ಫಿಫಾ 2018: ಅರ್ಜೆಂಟೀನಾ ಸೋಲನ್ನು ಬ್ರೆಜಿಲ್ ಅಭಿಮಾನಿಗಳು ಸಂಭ್ರಮಿಸಿದ್ದು ಹೀಗೆ!

ಫಿಫಾ ವಿಶ್ವಕಪ್‌ನಲ್ಲಿ ಭಾರೀ ನಿರೀಕ್ಷೆಯ ತಂಡ ಅರ್ಜೆಂಟೀನಾವು ಕ್ರೊವೇಶಿಯಾ ಮುಂದೆ ಆಘಾತಕಾರಿ ಸೋಲನ್ನು ಕಂಡಿದೆ. ಕ್ರೊವೇಶಿಯಾ ಅಭಿಮಾನಿಗಳು ತಮ್ಮ ತಂಡದ ಗೆಲುವನ್ನು ಸಂಭ್ರಮಿಸಿದರೆ, ಅರ್ಜೆಂಟೀನಾ ಸೋಲನ್ನು ಸಂಭ್ರಮಿಸಿದವರೂ ಇದ್ದಾರೆ. ಹೌದು, ಬ್ರೆಜಿಲ್ ಅಭಿಮಾನಿಗಳು ಅರ್ಜೆಂಟೀನಾ ಸೋಲನ್ನು ಸಂಭ್ರಮಿಸಿದ್ದು ಹೀಗೆ... 

Share this Video
  • FB
  • Linkdin
  • Whatsapp

ಫಿಫಾ ವಿಶ್ವಕಪ್‌ನಲ್ಲಿ ಭಾರೀ ನಿರೀಕ್ಷೆಯ ತಂಡ ಅರ್ಜೆಂಟೀನಾವು ಕ್ರೊವೇಶಿಯಾ ಮುಂದೆ ಆಘಾತಕಾರಿ ಸೋಲನ್ನು ಕಂಡಿದೆ. ಕ್ರೊವೇಶಿಯಾ ಅಭಿಮಾನಿಗಳು ತಮ್ಮ ತಂಡದ ಗೆಲುವನ್ನು ಸಂಭ್ರಮಿಸಿದರೆ, ಅರ್ಜೆಂಟೀನಾ ಸೋಲನ್ನು ಸಂಭ್ರಮಿಸಿದವರೂ ಇದ್ದಾರೆ. ಹೌದು, ಬ್ರೆಜಿಲ್ ಅಭಿಮಾನಿಗಳು ಅರ್ಜೆಂಟೀನಾ ಸೋಲನ್ನು ಸಂಭ್ರಮಿಸಿದ್ದು ಹೀಗೆ... 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video