10:38 PM (IST) Jun 24

Karnataka News Live 24 June 2026ರಾಜ್ಯದ ಜನರಿಗೆ ಬಂಪರ್ ನ್ಯೂಸ್ , ಹೊಸ ಇಲಾಖೆ ಪ್ರಜಾಸೇವೆ ಅಸ್ತಿತ್ವಕ್ಕೆ

ಕರ್ನಾಟಕ ಸರ್ಕಾರವು ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಮತ್ತು ಆಡಳಿತಾತ್ಮಕ ದಕ್ಷತೆ ಹೆಚ್ಚಿಸಲು 'ಪ್ರಜಾಸೇವಾ ಇಲಾಖೆ'ಯನ್ನು ಹೊಸದಾಗಿ ಸ್ಥಾಪಿಸಿದೆ. ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಮತ್ತು ಸಕಾಲ ಮಿಷನ್ ಅನ್ನು ವಿಲೀನಗೊಳಿಸಲಾಗಿದೆ.

Read Full Story
09:18 PM (IST) Jun 24

Karnataka News Live 24 June 2026ಹಣ ಪಡೆದು ಸೇವೆ ನೀಡದ Airtel; ಕನೆಕ್ಷನ್ ಸಿಗದೆ ಬೇಸತ್ತ ಗ್ರಾಹಕ; ಸಿಇಒ ಮಟ್ಟಕ್ಕೆ ದೂರು ನೀಡಿದ್ರೂ ಸಿಗಲಿಲ್ಲ ಪರಿಹಾರ!

ಏರ್‌ಟೆಲ್‌ನ ವೈಫೈ + ಟಿವಿ ಪ್ಲಾನ್‌ಗೆ ಹಣ ಪಾವತಿಸಿದ ಗ್ರಾಹಕರೊಬ್ಬರಿಗೆ ಕೇವಲ ವೈಫೈ ನೀಡಿ, ಐಪಿಟಿವಿ ಸೇವೆ ನೀಡದೆ ಸತಾಯಿಸಲಾಗುತ್ತಿದೆ. ಕಂಪನಿಯ ವಿವಿಧ ವಿಭಾಗಗಳ ನಡುವಿನ ಹೊಂದಾಣಿಕೆ ಕೊರತೆ, ಸುಳ್ಳು ಭರವಸೆಗಳಿಂದ ಬೇಸತ್ತ ಗ್ರಾಹಕರು ತಮ್ಮ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ತೋಡಿಕೊಂಡಿದ್ದಾರೆ.
Read Full Story
08:59 PM (IST) Jun 24

Karnataka News Live 24 June 2026TB Dam ನೋಡೋಕೆ ಮುಗಿಬಿದ್ದ ಪ್ರವಾಸಿಗರು!; ಲೇಸರ್ ಲೈಟಿಂಗ್ ನೆರಳಿನಲ್ಲಿ ಚಿನ್ನದ ನದಿಯಂತಾದ ತುಂಗಭದ್ರಾ ಒಡಲು!

ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಅಳವಡಿಸಲಾದ ನೂತನ ಕ್ರಸ್ಟ್ ಗೇಟ್‌ಗಳು ಜೂನ್ 25 ರಂದು ಲೋಕಾರ್ಪಣೆಗೊಳ್ಳಲಿವೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾಗಲಿದ್ದು, ಈ ಹಿಂದೆ ಗೇಟ್ ಮುರಿದು ಉಂಟಾಗಿದ್ದ ಆತಂಕ ದೂರವಾಗಿ ರೈತರಲ್ಲಿ ಹೊಸ ಭರವಸೆ ಮೂಡಿದೆ. 

Read Full Story
08:36 PM (IST) Jun 24

Karnataka News Live 24 June 2026ಪ್ರೀತಿಯ ಹೆಸರಿನಲ್ಲಿ ಮೋಸ... ಅಪ್ರಾಪ್ತೆಯ ಬದುಕು ದುರಂತ ಅಂತ್ಯ - ಕರಾವಳಿಯನ್ನು ಬೆಚ್ಚಿಬೀಳಿಸಿದ ಡೆತ್ ನೋಟ್ ರಹಸ್ಯ

Love Cheating Allegation: ಪ್ರೀತಿಯ ಹೆಸರಿನಲ್ಲಿ ನಡೆದಿತ್ತಾ ವಂಚನೆ? ಅಪ್ರಾಪ್ತೆಯ ಡೆತ್ ನೋಟ್‌ನಲ್ಲಿ ಬಹಿರಂಗವಾದ ಆರೋಪಗಳೇನು? ಕರಾವಳಿಯನ್ನು ಬೆಚ್ಚಿಬೀಳಿಸಿರುವ ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ.

Read Full Story
07:10 PM (IST) Jun 24

Karnataka News Live 24 June 2026Tungabhadra Dam - ನವಲಿ ಸಮತೋಲನ ಜಲಾಶಯಕ್ಕೆ ಹಸಿರು ನಿಶಾನೆ ಸಿಗುತ್ತಾ? ರೈತರಲ್ಲಿ ಹೆಚ್ಚಿದ ನಿರೀಕ್ಷೆ

Navali Balancing Reservoir: ಕೊಪ್ಪಳ ಜಿಲ್ಲೆಯ ನವಲಿ ಬಳಿ 32 ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯಗಳ ಸರ್ಕಾರಗಳ ಮುಂದೆ ಪ್ರಸ್ತಾವನೆ ಇದೆ. ತುಂಗಭದ್ರಾ ಜಲಾಶಯದ 33 ಸ್ಪಿಲ್‌ವೇ ಗೇಟ್ ಉದ್ಘಾಟನೆಗೆ ಆಗಮಿಸುವ..

Read Full Story
06:56 PM (IST) Jun 24

Karnataka News Live 24 June 2026Hansika Motwani - ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ 'ಬಿಂದಾಸ್' ಬೆಡಗಿ ಮಾಡಿದ ಪೋಸ್ಟ್ ಏನು?

Hansika Motwani: ನಟಿ ಹನ್ಸಿಕಾ ಮೋಟ್ವಾನಿ ಕುಟುಂಬ ಸಮೇತ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಬಿಳಿ ಬಣ್ಣದ ಟ್ರೆಡಿಷನಲ್ ಉಡುಪಿನಲ್ಲಿ ಕಾಣಿಸಿಕೊಂಡ ಹನ್ಸಿಕಾ, ‘ತಿರುಪತಿಯ ಬೆಳಗು’..

Read Full Story
06:42 PM (IST) Jun 24

Karnataka News Live 24 June 20262 ದಿನ ಸರ್ಕಾರಿ ಆನ್‌ಲೈನ್ ಸೇವೆಬಂದ್; ರೈತರಿಗೆ ಪಹಣಿ, ಮಕ್ಕಳಿಗೆ ಆದಾಯ-ಜಾತಿ, ಮಹಿಳೆಯರಿಗೆ ಗೃಹಲಕ್ಷ್ಮೀ ಸಿಗೋದಿಲ್ಲ!

ರಾಜ್ಯ ಡಾಟಾ ಸೆಂಟರ್‌ನಲ್ಲಿ ಮೂಲಸೌಕರ್ಯ ನವೀಕರಣ ಮತ್ತು ಭದ್ರತಾ ಸುಧಾರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಸರ್ಕಾರದ ವಿವಿಧ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ. ಜಾತಿ, ಆದಾಯ ಪ್ರಮಾಣಪತ್ರ, ಗ್ಯಾರಂಟಿ ಯೋಜನೆಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

Read Full Story
06:39 PM (IST) Jun 24

Karnataka News Live 24 June 2026Political News - 'ಘಜ್ನಿ ಮತ್ತು ಮೋದಿ-ಅಮಿತ್ ಶಾ ನಡುವೆ ಏನು ವ್ಯತ್ಯಾಸ? ಬಿ.ಕೆ.ಹರಿಪ್ರಸಾದ್ ಪ್ರಶ್ನೆ

Karnataka Politics: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿ, ಆರ್‌ಎಸ್‌ಎಸ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Read Full Story
06:37 PM (IST) Jun 24

Karnataka News Live 24 June 2026ಫುಟ್‌ಪಾತ್ ಜನರ ಆಸ್ತಿ, ಆದ್ರೆ ಒತ್ತುವರಿ ಸಹಿಸಲ್ಲ - ಜುಲೈ 1ರ ಗಡುವು ನೀಡಿ ಸಚಿವ ಕೃಷ್ಣಭೈರೇಗೌಡ ಖಡಕ್ ಎಚ್ಚರಿಕೆ!

ಬೆಂಗಳೂರಿನಲ್ಲಿ ಪಾದಚಾರಿಗಳ ಸುರಕ್ಷತೆಗಾಗಿ ಸರ್ಕಾರ ಕಠಿಣ ಕ್ರಮಗಳನ್ನು ಪ್ರಕಟಿಸಿದೆ. ಫುಟ್‌ಪಾತ್ ಒತ್ತುವರಿ ತೆರವಿಗೆ ಜುಲೈ 1ರ ಗಡುವು ನೀಡಿದ್ದು, ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಗೂ ವಾಹನಗಳನ್ನು ಟೋಯಿಂಗ್ ಮಾಡಲಾಗುವುದು. ಜೊತೆಗೆ, ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ.
Read Full Story
05:44 PM (IST) Jun 24

Karnataka News Live 24 June 20261 ಸೂಪರ್‌ ಬೈಕ್‌ ಖರೀದಿ ಮಾಡೋವಷ್ಟು ಹಣವನ್ನು ಕೂತಲ್ಲೇ ದುಡಿಯುತ್ತಿರುವ Kannada Actress Jyoti Rai

Kannada Actress Jyoti Rai Poorvaj: ಖ್ಯಾತ ಧಾರಾವಾಹಿ ನಟಿ ಜ್ಯೋತಿ ರೈ ಪೂರ್ವಜ ಅವರು ಸಖತ ಬೋಲ್ಡ್‌ ಫೋಟೋಗಳಿಂದಲೇ ಗಮನಸೆಳೆಯುತ್ತಾರೆ. ಈಗ ಅವರು ಕೂತಲ್ಲೇ ಎರಡು ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
05:35 PM (IST) Jun 24

Karnataka News Live 24 June 2026Reels ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ರಾ ಬಿಗ್ ಬಾಸ್ ಜೋಡಿ? - ತನಿಖೆಯತ್ತ ಎಲ್ಲರ ಚಿತ್ತ!

Cinema Hungama: ‘ಹೇ ನವಿಲೇ’ ಹಾಡಿಗೆ ರೀಲ್ಸ್ ಮಾಡಿದ್ದ ನಿವೇದಿತಾ ಗೌಡ ಮತ್ತು ಕಿಶನ್ ಬಿಳಿಗಲಿ ವಿರುದ್ಧ ನವಿಲುಗರಿ ಬಳಕೆ ಆರೋಪ ಕೇಳಿಬಂದಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ.

Read Full Story
05:21 PM (IST) Jun 24

Karnataka News Live 24 June 2026Sreeleela - ಸೈಡಿಗ್ ಹೋಗು ಶ್ರೀಲೀಲಾ - ಕನ್ನಡ ನಟಿಗೆ ಅವಮಾನ ಮಾಡಿದ್ರಾ ಮಹಾರಾಷ್ಟ್ರ ಸಿಎಂ ಪತ್ನಿ?

Sreeleela: ಯೋಗ ದಿನದ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದ ವೇಳೆ ನಡೆದ ಫೋಟೋ ಸೆಷನ್ ವಿವಾದಕ್ಕೆ ಕಾರಣವಾಗಿದೆ. ಅಮೃತಾ ಫಡ್ನವಿಸ್ ಶ್ರೀಲೀಲಾರನ್ನು ಪಕ್ಕಕ್ಕೆ ಕಳುಹಿಸಿದ ವಿಡಿಯೋ ವೈರಲ್ ಆಗಿದೆ.

Read Full Story
04:56 PM (IST) Jun 24

Karnataka News Live 24 June 2026Darshan Bail Plea - ದರ್ಶನ್ ಕೇಸ್‌ನಲ್ಲಿ ಏಕಾಏಕಿ ವಕೀಲರ ಬದಲಾವಣೆ - ಇದರ ಹಿಂದೆ ಏನಿದೆ?

Darshan ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಮೀನು ಅರ್ಜಿಗೆ ವಿಧಿಸಿದ್ದ ಒಂದು ವರ್ಷದ ಗಡುವು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದು, ಇದೇ ವೇಳೆ ಹಿರಿಯ ವಕೀಲ ಹಶ್ಮತ್ ಪಾಷಾ ದರ್ಶನ್ ಪರ ವಕಾಲತ್ತು ವಹಿಸಿದ್ದಾರೆ.

Read Full Story
04:38 PM (IST) Jun 24

Karnataka News Live 24 June 2026OTT, ಸ್ಯಾಟಲೈಟ್ ಬಾಗಿಲು ಮುಚ್ಚಿದಾಗ ಕನ್ನಡಕ್ಕೆ ನೆರವಾದ ಎವಿಆರ್‌ ಸಿನಿ ಮ್ಯಾಕ್ಸ್‌ - ಕ್ರಿಕೆಟ್ ಲೈವ್ ಕೂಡ ಲಭ್ಯ

ಕನ್ನಡ ಚಿತ್ರರಂಗಕ್ಕೆ ಹೊಸ OTT ವೇದಿಕೆಯಾಗಿ AVR Cine Max ಆರಂಭವಾಗಿದೆ. 750ಕ್ಕೂ ಹೆಚ್ಚು ಸಿನಿಮಾಗಳು, ವೆಬ್ ಸೀರೀಸ್, ರಿಯಾಲಿಟಿ ಶೋ, ಕ್ರೀಡೆ ಹಾಗೂ ಲೈವ್ ಕಾರ್ಯಕ್ರಮಗಳೊಂದಿಗೆ ಕನ್ನಡಿಗರಿಗಾಗಿ ವಿಶೇಷ ಮನರಂಜನಾ ವೇದಿಕೆ ಲಭ್ಯವಾಗಿದೆ. 

Read Full Story
04:24 PM (IST) Jun 24

Karnataka News Live 24 June 2026ವಿಜಯನಗರ ಸಾಮ್ರಾಜ್ಯದ ಅಪರೂಪದ ತ್ರಿಭಾಷಾ ಶಾಸನ ಆಂಧ್ರದ ತಿರುಪತಿ ಕಾಡಲ್ಲಿ ಪತ್ತೆ! ಅಪರೂಪದ ದಾಖಲೆ ಉಲ್ಲೇಖ

ಆಂಧ್ರಪ್ರದೇಶದ ಶೇಷಾಚಲಂ ಅರಣ್ಯದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ವಿಜಯನಗರ ಸಾಮ್ರಾಜ್ಯದ ಕಾಲದ ಅಪರೂಪದ ಶಾಸನಗಳನ್ನು ಪತ್ತೆಹಚ್ಚಿದೆ. 16ನೇ ಶತಮಾನದ ಸದಾಶಿವ ದೇವರಾಯನ ಆಳ್ವಿಕೆಗೆ ಸೇರಿದ ಈ ತ್ರಿಭಾಷಾ ಶಾಸನಗಳು, ದೇವಾಲಯಕ್ಕೆ ನೀಡಿದ ಭೂದಾನಗಳ ಬಗ್ಗೆ ಮಹತ್ವದ ಮಾಹಿತಿ ನೀಡುತ್ತವೆ.
Read Full Story
04:21 PM (IST) Jun 24

Karnataka News Live 24 June 2026Dhruva Sarja - ಅಂಕಲ್‌ ನಿಮ್ಮ ಚಿತ್ರದಲ್ಲಿ ನನಗೊಂದು ಚಾನ್ಸ್‌ ಕೊಡಿ - ಆ ನಟನಿಗೆ ಮನವಿ ಮಾಡಿದ ಆಕ್ಷನ್ ಪ್ರಿನ್ಸ್!

Dhruva Sarja, ಸುಂದರ್ ರಾಜ್ ಅವರ ಬಳಿ ಸಿನಿಮಾದಲ್ಲಿ ಒಂದು ಪಾತ್ರ ನೀಡುವಂತೆ ಮನವಿ ಮಾಡಿದರು. 250ನೇ ಚಿತ್ರಕ್ಕೆ ಧ್ರುವ ಸರ್ಜಾ ಮೆಚ್ಚುಗೆ ವ್ಯಕ್ತಪಡಿಸಿ ಕುಟುಂಬದೊಂದಿಗೆ ಸಿನಿಮಾ ನೋಡುವುದಾಗಿ ಹೇಳಿದರು.

Read Full Story
03:45 PM (IST) Jun 24

Karnataka News Live 24 June 2026ಆಹಾರದ ತಟ್ಟೆಯಲ್ಲೂ ರಾಜಕೀಯ, ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದ್ದೇಕೆ?; NCERT 6ನೇ ಕ್ಲಾಸ್‌ ಕನ್ನಡ ಬುಕ್‌ ವಿರುದ್ಧ ಆಕ್ರೋಶ!

NCERT 6ನೇ ತರಗತಿಯ 'ಕೃಷ್ಣ' ಹೆಸರಿನ ಕನ್ನಡ ಪಠ್ಯಪುಸ್ತಕವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕವು ಧಾರ್ಮಿಕ ಕಥೆಗಳನ್ನು ಹೇರುತ್ತಿದೆ, ಕರ್ನಾಟಕದ ಪ್ರಾದೇಶಿಕ ವೈವಿಧ್ಯತೆಯನ್ನು ಕಡೆಗಣಿಸಿದೆ ಮತ್ತು ಸಮತೋಲಿತ ಆಹಾರದ ಹೆಸರಿನಲ್ಲಿ ಸಸ್ಯಾಹಾರವನ್ನು ಮಾತ್ರ ಬಿಂಬಿಸುತ್ತಿದೆ ಎಂದು ಆರೋಪಿಸಲಾಗಿದೆ.

Read Full Story
02:44 PM (IST) Jun 24

Karnataka News Live 24 June 2026ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!

ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್‌ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.
Read Full Story
01:12 PM (IST) Jun 24

Karnataka News Live 24 June 2026ಬೆಂಗಳೂರು ತ್ರಿವಳಿ ಕೊಲೆಗಾತಿ ಪಾಂಡಿಚೇರಿಯಲ್ಲಿ ಬಂಧನ, ತಾಯಿ ನನ್ನ ನೆಮ್ಮದಿ ಕೆಡಿಸಿದ್ದಳು ಅದಕ್ಕೆ ಕೊಂದೆ ಎಂದ ಹಂತಕಿ!

ಬೆಂಗಳೂರಿನ ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳನ್ನು ಪಾಂಡಿಚೇರಿಯಲ್ಲಿ ಬಂಧಿಸಲಾಗಿದೆ. ತಾಯಿಯ ಹತ್ಯೆಯನ್ನು ತಾನೇ ಮಾಡಿರುವುದಾಗಿ ಒಪ್ಪಿಕೊಂಡಿದ್ದರೂ, ಆಕೆಯ ತಂದೆಯ ಮರಣಪೂರ್ವ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಪ್ರಿಯಕರ ಕೆನತ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Read Full Story
12:38 PM (IST) Jun 24

Karnataka News Live 24 June 2026ಗೊತ್ತಿಲ್ಲದೇ ದೊಡ್ಡ ತಪ್ಪು ಮಾಡಿಬಿಟ್ಟೆ, ಈಗ ಅರಿವಾಗ್ತಿದೆ- ನೀವು ನನ್ನ ಹಾಗೆ ಮಾಡಬೇಡಿ - ನಿವೇದಿತಾ ಗೌಡ ಕ್ಷಮೆ

ಬಿಗ್​ಬಾಸ್​​ ಖ್ಯಾತಿಯ ನಿವೇದಿತಾ ಗೌಡ ಮತ್ತು ಕಿಶನ್ ಬಿಳಗಲಿ ಅವರು 'ನವಿಲೇ ನವಿಲೇ' ಹಾಡಿಗೆ ನವಿಲಿನ ಗರಿ ಬಳಸಿ ನೃತ್ಯ ಮಾಡಿದ್ದಕ್ಕಾಗಿ ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆರೋಪದಡಿ ದೂರು ದಾಖಲಾಗಿದೆ. ಕಾನೂನಿನ ಅರಿವಿಲ್ಲದೆ ಈ ತಪ್ಪು ನಡೆದಿದ್ದು, ಇಬ್ಬರೂ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.

Read Full Story