Asianet Suvarna News Asianet Suvarna News
56 results for "

ಜೂಜು

"
Karnataka cabinet decides to ban Online gambling betting podKarnataka cabinet decides to ban Online gambling betting pod

ಆನ್‌ಲೈನ್‌ ಜೂಜು ನಿಷೇಧ: ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ!

* ಆನ್‌ಲೈನ್‌ ಜೂಜು ನಿಷೇಧ

* ಹೈಕೋರ್ಟ್‌ ಸೂಚನೆ ಬೆನ್ನಲ್ಲೇ ಸರ್ಕಾರ ಮಹತ್ವದ ತೀರ್ಮಾನ

* ಪೊಲೀಸ್‌ ಕಾಯ್ದೆ ತಿದ್ದುಪಡಿ ಆನ್ಲೈನ್‌ ಪಾವತಿ ಮೇಲೂ ನಿಗಾ

state Sep 5, 2021, 7:23 AM IST

Was Shakuni of Mahabharata was a good character or badWas Shakuni of Mahabharata was a good character or bad

ಶಕುನಿ ಮೋಸ ಮಾಡಿದ್ದು ಧರ್ಮರಾಯನಿಗೋ, ಕೌರವನಿಗೋ?

ಶಕುನಿ ನಿಜಕ್ಕೂ ಒಳ್ಳೆಯವನೋ, ಖೂಳನೋ?  ಅವನು ಮೋಸದಿಂದ ಸೋಲಿಸಿದ್ದು ಪಾಂಡವರನ್ನೋ ಕೌರವರನ್ನೋ?

Festivals Jul 2, 2021, 5:24 PM IST

Basavakalyan BJP Canidate Sharanu Salagar Talks Over Illegal grgBasavakalyan BJP Canidate Sharanu Salagar Talks Over Illegal grg

ಬಸವಕಲ್ಯಾಣ ಉಪಸಮರ: ಅಕ್ರಮ ಪುರಾವೆ ನೀಡಿದ್ರೆ ಮೈದಾನದಲ್ಲೇ ನೇಣಿಗೆ ಶರಣು, ಸಲಗರ

ಮಟ್ಕಾ, ಜೂಜು, ಬುಕ್ಕಿ ಮತ್ತು ಇನ್ನಿತರೆ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪುರಾವೆ ನೀಡಿದರೆ ನಗರದ ರಥ ಮೈದಾನದಲ್ಲಿ ನೇಣು ಹಾಕಿಕೊಳ್ಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಶರಣು ಸಲಗರ ಸವಾಲೆಸೆದರು.
 

Karnataka Districts Mar 31, 2021, 12:17 PM IST

Asianet Suvarna FIR online gambling family commit suicide Ballari mahAsianet Suvarna FIR online gambling family commit suicide Ballari mah
Video Icon

ಬಳ್ಳಾರಿ; ಕೆಟ್ಟ ಚಟಕ್ಕೆ ಸುಂದರ ಸಂಸಾರವೇ ಬಲಿ... 2 ಕೊಲೆ  2 ಸುಸೈಡ್!

ಎರಡು ಕೊಲೆ.. ಎರಡು ಸೂಸೈಡ್.. ಮನುಷ್ಯನಿಗೆ ಕೆಟ್ಟ ಚಟ ಹತ್ತಿಕೊಂಡರೆ ಅದರೀಮದ ಹೊರಗೆ ಬರಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ನೇಣಿನ ಕುಣಿಕೆಯಲ್ಲಿ ಅಪ್ಪ ಅಮ್ಮ.. ಕೆಳಗೆ ಮಕ್ಕಳ ಹೆಣ.. ಮದುವೆ ವಾರ್ಷಿಕೋತ್ಸವದ ದಿನವೇ ಮನೆ ಸ್ಮಶಾನ.. ಆತನ ಮೊಬೈಲ್ ನಲ್ಲಿ ಇತ್ತು ಹುಚ್ಚು ರಹಸ್ಯ. 

CRIME Jan 9, 2021, 12:45 PM IST

Congress Leaders Talks Over BJP grgCongress Leaders Talks Over BJP grg

'ಅಕ್ರಮಕ್ಕೆ ಬೆಂಬಲಿಸಿ ಜನಹಿತ ಮರೆಯುತ್ತಿರುವ ಬಿಜೆಪಿ'

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾದ ನಂತರ ಕಲಬುರಗಿ ಅಕ್ರಮಗಳ ತವರಾಗುತ್ತಿದೆ, ಭ್ರಷ್ಟಾಚಾರ, ಬೆಟ್ಟಿಂಗ್‌, ಸ್ಯಾಂಡ್‌ ಮಾಫಿಯಾ, ಜೂಜು ಅಡ್ಡೆಗಳ ತಾಣವಾಗುತ್ತಿದೆ ಎಂದು ದೂರಿರುವ ಕಾಂಗ್ರೆಸ್‌ ಇವೆಲ್ಲ ಅಪಸವ್ಯಗಳ ವಿರುದ್ಧ ಉಗ್ರ ಹೋರಾಟ ನಡೆಸಲು ಸಂಕಲ್ಪಿಸಿದೆ.
 

Karnataka Districts Nov 21, 2020, 3:04 PM IST

Police Raid on Gambling Team in Bengaluru grgPolice Raid on Gambling Team in Bengaluru grg

ಜೂಜಾಡುವಾಗ ಸಿಕ್ಕಿಬಿದ್ದ ಪೊಲೀಸರು..!

ಕೆಲ ದಿನಗಳ ಹಿಂದೆ ಜೆ.ಪಿ.ನಗರ ಸಮೀಪ ಹೋಟೆಲ್‌ವೊಂದರ ಜೂಜು ಅಡ್ಡೆ ಮೇಲೆ ಪುಟ್ಟೇನಹಳ್ಳಿ ಪೊಲೀಸರು ದಾಳಿ ನಡೆಸಿದಾಗ ಅದೇ ಠಾಣೆಯ ಏಳು ಮಂದಿ ಕಾನ್‌ಸ್ಟೇಬಲ್‌ಗಳು ಸಿಕ್ಕಿಬಿದ್ದಿದ್ದಾರೆ.
 

CRIME Oct 28, 2020, 8:27 AM IST

6 women caught gambling behind bushes Ajmer Rajasthan mah6 women caught gambling behind bushes Ajmer Rajasthan mah

ನೀತು, ಸಂಗೀತಾ, ಸೋನಾ.. ಪೊದೆಗಳ ಹಿಂದೆ ಮಹಿಳಾಮಣಿಯರ ಜೂಜಾಟ, ಪುರುಷ ಜತೆಗಿದ್ದ!

ನಾವೇನು ಕಮ್ಮಿ ಎಂದು ಜೂಜಾಟದಲ್ಲಿ ತೊಡಗಿಕೊಂಡಿದ್ದ ಮಹಿಳೆಯರ ತಂಡ ಪೊಲೀಸರ ಬಲೆಗೆ ಬಿದ್ದಿದೆ.  ಆರೋಪಿಗಳಿಂದ 37,000 ರೂ ಮೌಲ್ಯದ ವಸ್ತುಗಳು ಮತ್ತು 13,650 ರೂ.ಗಳ ನಗದು ವಶಪಡಿಸಿಕೊಳ್ಳಲಾಗಿದೆ.

CRIME Oct 16, 2020, 5:28 PM IST

Inspector Head Constable Suspend For Negligency in Duty grgInspector Head Constable Suspend For Negligency in Duty grg

ಜೂಜು ಪತ್ತೆ ಹಚ್ಚದ ಇನ್‌ಸ್ಪೆಕ್ಟರ್‌, ಹೆಡ್‌ ಕಾನ್‌ಸ್ಟೇಬಲ್‌ ತಲೆ ದಂಡ

ತಮ್ಮ ವ್ಯಾಪ್ತಿಯಲ್ಲಿ ಹೊರ ರಾಜ್ಯಗಳಿಂದ ಜನರು ಬಂದು ಜೂಜು ಅಡ್ಡೆ ನಡೆಸುತ್ತಿದ್ದರೂ ಪತ್ತೆ ಹಚ್ಚದೆ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಮಹದೇವಪುರ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ಅವರನ್ನು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಸೋಮವಾರ ಅಮಾನತುಗೊಳಿಸಿದ್ದಾರೆ.
 

Karnataka Districts Oct 13, 2020, 3:33 PM IST

Minister B C Patil Letter to SP for Illegal Activity in Koppal DistrictMinister B C Patil Letter to SP for Illegal Activity in Koppal District

ಕೊಪ್ಪಳ: ಅಕ್ರಮ ಚಟುವಟಿಕೆ, ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಎಸ್ಪಿಗೆ ಪತ್ರ

ಜಿಲ್ಲಾದ್ಯಂತ ಅಕ್ರಮ ಚಟುವಟಿಕೆ ಮಿತಿ ಮೀರುತ್ತಿದೆ. ಮರಳು ದಂಧೆ, ಅಕ್ರಮ ಮದ್ಯ ಮಾರಾಟ, ಜೂಜು ಎಲ್ಲವೂ ಎಗ್ಗಿಲ್ಲದೆ ನಡೆಯುತ್ತಿದೆ. ಕೂಡಲೇ ಇವುಗಳ ಕುರಿತು ನಿಗಾ ವಹಿಸಿ.
 

Karnataka Districts Sep 13, 2020, 10:18 AM IST

Clean Karnataka campaign suspect on politicians black money behind the drugs networkClean Karnataka campaign suspect on politicians black money behind the drugs network
Video Icon

ಕ್ಲೀನ್ ಕರ್ನಾಟಕ; ಡ್ರಗ್ಸ್ ಜಾಲದ ಹಿಂದೆ ರಾಜಕಾರಣಿಗಳ ಕಪ್ಪು ಹಣ?

ಡ್ರಗ್ಸ್ ಜಾಲ ಪ್ರತಿ ದಿನ ದಿನಕ್ಕೊಂದು ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದೆ. ಆರಂಭದಲ್ಲಿ ಮಾದಕ ವಸ್ತುಗಳ ಸೇವೆನೆ, ಮಾರಾಟಕ್ಕೆ ಸೀಮಿತವಾಗಿದ್ದ ಡ್ರಗ್ಸ್ ಪ್ರಕರಣಕ್ಕೆ  ಇದೀಗ ಜೂಜು,ಕ್ಯಾಸಿನೋ ಹಾಗೂ ಭಾರತದ ರಾಜಕಾರಣಿಗಳ ಕಪ್ಪು ಹಣ ಸೇರಿಕೊಳ್ಳುತ್ತಿದೆ. ಈ ಕುರಿತು ಸುವರ್ಣನ್ಯೂಸ್ ಕ್ಲೀನ್ ಕರ್ನಾಟಕ ಅಭಿಯಾನ ಆರಂಭಿಸಿದೆ.

CRIME Sep 12, 2020, 9:29 PM IST

actor Chethan anger over online gamblingactor Chethan anger over online gambling
Video Icon

ಇವರು ಸ್ಟಾರ್ ನಟರಲ್ಲ, ಸಾಮಾಜಿಕ ದುಷ್ಕೃತ್ಯದ ರಾಯಭಾರಿಗಳು: ನಟ ಚೇತನ್ ಆಕ್ರೋಶ

ಸ್ಟಾರ್‌ ನಟರ ವಿರುದ್ಧ ನಟ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣಕ್ಕಾಗಿ ಜೂಜು, ಸೋಡ, ಗುಟ್ಕಾ, ಪಾನ್ ಮಸಾಲಾ ಪರ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

Entertainment Sep 1, 2020, 2:01 PM IST

ban online gambling trends in Social Mediaban online gambling trends in Social Media

ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಿ.. ನೈತಿಕತೆಯ ಹಕ್ಕೊತ್ತಾಯ

ಲಾಕ್ ಡೌನ್ ಕಾಲಮಾನವನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡ ಆನ್ ಲೈನ್ ಜೂಜು ಅಡ್ಡೆಗಳು ನಿಧಾನಕ್ಕೆ ಸವಾರಿ ಆರಂಭಿಸಿವೆ.  ನೈತಿಕ ನೆಲೆಗಟ್ಟಿನಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಲು ಇದು ಸಕಾಲ 

CRIME Aug 23, 2020, 7:08 PM IST

Chitguppa Polices quarantined for attacking gambling centre as a person tested Covid19 positiveChitguppa Polices quarantined for attacking gambling centre as a person tested Covid19 positive
Video Icon

ಜೂಜು ಅಡ್ಡೆ ಮೇಲೆ ದಾಳಿ ಮಾಡಿ ಕ್ವಾರಂಟೈನ್ ಸೇರಿದ ಪೊಲೀಸರು!

ಪೊಲೀಸ್ ದಾಳಿಯ ವೇಳೆ ಕೊರೋನಾ ಸೋಂಕಿತ ಎಸ್ಕೇಪ್ ಆಗಿದ್ದ. ಟ್ರಾವೆಲ್ ಹಿಸ್ಟರಿಯಲ್ಲಿ ಸೋಂಕಿತ ಇಸ್ಪೀಟ್ ಆಡಿದ್ದು ಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state May 25, 2020, 1:53 PM IST

coronavirus India Lockdown affect online gambling racket busted in Bengalurucoronavirus India Lockdown affect online gambling racket busted in Bengaluru

ಲಾಕ್ ಡೌನ್; ಆನ್ ಲೈನ್ ಜೂಜಾಟ ಚಮತ್ಕಾರ ಕಂಡು ಸಿಸಿಬಿ ಪೊಲೀಸರೇ ದಂಗು

ಲಾಕ್ ಡೌನ್ ನ ಇನ್ನೊಂದು ಮುಖ ತೆರೆದುಕೊಂಡಿದ್ದು ಆನ್ ಲೈನ್ ಜೂಜಾಟದಲ್ಲಿ ತೊಡಗಿಕೊಂಡಿದ್ದ ಆಸಾಮಿಗಳನ್ನು ಬಂಧಿಸಿದ್ದಾರೆ. 

CRIME Apr 5, 2020, 2:39 PM IST

Lathi Charge of Gambling Centers in Channapattana in Ramnagar DistrictLathi Charge of Gambling Centers in Channapattana in Ramnagar District

ಕೊರೋನಾ ಲಾಕ್‌ಡೌನ್‌: ಜೂಜು ಅಡ್ಡೆಗಳ ಮೇಲೆ ದಾಳಿ, ಲಾಠಿ ಚಾರ್ಜ್

ಕೊರೋನಾ ಲಾಕ್‌ಡೌನ್‌ ನಡುವೆಯೂ ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ಯುಗಾದಿ ಹಿನ್ನೆಲೆಯಲ್ಲಿ ಜೂಜಾಟದಲ್ಲಿ ನಿರತವಾಗಿದ್ದ ಮಂದಿಗೆ ಲಾಠಿ ರುಚಿ ತೋರಿಸಿರುವ ತಾಲೂಕಿನ ಪೊಲೀಸರು, ಜೂಜು ಅಡ್ಡೆಗಳ ಮೇಲೆ ವ್ಯಾಪಕ ದಾಳಿ ನಡೆಸಿದ್ದಾರೆ. 
 

Coronavirus Karnataka Mar 28, 2020, 11:49 AM IST