Asianet Suvarna News Asianet Suvarna News
98 results for "

ದೂರವಾಣಿ

"
Government proposal on farm laws suspension stands says PM Modi podGovernment proposal on farm laws suspension stands says PM Modi pod

ರೈತರಿಂದ ಒಂದು ದೂರವಾಣಿ ಕರೆ ಬಂದರೆ ಸಾಕು, ಕೃಷಿ ಕಾಯ್ದೆ ತಡೆಗೆ ಈಗಲೂ ಸಿದ್ಧ: ಮೋದಿ!

ರೈತರ ಪ್ರತಿಭಟನೆಗೆ ಕಾರಣವಾಗಿರುವ ವಿವಾದಿತ 3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ 18 ತಿಂಗಳ ಕಾಲ ತಡೆ| ರೈತರಿಂದ ಒಂದು ದೂರವಾಣಿ ಕರೆ ಬಂದರೆ ಸಾಕು, ಈಗಲೂ ಮಾತುಕತೆಗೆ ಸರ್ಕಾರ ತಯಾರಿದೆ| ಕೃಷಿ ಕಾಯ್ದೆ ತಡೆಗೆ ಈಗಲೂ ಸಿದ್ಧ: ಮೋದಿ

India Jan 31, 2021, 7:08 AM IST

PM Modi speaks to Sourav Ganguly via phone call wishes speedy recovery from heart attack ckmPM Modi speaks to Sourav Ganguly via phone call wishes speedy recovery from heart attack ckm

ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮೋದಿ ಮಾತು; ಶೀಘ್ರ ಚೇತರಿಕೆಗೆ ಹಾರೈಕೆ!

ಲಘು ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆ್ಯಂಜಿಪ್ಲಾಸ್ಟಿ ಸರ್ಜರಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಕ್ರಿಕೆಟಿಗರು, ದಿಗ್ಗಜರು ಗಂಗೂಲಿ ಚೇತರಿಕೆಗೆ ಶುಭ ಹಾರೈಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮಾತನಾಡಿದ್ದಾರೆ. ಮೋದಿ ಹಾಗೂ ಗಂಗೂಲಿ ಮಾತುಕತೆ ವಿವರ ಇಲ್ಲಿದೆ.

India Jan 3, 2021, 9:38 PM IST

DC Deepa Cholana Talks Over Bank LoanDC Deepa Cholana Talks Over Bank Loan

ಕೊರೋನಾ ಕಾಟ: ಸಾಲ ವಸೂಲಿಗೆ ಗ್ರಾಹಕರ ಮೇಲೆ ಒತ್ತಡ ಹಾಕಿದರೆ ಕ್ರಮ

ಯಾವುದೇ ರೀತಿಯ ಹಣಕಾಸು ಸಂಸ್ಥೆ, ಬ್ಯಾಂಕ್‌ಗಳು ತಮ್ಮಲ್ಲಿ ಸಾಲ ಪಡೆದ ಗ್ರಾಹಕರಿಗೆ ದೂರವಾಣಿ ಕರೆ ಮಾಡಿ ಅಥವಾ ನೋಟಿಸ್‌ ನೀಡುವ ಮೂಲಕ ವಸೂಲಿಗೆ ಒತ್ತಡ ಹಾಕಿದರೆ ಸರ್ಕಾರದ ನಿರ್ದೇಶನದಂತೆ ಸೂಕ್ತ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಬ್ಯಾಂಕ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
 

Karnataka Districts May 31, 2020, 7:11 AM IST

Health Minister B Sriramulu anger on Vijayapura District DHOHealth Minister B Sriramulu anger on Vijayapura District DHO

ಕ್ವಾರಂಟೈನ್‌ ಅವ್ಯವಸ್ಥೆ: ವಿಜಯಪುರ DHOಗೆ ಸಚಿವ ಶ್ರೀರಾಮುಲು ತರಾಟೆ

ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆ ಇದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿಯನ್ನು ದೂರವಾಣಿ ಮೂಲಕ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
 

Karnataka Districts May 29, 2020, 1:56 PM IST

Micro finance company pressure people to pay loan in chikkamagalurMicro finance company pressure people to pay loan in chikkamagalur

ವಿನಾಯ್ತಿ ಇದ್ರೂ ಸಾಲ ಮರುಪಾವತಿಗೆ ಒತ್ತಡ: ಗ್ರಾಹಕರಿಗೆ ಕಾಲ್‌ ಮಾಡಿ ಕಿರಿಕಿರಿ

ಲಾಕ್‌ಡೌನ್‌ ಮುಕ್ತಾಯಕ್ಕೆ ಇನ್ನೂ ಸಮಯ ಬಾಕಿ ಉಳಿದಿದ್ದರೂ, ಕೆಲವು ಮೈಕ್ರೋ ಫೈನಾನ್ಸ್‌ಗಳು ದೂರವಾಣಿ ಕರೆ ಮಾಡಿ ಸಾಲ ಮರುಪಾವತಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಪಡೆದ ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Karnataka Districts Apr 29, 2020, 3:51 PM IST

PM Narendra Modi Phone Call To Dakshina Kannada BJP Senior Leader Ram BhatPM Narendra Modi Phone Call To Dakshina Kannada BJP Senior Leader Ram Bhat

ಕರಾವಳಿ ಬಿಜೆಪಿ ಭೀಷ್ಮನಿಗೆ ಮೋದಿ ಕರೆ, ಭಟ್ ಜಿ ಆಪ್ ಕೈಸೆ ಹೋ

ಬಿಜೆಪಿಯ ಹಿರಿಯ ನಾಯಕರನ್ನು ನರೇಂದ್ರ ಮೋದಿ  ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ.  ಮುತ್ಸದ್ಧಿ ಡಿಎಚ್ ಶಂಕರಮೂರ್ತಿಗೆ ಕರೆ ಮಾಡಿದ್ದ ಮೋದಿ  ಪುತ್ತೂರಿನ ಮಾಜಿ ಶಾಸಕ ರಾಮ್ ಭಟ್  ಆರೋಗ್ಯವನ್ನು ವಿಚಾರಿಸಿಕೊಂಡಿದ್ದಾರೆ.

India Apr 23, 2020, 8:39 PM IST

PM Narendra Modi Phone Call To Shimoga BJP Senior Leader D H ShankaramurthyPM Narendra Modi Phone Call To Shimoga BJP Senior Leader D H Shankaramurthy

ಶಂಕರಮೂರ್ತಿಗೆ ಮೋದಿ ದೂರವಾಣಿ ಕರೆ, ಸಹಪಾಠಿ ಆರೋಗ್ಯ ವಿಚಾರಿಸಿದ ಪ್ರಧಾನಿ

ಹಿರಿಯ ರಾಜಕಾರಣಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದಾರೆ. ದೂರವಾಣಿ ಕರೆ ಮಾಡಿ  ಆರೋಗ್ಯ ವಿಚಾರಿಸಿದ್ದಾರೆ.

Karnataka Districts Apr 23, 2020, 4:02 PM IST

KMC Head of the Heart Division Dr Padmanabha Kamat Talks over CoronavirusKMC Head of the Heart Division Dr Padmanabha Kamat Talks over Coronavirus

ಹೃದಯ ಕಾಯಿಲೆಗೂ, ಕೋವಿಡ್‌ಗೂ ನೇರ ಸಂಬಂಧವಿದೆಯಾ?

ಹಲವಾರು ಹೃದಯ ರೋಗಿಗಳು ಕೋವಿಡ್‌ಗೆ ಮತ್ತು ಹೃದಯ ರೋಗಕ್ಕೆ ಸಂಬಂಧವಿದೆಯೇ ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎರಡೂ ರೋಗಗಳಿಗೆ ನೇರ ಸಂಬಂಧವಿಲ್ಲ. ಭಯ ಬೇಡ ಎಂದು ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ. ಪದ್ಮನಾಭ ಕಾಮತ್‌ ಹೇಳಿದ್ದಾರೆ.
 

Karnataka Districts Apr 20, 2020, 7:42 AM IST

Former Minister M B Patil talks Over drinking Water Issue in Summer Season in Vijayapura DistrictFormer Minister M B Patil talks Over drinking Water Issue in Summer Season in Vijayapura District

'ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕಾಲುವೆಗಳಿಗೆ ನೀರು ಹರಿಸಿ'

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿಜಯಪುರ ಜಿಲ್ಲೆಯ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದ್ದಾರೆ. 
 

Karnataka Districts Apr 13, 2020, 10:32 AM IST

Covid 19 CM BSY consoles Suganda who cried for daughterCovid 19 CM BSY consoles Suganda who cried for daughter
Video Icon

ಕೊರೋನಾ ಸೇವೆಯಲ್ಲಿರುವ ತಾಯಿಗೆ ಸಿಎಂ ಕರೆ; ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾಂತ್ವನ

ಕೊರೋನಾ ನಿಯಂತ್ರಣಕ್ಕಾಗಿ ತಾಯಿಯೊಬ್ಬರು  ಮಗುವನ್ನು ಬಿಟ್ಟು ಬಂದಿದ್ದು ದೂರದಿಂದಲೇ ತಾಯಿಯನ್ನು ನೋಡಿ ಮಗು ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿದೆ. ಬೆಳಗಾವಿ ನರ್ಸ್ ಸುಗಂಧಾಗೆ ಸಿಎಂ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. 

Coronavirus Karnataka Apr 8, 2020, 3:14 PM IST

coronavirus lockdown Karnataka CM BS Yediyurappa and Opposition leader Siddaramaiah telephone talkcoronavirus lockdown Karnataka CM BS Yediyurappa and Opposition leader Siddaramaiah telephone talk

ಸಿಎಂ BSY ಮತ್ತು ಸಿದ್ದರಾಮಯ್ಯ ನಡುವೆ ಫೋನ್ ಸಂಭಾಷಣೆ, ಚರ್ಚೆಯಾದ ವಿಚಾರಗಳು

ಇಂದಿರಾ ಕ್ಯಾಂಟೀನ್ ಆಹಾರದ ವಿಚಾರದ ಬಗ್ಗೆ ಸಿಎಂ ಯಡಿಯೂರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಬದಲಾವಣೆ ಮಾಡಲಾಯಿತು ಎಂಬುದನ್ನು ತಿಳಿಸಿದ್ದಾರೆ.

Coronavirus Karnataka Apr 6, 2020, 2:51 PM IST

Free water tanker to houses in kolarFree water tanker to houses in kolar

ಕೆಜಿಎಫ್‌ನಲ್ಲಿ ಫೋನ್‌ ಮಾಡಿದರೆ ಮನೆಗೆ ಉಚಿತ ಟ್ಯಾಂಕರ್‌..!

ಲಾಕ್‌ಡೌನ್‌ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕೆಜಿಎಫ್‌ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ಮೂಲಕ ಮನವಿ ಮಾಡಿದ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಉಚಿತ ಟ್ಯಾಂಕರ್‌ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿರುವುದಾಗಿ ಶಾಸಕಿ ರೂಪಕಲಾ ಶಶಿಧರ್‌ ತಿಳಿಸಿದ್ದಾರೆ.

Coronavirus Karnataka Apr 4, 2020, 11:37 AM IST

Heads of private hospital Suggestion to Government for AwarenessHeads of private hospital Suggestion to Government for Awareness

ಕೊರೋನಾ ಭೀತಿ: ‘ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನ್ರು ಜಾಗೃತರಾಗ್ತಿಲ್ಲ’

ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಜನರು ಜಾಗೃತರಾಗುತ್ತಿಲ್ಲ. ಹೀಗಾಗಿ ಜನರಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ದೂರವಾಣಿ ಕರೆಗಳ ಮೂಲಕ ಪ್ರಖ್ಯಾತ ವೈದ್ಯರ ಧ್ವನಿ ಬಳಕೆ ಮಾಡಿಕೊಂಡ ಜಾಗೃತಿ ಮೂಡಿಸಬೇಕು. ಡಾ.ದೇವಿಶೆಟ್ಟಿ, ಡಾ. ಮಂಜುನಾಥ್ ಸೇರಿದಂತೆ ಪ್ರಖ್ಯಾತ ವೈದ್ಯರ ಧ್ವನಿ ಮುದ್ರಿಕೆಯ ಮೆಸೆಜ್ ಜನರಿಗೆ ಮುಟ್ಟಿಸುವಂತ ಕಾರ್ಯವಾಗಬೇಕು ಎಂದು ಖಾಸಗಿ ಆಸ್ಪತ್ರೆ ಮುಖ್ಯಸ್ಥರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 
 

Coronavirus Karnataka Mar 23, 2020, 12:45 PM IST

Suvarna News FIR Belagavi Man Kills younger Brother accused of having illegal relationship with his wifeSuvarna News FIR Belagavi Man Kills younger Brother accused of having illegal relationship with his wife
Video Icon

12 ವರ್ಷದ ದ್ವೇಷ; ಹೆಂಡತಿ ಹಾರಿಸಿಕೊಂಡು ಹೋದ ಸ್ವಂತ ತಮ್ಮನಿಗೆ ಅಣ್ಣ ಕೊಟ್ಟ ಬಹುಮಾನ!

ರೈಲ್ವೆ ಟ್ರಾಕ್ ನಲ್ಲಿ ನಜ್ಜುಗುಜ್ಜಾದ ದೇಹವೊಂದು ಬಿತ್ತಿತ್ತು. ಯಾವ ಕಾರಣಕ್ಕೂ ದೇಹದ ಗುರುತು ಪತ್ತೆ ಮಾಡಲು ಸಾಧ್ಯವೇ ಆಗುವುದೇ ಇಲ್ಲ. ಸತ್ತವನ ಬಳಿ ಮೊಬೈಲ್ ಪೋನ್ ಆಗಲಿ, ಐಡೆಂಟಿಟಿ ಕಾರ್ಡ್ ಇರಲೇ ಇಲ್ಲ. ಆತನ ಬಳಿ ಸಿಕ್ಕಿದ್ದು ಒಂದು ಚೀಟಿ.. ಆ ಚೀಟಿಯಲ್ಲಿ ಇದ್ದ ಎರಡು ದೂರವಾಣಿ ಸಂಖ್ಯೆಗಳು.

CRIME Mar 12, 2020, 3:55 PM IST

Only Those State Govt Employees Who has The Pay Scale More Than 67500 Will Get Telephone facility saysOnly Those State Govt Employees Who has The Pay Scale More Than 67500 Will Get Telephone facility says

67,500 ರು.ಗಿಂತ ಹೆಚ್ಚು ಸಂಬಳದ ನೌಕರರಿಗಷ್ಟೇ ದೂರವಾಣಿ ಸೌಲಭ್ಯ!

67,500 ರು.ಗಿಂತ ಹೆಚ್ಚು ಸಂಬಳದ ನೌಕರರಿಗಷ್ಟೇ ಸರ್ಕಾರಿ ದೂರವಾಣಿ| ಮಿತವ್ಯಯಕ್ಕಾಗಿ ಆರ್ಥಿಕ ಇಲಾಖೆ ಆದೇಶ

state Dec 17, 2019, 8:05 AM IST