ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್

ಕನಕಪುರದಿಂದ ಬೆಂಗಳೂರಿಗೆ ಹೊರಟು ನಿಂತ ಆ ಹುಡುಗನ ಕಣ್ಣುಗಳಲ್ಲಿ ಅದೇನೋ ಮಿಂಚು.. ಜಗತ್ತೇ ಎದುರಾಗಿ ನಿಂತ್ರೂ ಎದುರಿಸಬಲ್ಲೆ ಅನ್ನೋ ಆತ್ಮವಿಶ್ವಾಸ.. ಊರು ಬಿಟ್ಟು ಹೊರಟವನಿಗೆ ತಾಯಿ ಒಂದು ಆಶೀರ್ವಾದ ಮಾಡಿ ಕಳುಹಿಸ್ತಾರೆ..

Share this Video
  • FB
  • Linkdin
  • Whatsapp

ಡಿಕೆ ಶಿವಕುಮಾರ್ ಅನ್ನೋದು ರಾಜ್ಯ ಕಾಂಗ್ರೆಸ್ ಪಾಲಿಗೆ ಆನೆಬಲ, ಭೀಮಬಲ.. ಒಬ್ಬ ಸಾಮಾನ್ಯ ಕಾರ್ಯಕರ್ತ.. ಪಕ್ಷದ ಧ್ವಜ ಹಿಡಿದು ನಿಂತ ಕಾರ್ಯಕರ್ತನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗ್ತಾನೆ ಅಂದ್ರೆ, ಅದು ಕಾರ್ಯಕರ್ತನ ಗೆಲುವು.45 ವರ್ಷಗಳ ರಾಜಕಾರಣ.. ಜಿದ್ದಾಜಿದ್ದಿ, ಸೋಲು-ಗೆಲುವು, ಏಳು-ಬೀಳು.. ಎದ್ದು ಬಿದ್ದು, ಬಿದ್ದು ಎದ್ದು.. ಮೇಲೆದ್ದು ನಿಂತ ಡಿಕೆ, ಈಗ ರಾಜ್ಯದ ಮುಖ್ಯಮಂತ್ರಿ.. ಈ ಪ್ರಯಾಣ ಶುರುವಾಗಿದ್ದು ಇದು ಶುರುವಾಗಿದ್ದು 48 ವರ್ಷಗಳ ಹಿಂದೆ.. ಆ ದಿನ ದೊಡ್ಡಾಲಹಳ್ಳಿಯಿಂದ ಹೊರಟು ನಿಂತಿದ್ದ ಆ ಹುಡುಗ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video