07:47 AM (IST) Oct 25

Karnataka News Live 25 October 2026 ಮಾತೃತ್ವ ರಜೆಯನ್ನು ಅನಧಿಕೃತ ಗೈರುಹಾಜರಿಗೆ ಅಸ್ತ್ರವನ್ನಾಗಿ ಬಳಸುವಂತಿಲ್ಲ - ಕೋರ್ಟ್‌

ಮಾತೃತ್ವ ರಜೆಯ ಅವಧಿ ಮುಗಿದ ಬಳಿಕವೂ ಅನಧಿಕೃತವಾಗಿ ಗೈರು ಹಾಜರಾಗಿದ್ದ ಮಹಿಳಾ ನೌಕರರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಮಾತೃತ್ವ ರಜೆಯನ್ನು ಅನಧಿಕೃತ ಗೈರುಹಾಜರಿಗೆ ಅಸ್ತ್ರವನ್ನಾಗಿ ಬಳಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Read Full Story
07:33 AM (IST) Oct 25

Karnataka News Live 25 October 2026 ಬಿಎಂಟಿಸಿ ನೌಕರರ ಅಪಘಾತ ವಿಮಾ ಪರಿಹಾರ ಮೊತ್ತ 1 ಕೋಟಿ ರು.ಗೆ ಹೆಚ್ಚಳ; ಡೆಬಿಟ್‌ ಕಾರ್ಡಿನಿಂದ 15 ಲಕ್ಷ

ಪರಿಷ್ಕೃತ ನೂತನ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 50 ಲಕ್ಷ ರು. ವಿಮಾ ಮೊತ್ತವನ್ನು 1 ಕೋಟಿ ರು.ಗೆ ಹೆಚ್ಚಿಸಲಾಗಿದೆ. ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರು. ವಿಮಾ ಪರಿಹಾರ ಮೊತ್ತ ದೊರೆಯುವಂತೆ ಮಾಡಲಾಗುತ್ತದೆ.

Read Full Story