Asianet Suvarna News Asianet Suvarna News
70 results for "

ದೂರದರ್ಶನ

"
Mann Ki Baat radio programme generated Rs 31 cr revenue since 2014 Govt podMann Ki Baat radio programme generated Rs 31 cr revenue since 2014 Govt pod

ಮನ್‌ ಕಿ ಬಾತ್‌ನಿಂದ 31 ಕೋಟಿ ಆದಾಯ!

* 2014ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾಸಿಕ ‘ಮನ್‌ ಕಿ ಬಾತ್‌’ ಕಾರ್ಯಕ್ರಮ 

* ಮನ್‌ ಕಿ ಬಾತ್‌ನಿಂದ 31 ಕೋಟಿ ಆದಾಯ

* ರವಿವಾರ 11 ಗಂಟೆಗೆ ಆಲ್‌ ಇಂಡಿಯಾ ರೇಡಿಯೋದ ಎಲ್ಲಾ ಚಾನೆಲ್‌ಗಳು, ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ

India Jul 20, 2021, 9:57 AM IST

Start of Educational Activities for School Children from today in Karnataka grgStart of Educational Activities for School Children from today in Karnataka grg

ಇಂದಿನಿಂದ ಶಾಲಾ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆ ಆರಂಭ

2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜು.1ರಿಂದ ಆರಂಭವಾಗಲಿದ್ದು, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿಗಳು, ದೂರದರ್ಶನ ಚಂದನ ವಾಹಿತಿಯ ಸಂವೇದಾ ಇ-ಪಾಠ ಬೋಧನಾ ಕಾರ್ಯಕ್ರಮಗಳು ಶುರುವಾಗಲಿವೆ.

Education Jul 1, 2021, 7:34 AM IST

Modi govt to launch BBC World like DD International channel podModi govt to launch BBC World like DD International channel pod

ಬರಲಿದೆ ಬಿಬಿಸಿ ಮಾದರಿಯ ‘ಡಿಡಿ ಇಂಟರ್‌ನ್ಯಾಷನಲ್‌’ ಚಾನೆಲ್‌!

* ಬರಲಿದೆ ಬಿಬಿಸಿ ಮಾದರಿಯ ‘ಡಿಡಿ ಇಂಟರ್‌ನ್ಯಾಷನಲ್‌’ ಚಾನೆಲ್‌

* ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ನಿಲುವು ಬಿಂಬಿಸಲು ಈ ಕ್ರಮ

* ನುರಿತ ಖಾಸಗಿ ಸಂಸ್ಥೆಗಳ ಸಹಕಾರದಲ್ಲಿ ಚಾನೆಲ್‌ ಆರಂಭಕ್ಕೆ ಸಿದ್ಧತೆ

India May 20, 2021, 10:33 AM IST

Brahma Kumaris TV Doordarshan anchor Kanupriya passes away due to corona ckmBrahma Kumaris TV Doordarshan anchor Kanupriya passes away due to corona ckm

ಸರ್ದಾನ ಬೆನ್ನಲ್ಲೇ ಮತ್ತೊಂದು ಆಘಾತ; TV ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿ!

ಸುದ್ದಿವಾಹಿನಿಯ ಖ್ಯಾತ ನಿರೂಪಕ ರೋಹಿತ್ ಸರ್ದಾನಾ ನಿಧನ ಆಘಾತದ ಬೆನ್ನಲ್ಲೇ ಇದೀಗ ಮತ್ತೋರ್ವ ಟಿವಿ ನಿರೂಪಕಿ ಕೊರೋನಾಗೆ ಬಲಿಯಾಗಿದ್ದಾರೆ. ದೂರದರ್ಶನ ಹಾಗೂ ಬ್ರಹ್ಮಕುಮಾರಿ ಟಿವಿ ನಿರೂಪಕಿ ಕಾನುಪ್ರಿಯಾ ಕೊರೋನಾಗೆ ಬಲಿಯಾಗಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

India May 1, 2021, 8:29 PM IST

Cinema Hungama First Kannada Cinema Aired in Doordarshan dplCinema Hungama First Kannada Cinema Aired in Doordarshan dpl
Video Icon

ದೂರದರ್ಶನದಲ್ಲಿ ಮೊದಲ ಕನ್ನಡ ಸಿನಿಮಾ..! ಯಾವುದದು?

ದೂರದರ್ಶನದಲ್ಲಿ ಮೊದಲ ಬಾರಿ ಪ್ರಸಾರವಾದ ಕನ್ನಡ ಸಿನಿಮಾ ಯಾವುದು ಗೊತ್ತಾ ? ಇಂತಹ ಒಂದು ಕುತೂಹಲ ನಿಮ್ಮಲ್ಲಿದ್ದರೆ ಇಲ್ಲಿದೆ ಅದಕ್ಕೆ ಇಲ್ಲಿದೆ ಉತ್ತರ. ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಕನ್ನಡ ಸಿನಿಮಾ ಇದು

Sandalwood Apr 28, 2021, 4:28 PM IST

Prasar Bharati is recruiting for various posts of DD India news channelPrasar Bharati is recruiting for various posts of DD India news channel

ದೂರದರ್ಶನದಲ್ಲಿ ಪತ್ರಕರ್ತರಾಗಲು ಅವಕಾಶ, ಏ.20ರೊಳಗೆ ಅರ್ಜಿ ಹಾಕಿ

ಸರ್ಕಾರಿ ಸ್ವಾಮ್ಯದ ಪ್ರಮುಖ ಇಂಗ್ಲಿಷ್ ನ್ಯೂಸ್ ಚಾನೆಲ್ ಆಗಿರುವ ಡಿಡಿ ಇಂಡಿಯಾದಲ್ಲಿ ಖಾಲಿ ಇರುವ 15 ಹುದ್ದೆಗಳಿಗೆ ಪ್ರಸಾರ ಭಾರತಿ ಅರ್ಜಿ ಆಹ್ವಾನಿಸಿದೆ. ದೂರದರ್ಶನದಲ್ಲಿ ಪತ್ರಕರ್ತರಾಗಲು ಬಯಸುತ್ತಿರುವವರಿಗೆ ಇದೊಂದು ಅವಕಾಶವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ.

State Govt Jobs Apr 10, 2021, 10:21 AM IST

Minister Suresh Kumar Says  E-Class for 5th to 7th ClassgrgMinister Suresh Kumar Says  E-Class for 5th to 7th Classgrg

ನಿಲ್ಲದ ಕೊರೋನಾ ಕಾಟ: 5 ರಿಂದ 7ನೇ ತರಗತಿಗೂ ‘ಸಂವೇದ ಇ-ಕ್ಲಾಸ್‌’

ಪ್ರಸ್ತುತ ಪ್ರೌಢ ಶಾಲಾ ಮಕ್ಕಳಿಗೆ ಯೂಟ್ಯೂಬ್‌ ಚಾನೆಲ್‌ ಹಾಗೂ ದೂರದರ್ಶನ ಚಂದನ ವಾಹಿನಿ ಮೂಲಕ ನಡೆಸಲಾಗುತ್ತಿರುವ ‘ಸಂವೇದ’ ಇ-ಕ್ಲಾಸ್‌ ಸರಣಿ ಪಠ್ಯ ಬೋಧನಾ ಕಾರ್ಯಕ್ರಮವನ್ನು ಅ.12ರಿಂದ 5ರಿಂದ 7ನೇ ತರಗತಿ ಮಕ್ಕಳಿಗೂ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.
 

Education Oct 8, 2020, 10:19 AM IST

Ram temple bhoomi pujan will be aired live by DoordarshanRam temple bhoomi pujan will be aired live by Doordarshan

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ!

ಭೂಮಿಪೂಜೆ ದೂರದರ್ಶನದಲ್ಲಿ ನೇರ ಪ್ರಸಾರ| ನಾಳೆ ಸಂಜೆ ದೀಪಗಳಲ್ಲಿ ಶೃಂಗಾರಗೊಂಡ ಅಯೋಧ್ಯೆಯ ನೇರಪ್ರಸಾರ| ನಾಡಿದ್ದು ಬೆಳಗ್ಗೆ 6 ಗಂಟೆಯಿಂದಲೇ ರಾಮನ ಕುರಿತಾದ ಕಾರ‍್ಯಕ್ರಮಗಳು| ರಾಮಮಂದಿರ ಬಗ್ಗೆ ವಿಶ್ವದ ಕಾತುರತೆ, ಭಕ್ತರ ಹರ್ಷೋದ್ಘಾರಗಳ ಪ್ರಸಾರ| ಮಧ್ಯಾಹ್ನ 12 ಗಂಟೆಯಿಂದ ರಾಮಮಂದಿರದ ಶಂಕುಸ್ಥಾಪನೆ ನೇರ ಪ್ರಸಾರ

India Aug 3, 2020, 10:36 AM IST

Govt Plan For Imparting Education by TelevisionGovt Plan For Imparting Education by Television
Video Icon

ಮಕ್ಕಳ ಶಿಕ್ಷಣಕ್ಕೆ ತೊಂದರೆಯಿಲ್ಲ; ಭರ್ಜರಿ ಪ್ಲಾನ್ ಮಾಡಿದ ರಾಜ್ಯ ಸರ್ಕಾರ..!

ರಾಜ್ಯದ 8, 9 ಮತ್ತು 10 ನೇ ತರಗತಿ ಮಕ್ಕಳಿಗೆ ದೂರದರ್ಶನದ 'ಚಂದನ' ವಾಹಿನಿ ಮೂಲಕ ಬೋಧನೆ ಮಾಡುವ 'ಸೇತುಬಂಧ' ಜು. 20 ರಿಂದ ಪ್ರಸಾರವಾಗಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 

Education Jobs Jul 19, 2020, 1:46 PM IST

Nepal cable operators remove Indian news channelsNepal cable operators remove Indian news channels

ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!

ಚೀನಾ ಕುಮ್ಮಕ್ಕಿನಿಂದ ಭಾರತದ ಜತೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ| ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!| ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲ ಖಾಸಗಿ ಸುದ್ದಿವಾಹಿನಿಗಳಿಗೆ ಹಠಾತ್‌ ನಿಷೇಧ 

International Jul 10, 2020, 9:41 AM IST

Bridge course on Chandana for 8 to 10 students says suresh kumarBridge course on Chandana for 8 to 10 students says suresh kumar

‘ಚಂದನ’ ದಲ್ಲಿ 8 ರಿಂದ 10 ನೇ ತರಗತಿ ಮಕ್ಕಳಿಗೆ ಸೇತುಬಂಧ ಕಾರ್ಯಕ್ರಮ

ಕೊರೋನಾ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 8, 9 ಮತ್ತು 10ನೇ ತರಗತಿಗಳಿಗಾಗಿ ಸೇತುಬಂಧ (ಬ್ರಿಡ್ಜ್‌ ಕೋರ್ಸ್‌) ಕಾರ್ಯಕ್ರಮಗಳ ವಿಡಿಯೋ ತರಗತಿಗಳನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದರು.

Education Jobs Jul 9, 2020, 9:30 AM IST

Education experts prefer online classes instead of re opening schoolsEducation experts prefer online classes instead of re opening schools

ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಮನೆಯಲ್ಲೇ ಪಠ್ಯ ಬೋಧನೆಗೆ ತಜ್ಞರ ಸಲಹೆ

 ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಈ ಹಂತದಲ್ಲಿ ಶಾಲೆಗಳನ್ನು ಆರಂಭಿಸುವುದು ಸೂಕ್ತವಲ್ಲ. ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ದೂರದರ್ಶನ, ಆಕಾಶವಾಣಿ ಸೇರಿದಂತೆ ಪರ್ಯಾಯ ಮಾಧ್ಯಮಗಳ ಮೂಲಕ ಪಠ್ಯ ಬೋಧನೆಯತ್ತ ಸರ್ಕಾರ ಗಮನ ಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

state Jun 4, 2020, 9:28 AM IST

Nitish Bharadwaj starrer Vishnu Puran is all set to return on DoordarshanNitish Bharadwaj starrer Vishnu Puran is all set to return on Doordarshan

ಮಹಾಭಾರತದ ನಂತರ ಡಿಡಿಯಲ್ಲಿ ವಿಷ್ಣು ಪುರಾಣ, ಸಮಯ?

ರಾಮಾಯಣ, ಮಹಾಭಾರತದ ನಂತರ ಮತ್ತೊಂದು ಪೌರಾಣಿಕ ಧಾರಾವಾಹಿ ಲಾಕ್ ಡೌನ್ ಸಮಯದಲ್ಲಿ ಜನರ ಮುಂದೆ ಬರಲಿದೆ. ನಿತೀಶ್ ಭಾರಧ್ವಜ್ ಅವರ ಮೇಲೆ ವಿಷ್ಟು ಪುರಾಣ ನಿಂತಿದೆ. 2000ನೇ ಇಸವಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ವಿಷ್ಣುವಿನ 10 ಅವತಾರಗಳನ್ನು ಧಾರಾವಾಹಿಯಲ್ಲಿ ಚಿತ್ರಿಸಲಾಗಿದೆ.

Cine World May 14, 2020, 10:24 PM IST

Did you know Doordarshan rejected Madhuri Dixit Read what happened nextDid you know Doordarshan rejected Madhuri Dixit Read what happened next

ಒಂದ್ ಕಾಲದಲ್ಲಿ ಮಾಧುರಿಯನ್ನೇ ಬೇಡ ಎಂದಿದ್ದ ದೂರದರ್ಶನ, ಕಾರಣ ಸಾಮಾನ್ಯಾನಾ?

ಮಾಧುರಿ ದೀಕ್ಷಿತ್‌ ಹಿಂದಿ ಸಿನಿಮಾದ ಫೇಮಸ್‌ ನಟಿ. ತನ್ನ ನಟನೆ ಹಾಗೂ ಡ್ಯಾನ್ಸ್‌ನಿಂದ ಬಾಲಿವುಡನ್ನು ಆಳಿದ ಸುಂದರಿ. 90ರ ದಶಕದಲ್ಲಿ ಹುಡುಗರ ನಿದ್ರೆಗೆಡಿಸಿದ ಈ ನಟಿ  ನಂಬರ್‌ ಓನ್‌ ಪಟ್ಟವನ್ನು ಸಹ ಅಲಕಂರಿಸಿದ್ದರು. ಇಂದಿಗೂ ತನ್ನ ಛಾರ್ಮ್‌ ಉಳಿಸಿಕೊಂಡಿರುವ ಧಕ್‌ ಧಕ್‌ ಹುಡುಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ದೂರದರ್ಶನ ರಿಜೆಕ್ಟ್‌ ಮಾಡಿತಂತೆ. ಈ ವಿಷಯ ಆಶ್ಚರ್ಯವಾದರೂ ನಿಜ.
 

Cine World May 6, 2020, 10:55 PM IST

Interestingf Facts About Uttar Ramayan Luv Mayuresh KshetramadeInterestingf Facts About Uttar Ramayan Luv Mayuresh Kshetramade

ರಾಮಾಯಣದ ಲವನಿಗೆ ಈಗ 44 ವರ್ಷ, ದೊಡ್ಡ ಕಂಪನಿಯಲ್ಲಿ ಸಿಇಓ!

ರಾಮಾನಂದ ಸಾಗರ್‌ರವರ ಉತ್ತರ ರಾಮಾಯಣದಲ್ಲಿ ಭಗವಂತ ರಾಮನ ಮಗ ಲವನ ಪಾತ್ರ ನಿಭಾಯಿಸಿದ್ದ ನಟ ಮಯುರೇಶ್ ಕ್ಷೇತ್ರಮಾಡೆಗೀಗ 44 ವರ್ಷ. ರಾಮಾಯಣ ಚಿತ್ರೀಕರಣದ ವೇಳೆ ಮಯುರೇಶ್ ಶಾಲಲಾ ಬಾಲಕರಾಗಿದ್ದರು. ಹೀಗಿದ್ದರೂ ಅವರು ನಟನೆ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಲಿಲ್ಲ. ಮಯುರೇಶ್ ಯೂನಿವರ್ಸಿಟಿ ಆಫ್ ಬಾಂಬೆಯಿಂದ ಸ್ಟಾಟಿಸ್ಟಿಕ್ಸ್‌ನಲ್ಲಿ ಪದವಿ ಪಡೆದ ಅವರು ಬಳಿಕ ಮಾಸ್ಟರ್ಸ್ ಆಫ್ ಇಕಾನಮಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಇದಾದ ಬಳಿಕ ಅವರು ಅಮೆರಿಕದ ನ್ಯೂಜರ್ಸಿಗೆ ತೆರಳಿದರು. ಅಲ್ಲಿ ಬಹುದೊಡ್ಡ ಕಂಪನಿಯಲ್ಲಿ ಸಿಇಓ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
 

Cine World May 4, 2020, 6:26 PM IST