09:32 PM (IST) Jul 12

Karnataka News Live 12 July 2026 ಶರ್ಮಿಳಾ ಮದುವೆ ಸಂಭ್ರಮಕ್ಕೆ ರಮ್ಯಾ ಸ್ಪೆಷಲ್ ಎಂಟ್ರಿ - ಮೋಹಕ ತಾರೆ ಲುಕ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಬಹುಕಾಲದ ಸ್ನೇಹಿತೆಯಾಗಿರುವ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ, ಶರ್ಮಿಳಾ ಅವರ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಕಾರ್ಯಕ್ರಮದ ಪ್ರತಿಯೊಂದು ಕ್ಷಣವನ್ನು ಆನಂದಿಸಿದರು.

Read Full Story
09:09 PM (IST) Jul 12

Karnataka News Live 12 July 2026 S Janaki - Trisha - ನಟಿ ತ್ರಿಷಾ ಜೊತೆ ಎಸ್ ಜಾನಕಿಗೆ ಸ್ಪೆಷಲ್ ನಂಟು; ಆ '96'ರಲ್ಲಿದೆ ಅಪರೂಪದ ನೆನಪು!

ಜಾನಕಮ್ಮನ ಧ್ವನಿ ಹೇಗೆ ಭಾಷೆಯ ಗಡಿ ದಾಟಿದೆಯೋ, ಹಾಗೆಯೇ ಅವರ ಆ ಒಂದು ಅಪರೂಪದ ನಟನೆಯ ದೃಶ್ಯವು ಕೂಡ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ ‘ಮಾಸ್ಟರ್ ಪೀಸ್’. ಜಾನಕಮ್ಮ, ನೀವು ಹಾಡಿನ ಮೂಲಕ ಸದಾ ನಮ್ಮ ಜೊತೆ ಇರುತ್ತೀರಿ. ಆ ಚಿತ್ರದ ಆ ದೃಶ್ಯದ ಮೂಲಕವೂ ಕೂಡ

Read Full Story
08:33 PM (IST) Jul 12

Karnataka News Live 12 July 2026 Ladies & Gentleman ಯಶ್ WhatsApp DPಯಲ್ಲಿ ಏನಿದೆ? ವೈರಲ್ ಫೋಟೋದಲ್ಲಿ ಸಿಕ್ತು ಟಾಕ್ಸಿಕ್‌ ಸರ್ಪ್ರೈಸ್

Yash WhatsApp DP: ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಇದೇ ಆಗಸ್ಟ್ 26, 2026ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Read Full Story
08:15 PM (IST) Jul 12

Karnataka News Live 12 July 2026 S Janaki - ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ.

Read Full Story
08:13 PM (IST) Jul 12

Karnataka News Live 12 July 2026 ಐಸಿಯುನಲ್ಲಿದ್ದ ತಾಯಿಯನ್ನು ನೋಡಲು ಜೊಮ್ಯಾಟೊ ಡೆಲಿವರಿ ಬಾಯ್‌ಗೆ ₹4000 ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ!

ತನ್ನ ತಾಯಿ ಮೆಟ್ಟಿಲುಗಳಿಂದ ಬಿದ್ದು ಐಸಿಯುನಲ್ಲಿದ್ದಾರೆ ಎಂದು ತಿಳಿದ ತಕ್ಷಣ, ಅಂಕಿತ್ ಪಾಂಡೆ ಎಂಬ ಗ್ರಾಹಕರು ಜೊಮ್ಯಾಟೊ ಡೆಲಿವರಿ ಬಾಯ್‌ಗೆ ₹4,000 ವೆಚ್ಚದ ತುರ್ತು ವಿಮಾನ ಟಿಕೆಟ್ ಬುಕ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ತಾಯಿ ಗುಣಮುಖರಾದ ನಂತರ ಸವಾರ ಹಣವನ್ನು ಮರಳಿ ನೀಡಿದರೂ, ಅಂಕಿತ್ ಅದನ್ನು ನಿರಾಕರಿಸಿದ್ದಾರೆ. ಈ ಇಬ್ಬರ ಪ್ರಾಮಾಣಿಕತೆಯ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Read Full Story
07:33 PM (IST) Jul 12

Karnataka News Live 12 July 2026 S Janaki - SPB - ಎಸ್‌ಪಿಬಿ ನಿಧನರಾದಾಗ ಎಸ್ ಜಾನಕಿ ಒಂದು ಪತ್ರ ಬರೆದಿದ್ದರು; ಆ ವೈರಲ್ ಲೆಟರ್‌ನಲ್ಲಿ ಏನಿತ್ತು?

ಎಸ್ ಜಾನಕಿ ಮತ್ತು ಎಸ್‌ಪಿಬಿ ಕಾಂಬಿನೇಷನ್ ಅಂದರೆ ಅದು ಕೇವಲ ಹಾಡಲ್ಲ, ಅದೊಂದು ಎಮೋಷನ್. ಕನ್ನಡದ ‘ಜೋತೆಯಲಿ ಜೊತೆ ಜೊತೆಯಲಿ’ ಇರಲಿ ಅಥವಾ ತೆಲುಗು-ತಮಿಳಿನ ನೂರಾರು ಮೆಲೋಡಿಗಳಿರಲಿ, ಅವರಿಬ್ಬರ ಧ್ವನಿ ಒಂದಾದರೆ ಅಲ್ಲಿ ಸ್ವರ್ಗವೇ ಧರೆಗಿಳಿಯುತ್ತಿತ್ತು.

Read Full Story
07:13 PM (IST) Jul 12

Karnataka News Live 12 July 2026 ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ಕುಟುಂಬ ಕಲಹ - ಎರಡು ತೊಲೆ ಬಂಗಾರಕ್ಕಾಗಿ ಅತ್ತೆಯ ಜೀವ ತೆಗೆದ ಅಳಿಯ

Bengaluru Family Dispute: ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಿ ಅಗ್ರಹಾರದಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.

Read Full Story
06:29 PM (IST) Jul 12

Karnataka News Live 12 July 2026 ShivaRajkumar Birthday - ಶಿವಣ್ಣಗೆ ರಿಷಬ್, ಡಾಲಿ, ಜಾನಿ ಮಾಸ್ಟರ್ ಹೇಳಿದ್ದೇನು? ಪೋಸ್ಟ್‌ಗಳು ವೈರಲ್!

ಶಿವರಾಜ್‌ಕುಮಾರ್ ಅವರಿಗೆ ಇಂದು 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

Read Full Story
06:13 PM (IST) Jul 12

Karnataka News Live 12 July 2026 Samantha - 'ನಾವು 100 ಕೋಟಿ ಮಾಡಿದ್ವಿ!' - ಸಮಂತಾ ಕ್ಯೂಟ್ ರಿಯಾಕ್ಷನ್ ವಿಡಿಯೋ ವೈರಲ್

ತಮ್ಮ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ ಎಂದು ನಿರ್ಮಾಪಕ ರಾಜ್ ನಿಡಿಮೋರು ತಿಳಿಸಿದಾಗ, ನಟಿ ಸಮಂತಾ ರುತ್ ಪ್ರಭು ಸಖತ್ ಕ್ಯೂಟ್ ಆಗಿ ರಿಯಾಕ್ಟ್ ಮಾಡಿದ್ದಾರೆ.

Read Full Story
06:02 PM (IST) Jul 12

Karnataka News Live 12 July 2026 Shiva Rajkumar Birthday - ಅಭಿಮಾನಿಗಳಿಗೆ ‘ಆರೋಗ್ಯ ಭಾಗ್ಯ’ದ ಜೊತೆ 4 ಹೊಸ ಸಿನಿಮಾಗಳ ಪೋಸ್ಟರ್‌ ರಿಲೀಸ್‌

Dr Shiva Rajkumar Birthday ಅಂಗವಾಗಿ ಸಿನಿಪ್ರೇಕ್ಷಕರಿಗೆ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ವಿಶೇಷ ಹೆಲ್ತ್ ಕಾರ್ಡ್ ಬಿಡುಗಡೆಯಾಗಿದ್ದರೆ, ಇನ್ನೊಂದೆಡೆ ಬಹುನಿರೀಕ್ಷಿತ ಸಿನಿಮಾಗಳ ಟೀಸರ್, ಪೋಸ್ಟರ್, ಪ್ರೋಮೋಗಳು ರಿಲೀಸ್ ಆಗಿವೆ.

Read Full Story
05:50 PM (IST) Jul 12

Karnataka News Live 12 July 2026 ಎಸ್. ಜಾನಕಿ ಕುಟುಂಬದ ಬಗ್ಗೆ ಯಾರಿಗೂ ತಿಳಿಯದ ಸತ್ಯಗಳು.. ಆ ದುರಂತದ ಬಳಿಕ ತೆಗೆದುಕೊಂಡ ನಿರ್ಧಾರವೇನು?

ಖ್ಯಾತ ಗಾಯಕಿ ಎಸ್. ಜಾನಕಿ ಅವರು ತಮ್ಮ ಕುಟುಂಬದ ಬಗ್ಗೆ ಹೆಚ್ಚು ಮಾತನಾಡಿದ್ದೇ ಇಲ್ಲ. ಮೂವತ್ತು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದ ಅವರು, ಇತ್ತೀಚೆಗೆ ತಮ್ಮ ಮಗನನ್ನೂ ಕಳೆದುಕೊಂಡರು. ಈ ದುರಂತಗಳ ಬಳಿಕ ಅವರ ಕುಟುಂಬದಲ್ಲಿ ಈಗ ಉಳಿದಿರುವುದು ಇವರೇ.

Read Full Story
05:38 PM (IST) Jul 12

Karnataka News Live 12 July 2026 ಗಾನಕೋಗಿಲೆ ಎಸ್‌.ಜಾನಕಿ ಯುಗಾಂತ್ಯ.. ಕೊನೆಯ ಆಸೆಯಂತೆ ನೆರವೇರಿದ ಅಂತ್ಯಕ್ರಿಯೆ..

ಗಾನಕೋಗಿಲೆ ಎಸ್‌.ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಕೊನೆಯ ಆಸೆಯಂತೆ, ಮೈಸೂರಿನ ಕಣಿಯನಹುಂಡಿಯಲ್ಲಿರುವ ಸಾಕುಮಗ ನವೀನ್‌ ಅವರ ‘ನವೀನ್ ಫಾರ್ಮ್ ಹೌಸ್’ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಮೂಲಕ ಆರು ದಶಕಗಳ ಸಂಗೀತ ಪಯಣ ಅಂತ್ಯಗೊಂಡಿದೆ.

Read Full Story
05:35 PM (IST) Jul 12

Karnataka News Live 12 July 2026 'ನನಗೆ ಇನ್ನು ಯಾವುದೇ ಆಸೆಗಳಿಲ್ಲ' - ಎಸ್‌. ಜಾನಕಿ ಕೊನೆಯ ಹಂಬಲ ಏನಿತ್ತು ಗೊತ್ತಾ?

ಸಾವಿರಾರು ಹಾಡುಗಳನ್ನು ಹಾಡಿ, ಅಸಂಖ್ಯಾತ ಪ್ರಶಸ್ತಿಗಳು ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದ ಗಾಯಕಿ ಎಸ್. ಜಾನಕಿ ಅವರ ಕೊನೆಯ ಆಸೆ ಏನಿತ್ತು ಗೊತ್ತಾ? ಇದನ್ನು ಕೇಳಿದರೆ ಖಂಡಿತಾ ಅಚ್ಚರಿಯಾಗುತ್ತದೆ.

Read Full Story
05:20 PM (IST) Jul 12

Karnataka News Live 12 July 2026 ಫೋಟೋದಲ್ಲೇ ಶುರುವಾದ ಪ್ರೀತಿ.. ಜಾನಕಮ್ಮ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಈ ಕಥೆ ಸಿನಿಮಾಕ್ಕಿಂತ ರೋಚಕ!

S Janaki Love Story: ತಮ್ಮ ಜೀವನದ ಮಧುರ ನೆನಪುಗಳನ್ನು ಹಂಚಿಕೊಂಡಿದ್ದ ಹಳೆಯ ಸಂದರ್ಶನವೊಂದರಲ್ಲಿ, ಎಸ್. ಜಾನಕಿ ಅವರು ತಮ್ಮ ವಿವಾಹದ ಹಿಂದಿನ ಆಸಕ್ತಿದಾಯಕ ಕಥೆಯನ್ನು ಹೇಳಿಕೊಂಡಿದ್ದರು.

Read Full Story
05:12 PM (IST) Jul 12

Karnataka News Live 12 July 2026 S Janaki - 48,000 ಹಾಡು ಹಾಡಿರೋ ಎಸ್ ಜಾನಕಿ ಅದೊಂದು ಹಾಡಿಗೆ ಮಾತ್ರ 14 ರೀಟೇಕ್ ತೆಗೆದುಕೊಂಡ್ರಂತೆ!

ಮೈಸೂರಿನಲ್ಲಿ ತಮ್ಮ ಕೊನೆಯುಸಿರೆಳೆದ ಜಾನಕಿ ಅಮ್ಮ ಅವರು, ಎಸ್‌ಪಿಬಿ ನಂತರ ಸಂಗೀತ ಲೋಕದ ಮತ್ತೊಂದು ದೊಡ್ಡ ಕಂಬವನ್ನು ಉರುಳಿಸಿದಂತಾಗಿದೆ. ರಾಜಶೇಖರನ್ ಮತ್ತು ರೋಹಿಣಿ ಅಭಿನಯದ ಸಿನಿಮಾದ ಆ ಹಾಡು ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಜಾನಕಮ್ಮನವರ ಜೀವನ ಕೂಡ ಒಂದು ಸುದೀರ್ಘ ಇತಿಹಾಸ.

Read Full Story
05:05 PM (IST) Jul 12

Karnataka News Live 12 July 2026 ಎಸ್. ಜಾನಕಿ ಅಗಲಿಕೆಗೆ ಕಂಬನಿ ಮಿಡಿದ ಕಲಾವಿದರು - ವಿಜಯ್ ಪ್ರಕಾಶ್, ಜಯಮಾಲಾ, ತಾರಾ ಭಾವುಕ

S Janaki Passed Away: ಗಾನಕೋಗಿಲೆ ಜಾನಕಿ ಅಮ್ಮನ ಅಂತಿಮ ದರ್ಶನ ಪಡೆದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ನಟಿ ಜಯಮಾಲಾ ಹಾಗೂ ನಟಿ ತಾರಾ ಭಾವುಕರಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Read Full Story
04:46 PM (IST) Jul 12

Karnataka News Live 12 July 2026 ಎಸ್‌. ಜಾನಕಿ ನಿಧನ - 'ನಮ್ಮ ಚಿತ್ರರಂಗದ ತಾಯಿ' ಎಂದು ಕಣ್ಣೀರಿಟ್ಟ ಹಿರಿಯ ನಟ ಶ್ರೀನಾಥ್

ದಕ್ಷಿಣ ಭಾರತದ ಗಾನಕೋಗಿಲೆ, ಪದ್ಮಭೂಷಣ್ ಎಸ್. ಜಾನಕಿ ಅವರ ನಿಧನದಿಂದ ಇಡೀ ಭಾರತೀಯ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್ ಭಾವುಕವಾಗಿ ಜಾನಕಿ ಅಮ್ಮನನ್ನು ಸ್ಮರಿಸಿದ್ದಾರೆ.

Read Full Story
04:30 PM (IST) Jul 12

Karnataka News Live 12 July 2026 ಶಿವಣ್ಣ ಬದುಕಿನ ಅತಿದೊಡ್ಡ ಹೋರಾಟದ ಕಥೆ - ಅಭಿಮಾನಿಗಳಿಗೆ ಕಣ್ಣೀರು ತರಿಸಿದ 'ಸರ್ವೈವರ್' ಪ್ರೋಮೋ

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Read Full Story
03:48 PM (IST) Jul 12

Karnataka News Live 12 July 2026 ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದ ದ್ವಾರಕನಾಥ್ ಗುರೂಜಿಯಿಂದ ಮತ್ತೊಂದು ಭವಿಷ್ಯ

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ವರ್ಷಗಳ ಮೊದಲೇ ಹೇಳಿದ್ದ ದ್ವಾರಕನಾಥ ಗುರೂಜಿ ಇದೀಗ ಸಿಎಂ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. ಮಾತುಗಳ ನಡುವೆ ದ್ವಾರಕನಾಥ್ ಗುರೂಜಿ ಭಾವುಕರಾಗಿದ್ದಾರೆ.

Read Full Story
03:10 PM (IST) Jul 12

Karnataka News Live 12 July 2026 S Janaki - Modi - ಮೇರು ಗಾಯಕಿ ಎಸ್ ಜಾನಕಿ ಅಗಲಿಕೆಗೆ ದೇಶಾದ್ಯಂತ ಕಂಬನಿ; ಪ್ರಧಾನಿ ಮೋದಿ ನುಡಿ ನಮನ

ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1957ರಲ್ಲಿ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್‌ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ ‘ಅಮ್ಮಪೂವಿನುಮ್’ ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿದೆ.

Read Full Story