12 ವರ್ಷದ ದ್ವೇಷ; ಹೆಂಡತಿ ಹಾರಿಸಿಕೊಂಡು ಹೋದ ಸ್ವಂತ ತಮ್ಮನಿಗೆ ಅಣ್ಣ ಕೊಟ್ಟ ಬಹುಮಾನ!

12 ವರ್ಷದ ದ್ವೇಷದ ಕತೆ/ ಅಣ್ಣನ ಸೇಡಿಗೆ ಬಲಿಯಾದ ತಮ್ಮ/ ಅಣ್ಣನೇ ತಮ್ಮನ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಎಸೆದಿದ್ದ/ ಅಷ್ಟಕ್ಕೂ ಅಣ್ಣ-ತಮ್ಮಂದಿರ ನಡುವಿನ ಈ ದ್ವೇಷಕ್ಕೆ ಕಾರಣ ಏನು?

First Published Mar 12, 2020, 3:55 PM IST | Last Updated Mar 12, 2020, 4:00 PM IST

ಬೆಳಗಾವಿ(ಮಾ. 12)  ರೈಲ್ವೆ ಟ್ರಾಕ್ ನಲ್ಲಿ ನಜ್ಜುಗುಜ್ಜಾದ ದೇಹವೊಂದು ಬಿದ್ದಿತ್ತು. ಯಾವ ಕಾರಣಕ್ಕೂ ದೇಹದ ಗುರುತು ಪತ್ತೆ ಮಾಡಲು ಸಾಧ್ಯವೇ ಆಗುವುದೇ ಇಲ್ಲ. ಸತ್ತವನ ಬಳಿ ಮೊಬೈಲ್ ಪೋನ್ ಆಗಲಿ, ಐಡೆಂಟಿಟಿ ಕಾರ್ಡ್ ಇರಲೇ ಇಲ್ಲ. ಆತನ ಬಳಿ ಸಿಕ್ಕಿದ್ದು ಒಂದು ಚೀಟಿ.. ಆ ಚೀಟಿಯಲ್ಲಿ ಇದ್ದ ಎರಡು ದೂರವಾಣಿ ಸಂಖ್ಯೆಗಳು.

ತಂಗಿ ಜತೆಗೂ ಅಫೇರ್... ಹೆಂಡತಿ ತವರಿಗೆ ಹೋದಾಗ! ಒಂದು ವೈರಲ್ ಪೋಟೋ ಕತೆ

ಇದು ಅಣ್ಣನ ಸೇಡು. 12 ವರ್ಷಗಳ ದ್ವೇಷ. ಅಣ್ಣನ ಸೇಡಿಗೆ ಜಾತ್ರೆಗೆ ಬಂದ ತಮ್ಮ ಕೊಲೆಯಾಗಿದ್ದ. ಹಾಗಾದರೆ ಈ ಭೀಕರ ಕೊಲೆಗೆ ಕಾರಣ ಏನು? ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದು ಹೇಗೆ?