನೀಡುವಂತೆ ಅವರು ನ್ಯಾಯಾಧೀಶರಲ್ಲಿ ಖುದ್ದಾಗಿ ಮನವಿ ಮಾಡಿದ್ದಾರೆ. ಈ ಹಿಂದೆ 2 ಬಾರಿ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಜಾಮೀನು ಪಡೆದಿದ್ದರೂ ಶಸ್ತ್ರಚಿಕಿತ್ಸೆ ಮಾಡಿಕೊಳ್ಳದೆ ಹೊರಬಂದು ಚಿತ್ರೀಕರಣ ಪೂರ್ತಿಗೊಳಿಸಿದ್ದ ನಟ ಬಳಿಕ ಮತ್ತೆ ಜೈಲು ಸೇರಿದ್ದರು.