Asianet Suvarna News Asianet Suvarna News
96 results for "

ರಕ್ಷಣಾ ಕಾರ್ಯ

"
Rescue operation underway at site of cable car collision in Jharkhand Deoghar podRescue operation underway at site of cable car collision in Jharkhand Deoghar pod

20 ತಾಸು, ಕೇಬಲ್‌ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!

ಜಾರ್ಖಂಡ್‌ನ ದಿಯೋಘರ್‌ನ ತ್ರಿಕೂಟ ಪರ್ವತದಲ್ಲಿ ರೋಪ್‌ವೇ ಅಪಘಾತದಲ್ಲಿ ಜೀವ ಉಳಿಸಲು ಸೇನೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಸುಡುವ ಬಿಸಿಲಿನಲ್ಲಿ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೇಬಲ್‌ಗಳು ಗಂಟಾಕಿರುವ ಪರಿಣಾಮ ಯೋಧರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಎಲ್ಲರನ್ನೂ ಉಳಿಸಲು ಭಾರೀ ಯತ್ನ ನಡೆಯುತ್ತಿದೆ. 48 ಮಂದಿ ಇನ್ನೂ ಕೇಬಲ್‌ನಲ್ಲೇ ತೂಗುತ್ತಿದ್ದಾರೆ. ಡ್ರೋನ್‌ಗಳ ಮೂಲಕ ಆಹಾರ ಮತ್ತು ನೀರನ್ನು ಅವರಿಗೆ ತಲುಪಿಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಸೇನೆಯು ಹೆಲಿಕಾಪ್ಟರ್‌ಗಳನ್ನು ಸಹ ನಿಯೋಜಿಸಿದೆ. ಆದಾಗ್ಯೂ, ರೆಕ್ಕೆಯಿಂದಾಗಿ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸೇನೆಗೆ ಸಹಾಯ ಮಾಡಲು ಸ್ಥಳೀಯ ಆಡಳಿತ ತಂಡವೂ ಸ್ಥಳದಲ್ಲಿದೆ.

Indian Achievers Apr 11, 2022, 2:29 PM IST

2 Dead 46 Stuck In Cable Car Mishap in Jharkhand Deoghar Air Force Carries Out Massive Rescue Operations pod2 Dead 46 Stuck In Cable Car Mishap in Jharkhand Deoghar Air Force Carries Out Massive Rescue Operations pod

ಜಾರ್ಖಂಡ್‌ನಲ್ಲಿ ಕೇಬಲ್ ಕಾರು ದುರಂತ, ಇಬ್ಬರು ಸಾವು, 46 ಮಂದಿಗಾಗಿ ಮುಂದುವರೆದ ರಕ್ಷಣಾ ಕಾರ್ಯ!

* ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಬಳಿ ದುರಂತ

* ತ್ರಿಕೂಟ ಬೆಟ್ಟಗಳ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ 

 * ಕನಿಷ್ಠ 10 ಪ್ರವಾಸಿಗರು ಗಾಯಗೊಂಡಿದ್ದು,  ಇಬ್ಬರು ಮಹಿಳಾ ಪ್ರವಾಸಿಗರು ಸಾವು

India Apr 11, 2022, 1:05 PM IST

We melt snow to drink and cook, Says Ukraine Returned Karnataka Student mahWe melt snow to drink and cook, Says Ukraine Returned Karnataka Student mah
Video Icon

Operation Ganga : ಹಿಮದ ನೀರು ಕುಡಿದು ಬದುಕಿದ್ದೇವೆ!

ಭಾರತದ ಆಪರೇಶನ್ ಗಂಗಾ (Operation Ganga) ಕೊನೆ ಹಂತಕ್ಕೆ ಬಂದಿದ್ದು ಕರ್ನಾಟಕದ (Karnataka)  ವಿದ್ಯಾರ್ಥಿಗಳು  (Students) ದೆಹಲಿಗೆ ಆಗಮಿಸಿದ್ದಾರೆ. ಉಕ್ರೇನ್ ನಲ್ಲಿ ಅನುಭವಿಸಿದ ಸಂಕಷ್ಟಗಳನ್ನು ಅವರೇ ತೆರೆದಿರಿಸಿದ್ದಾರೆ.

India Mar 11, 2022, 7:37 PM IST

Russia Ukraine war India successfully evacuated over 15920 students via 76 flights  ckmRussia Ukraine war India successfully evacuated over 15920 students via 76 flights  ckm

Ukraine Crisis ಆಪರೇಶನ್ ಗಂಗಾ ಯಶಸ್ವಿ ಕಾರ್ಯಾಚರಣೆ, 76 ವಿಮಾನದಲ್ಲಿ 15,920 ವಿದ್ಯಾರ್ಥಿಗಳ ರಕ್ಷಣೆ!

  • ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರ ರಕ್ಷಣಾ ಕಾರ್ಯ
  • ಭಾರತದ ಯಶಸ್ವಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಸಚಿವ
  • 76 ವಿಮಾನದಲ್ಲಿ 15,920 ವಿದ್ಯಾರ್ಥಿಗಳ ಕರೆತಂದ ಭಾರತ

India Mar 6, 2022, 8:15 PM IST

PM modi holds high level meeting on Ukraine issues and indians evacuation operation ganga mission ckmPM modi holds high level meeting on Ukraine issues and indians evacuation operation ganga mission ckm

PM Modi Meeting ಉಕ್ರೇನ್ ಪರಿಸ್ಥಿತಿ, ಆಪರೇಶನ್ ಗಂಗಾ ಕಾರ್ಯಾಚರಣೆ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ!

  • ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ಉನ್ನತ ಮಟ್ಟದ ಸಭೆ
  • ಖಾರ್ಕೀವ್‌ನಿಂದ ರಕ್ಷಣಾ ಕಾರ್ಯ ಪೂರ್ಣಗೊಂಡ ಬೆನ್ನಲ್ಲೇ ಸಭೆ
  • ಮುಂದಿನ ರಕ್ಷಣಾ ಕಾರ್ಯದ ರೂಪುರೇಶೆ ಚರ್ಚೆ, ಮಹತ್ವದ ನಿರ್ದೇಶನ

India Mar 5, 2022, 8:30 PM IST

Government Strengthening  Operation Ganga to evacuate  Indian citizens from Ukraine mnjGovernment Strengthening  Operation Ganga to evacuate  Indian citizens from Ukraine mnj

Operation Ganga: ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ್ಯ ಚುರುಕು: ಈವರೆಗೆ 3389 ಭಾರತೀಯರ ಏರ್‌ಲಿಫ್ಟ್‌!

*ಉಕ್ರೇನ್‌ ಮೇಲೆ ದಾಳಿ ತೀವ್ರಗೊಳ್ಳುತ್ತಿದ್ದಂತೆ ರಕ್ಷಣಾ ಕಾರ‍್ಯ ಚುರುಕು
*ಈವರೆಗೆ 15 ವಿಮಾನದಲ್ಲಿ 3389 ಭಾರತೀಯರ ಏರ್‌ಲಿಫ್ಟ್‌
*ಇನ್ನು 5 ದಿನದಲ್ಲಿ 31 ವಿಮಾನ ಬಳಸಿ 6300 ಜನರನ್ನು ಕರೆ ತರುವ ಗುರಿ
*ವಾಯುಪಡೆಯ 4 ದೈತ್ಯ ಗ್ಲೋಬ್‌ಮಾಸ್ಟರ್‌ಗಳೂ ರವಾನೆ
 

International Mar 3, 2022, 7:17 AM IST

Russia Ukraine war India to use 48 flight for operation ganga mission to airlift Indians ckmRussia Ukraine war India to use 48 flight for operation ganga mission to airlift Indians ckm

Russia Ukraine War ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ರಕ್ಷಣಾ ಕಾರ್ಯ ಚುರುಕು, 46 ವಿಮಾನಗಳ ಮೂಲಕ ಏರ್‌ಲಿಫ್ಟ್!

  • ಆಪರೇಶನ್ ಗಂಗಾ ಮಿಷನ್ ಚುರುಕುಗೊಳಿಸಿದ ಕೇಂದ್ರ
  • ಭಾರತೀಯರನ್ನು ಹೊತ್ತ 8 ವಿಮಾನ ಮಾ.2ಕ್ಕೆ ದೆಹಲಿ
  • ಭಾರತೀಯ ವಾಯುಸೇನಾ ವಿಮಾನವೂ ಬಳಕೆ

India Mar 1, 2022, 10:12 PM IST

India Operation Ganga Draws Praise Chitradurga Student Recalls Hardships hlsIndia Operation Ganga Draws Praise Chitradurga Student Recalls Hardships hls
Video Icon

Operation Ganga: ವ್ಯಾಪಕ ಮೆಚ್ಚುಗೆ, ಹೇಗೆ ನಡೆಯುತ್ತಿದೆ ಕಾರ್ಯಾಚರಣೆ.? ವಿದ್ಯಾರ್ಥಿನಿಯರ ಮಾತು

ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣಾ ಕಾರ್ಯ 'ಆಪರೇಷನ್ ಗಂಗಾ' ಮುಂದುವರೆದಿದೆ. ಭಾರತದ ರಕ್ಷಣಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಐವರು ಕನ್ನಡಿಗರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಚಿತ್ರದುರ್ಗದ ವಿದ್ಯಾರ್ಥಿನಿ ಶಕ್ತಿ ಶ್ರೀ ಎಂಬುವವರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

state Mar 1, 2022, 3:01 PM IST

Russia Ukraine War Operation Ganga Brings Back 1158 Stranded Indians hlsRussia Ukraine War Operation Ganga Brings Back 1158 Stranded Indians hls
Video Icon

Russia-Ukraine Crisis: 'ಆಪರೇಶನ್ ಗಂಗಾ' ಕಾರ್ಯಾಚರಣೆ, ಈವರೆಗೆ 1158 ಜನ ವಾಪಸ್

ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು ಕರೆತರಲಿದೆ ಏರ್‌ ಇಂಡಿಯಾ.

International Feb 28, 2022, 3:14 PM IST

Even if you are stuck on the Mars Indian Embassy will help you Sushma Swaraj tweet Goes Viral podEven if you are stuck on the Mars Indian Embassy will help you Sushma Swaraj tweet Goes Viral pod
Video Icon

ಮಂಗಳ ಗ್ರಹದಲ್ಲಿ ಸಿಲುಕಿದ್ರೂ ಭಾರತ ನಿಮ್ಮನ್ನು ರಕ್ಷಿಸುತ್ತೆ: ಸುಷ್ಮಾ ಸ್ವರಾಜ್ ಮಾಡಿದ್ದ ಟ್ವೀಟ್ ವೈರಲ್!

ಮಂಗಳ ಗ್ರಹದಲ್ಲಿ ಸಿಲುಕಿದ್ರೂ ಭಾರತ ನಿಮ್ಮನ್ನು ರಕ್ಷಿಸುತ್ತೆ ಎಂದು ಆವತ್ತು ಸುಷ್ಮಾ ಸ್ವರಾಜ್ ಮಾಡಿದ್ದ ಟ್ವೀಟ್ ಇಂದು ಸತ್ಯ ಎನಿಸುತ್ತಿದೆ. ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಆಪರೇಷನ್ ಗಂಗಾದಡಿ 469 ಭಾರತೀಯರನ್ನು ರಕ್ಷಿಸಲಾಗಿದೆ.

India Feb 27, 2022, 1:03 PM IST

Madhya Pradesh Tunnel Caves In 7 Labourers Rescued 2 Still Trapped podMadhya Pradesh Tunnel Caves In 7 Labourers Rescued 2 Still Trapped pod

MP Tunnel Accident: ಅವಶೇಷಗಳಡಿಯಲ್ಲಿ ಸಿಲುಕಿದ್ದ 7 ಕಾರ್ಮಿಕರ ರಕ್ಷಣೆ!

* ಮಧ್ಯಪ್ರದೇಶದ ಕಟ್ನಿಯಲ್ಲಿರುವ ನರ್ಮದಾ ವ್ಯಾಲಿ ಪ್ರಾಜೆಕ್ಟ್ ಸುರಂಗದಲ್ಲಿ ಅಪಘಾತ

* ಅವಶೇಷಗಳಡಿಯಲ್ಲಿ ಸಿಲುಕಿದ್ದ 7 ಕಾರ್ಮಿಕರ ರಕ್ಷಣೆ

* ಇಬ್ಬರಿಗಾಗಿ ಮುಂದುವರೆದ ರಕ್ಷಣಾ ಕಾರ್ಯ

India Feb 13, 2022, 10:42 AM IST

After two days trekker trapped in hill cleft in Kerala rescued by Army podAfter two days trekker trapped in hill cleft in Kerala rescued by Army pod

2 ದಿನ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ಕೊನೆಗೂ ರಕ್ಷಿಸಿದ ಸೇನೆ, ರಕ್ಷಣಾ ಕಾರ್ಯ ಪೂರ್ಣ!

* ಕೇರಳದ ಬೆಟ್ಟದಲ್ಲಿ ಸಿಕ್ಕಾಕೊಂಡಿದ್ದ ಟ್ರೆಕ್ಕರ್

* ಬರೋಬ್ಬರಿ ಎರಡು ದಿನಗಳ ಬಳಿಕ ಯುವಕನ ರಕ್ಷಣೆ

* ಸೇನೆಯ ರಕ್ಷಣಾ ಕಾರ್ಯಾಚರಣೆ ಕೊನೆಗೂ ಪೂರ್ಣ

India Feb 9, 2022, 12:15 PM IST

Turtle hatching eggs in beaches of Ankola in Uttarakannada hlsTurtle hatching eggs in beaches of Ankola in Uttarakannada hls
Video Icon

Uttara Kannada: ರಿಡ್ಲೇ ಕಡಲಾಮೆಗಳ ಸಂತಾನೋತ್ಪತ್ತಿ ಸಮಯ, ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ

ಉತ್ತರ ಕನ್ನಡ (Uttara Kannada) ಕಡಲು ಜೀವವೈವಿಧ್ಯ ಸಂಕುಲಗಳ ವಾಸಸ್ಥಾನ. ಅದರಲ್ಲೂ ಅಪರೂಪದ ಆಲಿವ್ ರಿಡ್ಲೇ ಕಡಲಾಮೆಗಳ ಸಂತಾನೋತ್ಪತ್ತಿ ತಾಣ. ಜನವರಿಯಿಂದ ಮಾರ್ಚ್, ಈ ಆಮೆಗಳ ಸಂತಾನೋತ್ಪತ್ತಿ ಕಾಲ. 

Karnataka Districts Jan 29, 2022, 11:55 AM IST

7 Dead 15 Injured In Huge Fire At Mumbai High Rise pod7 Dead 15 Injured In Huge Fire At Mumbai High Rise pod

ಮುಂಬೈನ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ದುರಂತ, 7 ಮಂದಿ ಸುಟ್ಟು ಕರಕಲು!

* ಮುಂಬೈ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ'

* ಬೆಂಕಿ ತೀವ್ರತೆಗೆ ಏಳು ಸಾವು, ಹದಿನೈದು ಮಂದಿಗೆ ಗಾಯ

* ರಕ್ಷಣಾ ಕಾರ್ಯ ಮುಂದುವರೆಸಿದ ಸಿಬ್ಬಂದಿ

India Jan 22, 2022, 12:23 PM IST

21 people die trapped in vehicles after heavy snowfall in Pakistan Murree pod21 people die trapped in vehicles after heavy snowfall in Pakistan Murree pod

Snowfall In Pakistan: ಕಾರಿನಲ್ಲಿ ಕುಳಿತಿದ್ದವರು ಹೆಪ್ಪುಗಟ್ಟಿದರು, 21 ಮಂದಿ ಪ್ರವಾಸಿಗರು ಹಿಮಪಾತಕ್ಕೆ ಬಲಿ!

* ಭಾರೀ ಹಿಮಪಾತ ಮಕ್ಕಳು ಸೇರಿ 21 ಬಲಿ

* ಪಾಕಿಸ್ತಾನದ ಮುರ್ರಿಯಲ್ಲಿ ದುರ್ಘಟನೆ

* ರಕ್ಷಣಾ ಕಾರ್ಯ ಆರಂಭ, ಪ್ರವಾಸಿಗರಿಗೆ ನಿರ್ಬಂಧ

India Jan 9, 2022, 10:03 AM IST