ಒಂದ್ ಕಾಲದಲ್ಲಿ ಮಾಧುರಿಯನ್ನೇ ಬೇಡ ಎಂದಿದ್ದ ದೂರದರ್ಶನ, ಕಾರಣ ಸಾಮಾನ್ಯಾನಾ?
ಮಾಧುರಿ ದೀಕ್ಷಿತ್ ಹಿಂದಿ ಸಿನಿಮಾದ ಫೇಮಸ್ ನಟಿ. ತನ್ನ ನಟನೆ ಹಾಗೂ ಡ್ಯಾನ್ಸ್‌ನಿಂದ ಬಾಲಿವುಡನ್ನು ಆಳಿದ ಸುಂದರಿ. 90ರ ದಶಕದಲ್ಲಿ ಹುಡುಗರ ನಿದ್ರೆಗೆಡಿಸಿದ ಈ ನಟಿ ನಂಬರ್ ಓನ್ ಪಟ್ಟವನ್ನು ಸಹ ಅಲಕಂರಿಸಿದ್ದರು. ಇಂದಿಗೂ ತನ್ನ ಛಾರ್ಮ್ ಉಳಿಸಿಕೊಂಡಿರುವ ಧಕ್ ಧಕ್ ಹುಡುಗಿ ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ದೂರದರ್ಶನ ರಿಜೆಕ್ಟ್ ಮಾಡಿತಂತೆ. ಈ ವಿಷಯ ಆಶ್ಚರ್ಯವಾದರೂ ನಿಜ.

ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಚೆಲುವೆ

ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಚೆಲುವೆ

ಹಲವು ಹಿಟ್ ಸಿನಿಮಾಗಳನ್ನು ನೀಡಿದ ಈ ಚೆಲುವೆ ಬಾಲಿವುಡ್‌ನ ಎವರ್ ಫೆವರೇಟ್ ಹಿರೋಯಿನ್‌ಗಳಲ್ಲಿ ಒಬ್ಬರು.

ನಾಲ್ಕು ದಶಕದ ನಂತರವೂ ಸಾವಿರಾರು ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ ದಿವಾ.

ಸಿನಿಮಾಕ್ಕೆ ಬರುವ ಮುಂಚೆ ಮಾಧುರಿ ದೂರದರ್ಶನದಿಂದ ರಿಜೆಕ್ಟ್ ಆಗಿದ್ದರು.

ದೂರದರ್ಶನ ರಿಜೆಕ್ಟ್ ಮಾಡಿದಾಗ ತುಂಬಾ ನಿರಾಸೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಸೂಪರ್ ಸ್ಟಾರ್ ಮಾಧುರಿ ಒಂದು ಕಾಲದಲ್ಲಿ ದೂರದರ್ಶನಕ್ಕೂ ಸಾಲುವಷ್ಟು ಸಾಮರ್ಥ್ಯ ಹೊಂದಿರಲಿಲ್ಲ.

80ರ ದಶಕದ ಮದ್ಯದಲ್ಲಿ ಮಾಧುರಿ ನಟಿಸಿದ ಬಾಂಬೆ ಮೇರಿ ಹೈ ಹೆಸರಿನ ಸಿರಿಯಲ್‌ಯನ್ನು ತಿರಸ್ಕರಿಸಿತ್ತು. ಅನಿಲ್ ತೇಜಾನಿ ಡೈರೆಕ್ಟ್ ಮಾಡಿದ್ದರು.

ನಂತರದಲ್ಲಿ ಗೋವಿಂದ್ ನಿಹಲಾನಿ ನಿರ್ದೇಶಿಸಿದ ಅಫ್‌ಬೀಟ್ ಸಿನಿಮಾದ ಸಮಯದಲ್ಲೂ ಮತ್ತೆ ಇದೇ ರೀತಿಯ ನಿರಾಸೆ ಎದುರಿಸಿದರು ಧಕ್ ಧಕ್ ಹುಡುಗಿ. ಆ ಸಿನಿಮಾ ಪೂರ್ಣಗೊಳ್ಳಲೇ ಇಲ್ಲ.

ಕೊನೆಯದಾಗಿ 1984ರಲ್ಲಿ ಆಬೋದ್ ಸಿನಿಮಾ ಸಿಕ್ಕಿತು. ಆದರೆ ಅದೂ ಸಹ ಕ್ಲಿಕ್ ಆಗಲಿಲ್ಲ ಅವರ ಪಾಲಿಗೆ.

ವಿಕ್ಲೀ ಸಿನಿಮಾ ಪೇಪರ್ ಸ್ಕ್ರೀನ್‌ನಲ್ಲಿ ಒಂದು ಆಡ್ ಕ್ಯಾಪೈನ್ ಮೂಲಕ ಮಾಧುರಿಯನ್ನು ಪುನಃ ಲಾಂಚ್ ಮಾಡಿದರು ಸುಭಾಷ್ ಘಾಯ್.

ಅಮೇಲೆ ನಡೆದಿದ್ದು ಈಗ ಇತಿಹಾಸ

ಅಮೇಲೆ ನಡೆದಿದ್ದು ಈಗ ಇತಿಹಾಸ

ಮಾಧುರಿ ದೀಕ್ಷಿತ್‌ರ ಪ್ಯಾಮಿಲಿ.

ಮಾಧುರಿ ದೀಕ್ಷಿತ್‌ರ ಪ್ಯಾಮಿಲಿ.