Asianet Suvarna News Asianet Suvarna News
125 results for "

ಕೊರೊನಾ ಲಸಿಕೆ

"
Karnataka Administers record 1.4 crore Vaccination in September hlsKarnataka Administers record 1.4 crore Vaccination in September hls
Video Icon

ಲಸಿಕೆ ನೀಡಿಕೆಯಲ್ಲಿ ಸೆಪ್ಟೆಂಬರ್‌ನಲ್ಲಿ ಹೊಸ ಮೈಲಿಗಲ್ಲು, ಕೊರೋನಾ ಟಾಟಾ, ಬೈ ಬೈ.?

ಕೊರೋನಾ ಸೋಂಕು ನಿಯಂತ್ರಣಕ್ಕೆ ಕಳೆದ ಜನವರಿಯಿಂದ ಆರಂಭಿಸಲಾಗಿರುವ ಲಸಿಕಾ ಅಭಿಯಾನದ ಪೈಕಿ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚಿನ 1.48 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

state Oct 3, 2021, 3:23 PM IST

Man Climbs Tree To Avoid Taking Covid Vaccine in Ballari hlsMan Climbs Tree To Avoid Taking Covid Vaccine in Ballari hls
Video Icon

ಕೊರೋನಾ ಲಸಿಕೆಗೆ ಹೆದರಿ ಮರವೇರಿದ ಭೂಪನನ್ನು ಕೆಳಗಿಳಿಸುವಲ್ಲಿ ಗ್ರಾಮಸ್ಥರು ಸುಸ್ತೋ ಸುಸ್ತು.!

ಒಂದು ಕಡೆ ಲಸಿಕೆ ಕೊರತೆ, ಇನ್ನೊಂದು ಕಡೆ ಲಸಿಕೆ ಕೊಡುತ್ತೇವೆ ಬನ್ನಿ ಎಂದರೂ ಬಾರದ ಜನ..! ಕೊರೊನಾ ಲಸಿಕೆಗೆ ಹೆದರಿ ಭೂಪನೊಬ್ಬ ಮರವೇರಿ ಕುಳಿತಿದ್ದ ಘಟನೆ ಕುರುಗೋಡಿನ ಬೈಲೂರು ಗ್ರಾಮದಲ್ಲಿ ನಡೆದಿದೆ. 

state Sep 2, 2021, 5:50 PM IST

Covid vaccination distribution decreased in Bengaluru hlsCovid vaccination distribution decreased in Bengaluru hls
Video Icon

ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಲಸಿಕೆ ವಿತರಣೆ ಇಳಿಮುಖ

 ಬೆಂಗಳೂರಿನಲ್ಲಿ  ಲಸಿಕೆ ವಿತರಣೆ ಕಳೆದ 10 ದಿನಗಳಿಂದ ಇಳಿಮುಖವಾಗುತ್ತಿದೆ. ಪ್ರತಿದಿನ 1 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದೆ ಬಿಬಿಎಂಪಿ. 

state Aug 17, 2021, 5:25 PM IST

10 month Gap Between AstraZeneca Doses Sees Highest Antibody Boost hls10 month Gap Between AstraZeneca Doses Sees Highest Antibody Boost hls
Video Icon

ಆಸ್ಟ್ರಾ, ಪೈಝರ್ ಲಸಿಕೆಗಳ ಮಿಶ್ರಣದಿಂದ ಹೆಚ್ಚುತ್ತೆ ಇಮ್ಯುನಿಟಿ, ಏನಿದು ಫಾರ್ಮುಲಾ..?

ಒಂದೇ ಕಂಪನಿಯ 2 ಡೋಸ್ ಪಡೆಯುವ ಬದಲು, 2 ಬೇರೆ ಬೇರೆ ಕಂಪನಿಗಳ ಡೋಸ್ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆಯಂತೆ.

India Jun 30, 2021, 9:46 AM IST

Covid 19 Vaccine  Death Rate Among Elderly Declining hlsCovid 19 Vaccine  Death Rate Among Elderly Declining hls
Video Icon

ಲಸಿಕೆ ಪಡೆದ ಹಿರಿಯರಲ್ಲಿ ಸಾವಿನ ಪ್ರಮಾಣ ಇಳಿಕೆ, ಲಸಿಕೆ ಬಗ್ಗೆ ಇರಲಿ ಭರವಸೆ

ಕೊರೊನಾ ಲಸಿಕೆ ಬಗ್ಗೆ ಸಕಾರಾತ್ಮಕ, ನಕಾರಾತ್ಮಕ ಅಭಿಪ್ರಾಯದ ಬೆನ್ನಲ್ಲೇ ಭರವಸೆ ಮೂಡಿಸುವ ಮಾಹಿತಿಯೊಂದು ಹೊರ ಬಿದ್ದಿದೆ. ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

state May 22, 2021, 12:35 PM IST

MP Tejasvi Surya blames Congress for misleading people over Corona Vaccine hlsMP Tejasvi Surya blames Congress for misleading people over Corona Vaccine hls
Video Icon

ನರೇಂದ್ರ ಮೋದಿ ಏನ್ಮಾಡಿದ್ದಾರೆ ಎನ್ನುವವರಿಗೆ ಖಡಕ್ ಉತ್ತರ ಕೊಟ್ಟ ತೇಜಸ್ವಿ ಸೂರ್ಯ

'ದೇಶದಲ್ಲಿ 18.5 ಕೋಟಿ ಲಸಿಕೆಯನ್ನು ಕಡಿಮೆ ಅವಧಿಯಲ್ಲಿ ನೀಡಲಾಗಿದೆ. ಆದರೆ ಅದನ್ನ ಬಿಜೆಪಿ ವ್ಯಾಕ್ಸಿನ್ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತ್ತು. ಈಗ ಅವರೇ ವ್ಯಾಕ್ಸಿನ್ ತೆಗೆದುಕೊಂಡು ಪೋಸ್ಟ್ ಹಾಕುತ್ತಿದ್ದಾರೆ' ಎಂದು ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ. 

state May 20, 2021, 6:13 PM IST

High Court instructs Karnataka Government to release white paper hlsHigh Court instructs Karnataka Government to release white paper hls
Video Icon

ಕೊರೊನಾ ಲಸಿಕೆ ಲಭ್ಯತೆ ಬಗ್ಗೆ ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚನೆ

ಕೊರೊನಾ ಲಸಿಕೆ ಲಭ್ಯತೆ ಕುರಿತು, ಶ್ವೇತ ಪತ್ರ ಹೊರಡಿಸಿ. ಮೇ. 31 ರೊಳಗೆ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 

state May 20, 2021, 4:27 PM IST

No stock of Covid 19 vaccination people on que without social distance hlsNo stock of Covid 19 vaccination people on que without social distance hls
Video Icon

ಲಸಿಕಾ ಕೇಂದ್ರಗಳಲ್ಲಿ ನೂಕುನುಗ್ಗಲು, ಟೋಕನ್ ಪಡೆಯಲು ಸಾಮಾಜಿಕ ಅಂತರ ಮರೆತ ಜನ

ಕೊರೊನಾ ಲಸಿಕೆ ಪಡೆಯಲು, ಲಸಿಕಾ ಕೇಂದ್ರಗಳಿಗೆ ಜನ ಮುಗಿ ಬಿದ್ದಿದ್ದಾರೆ. ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ಟೋಕನ್ ಪಡೆಯಲು ಬಂದ ಜನ ಸಾಮಾಜಿಕ ಅಂತರ ಮರೆತು, ಒಬ್ಬರ ಮೇಲೊಬ್ಬರು ಮುಗಿ ಬಿದ್ದಿದ್ದಾರೆ.

state May 20, 2021, 4:01 PM IST

Covid 19 Vaccination clinical trial on kids to begin in Belagavi hlsCovid 19 Vaccination clinical trial on kids to begin in Belagavi hls
Video Icon

ಬೆಳಗಾವಿಯಲ್ಲಿ ಮಕ್ಕಳ ಮೇಲೆ ಲಸಿಕೆ ಕ್ಲಿನಿಕಲ್ ಟ್ರಯಲ್, ಭರವಸೆ ಮೂಡಿಸಿದೆ ಲಸಿಕೆ

ಮಕ್ಕಳ ಮೇಲೆ ಕೋವಿಡ್ 3 ನೇ ಅಲೆ ಭೀತಿ ಶುರುವಾಗಿದೆ. ಬೆಳಗಾವಿಯಲ್ಲಿ ಮಕ್ಕಳ ಮೇಲೆ ಝೈಕೋವ್‌-ಡಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆದಿದೆ.

state May 20, 2021, 11:21 AM IST

Malavika Avinash Appeals To CM as Provide Corona Vaccination to cine Industry hlsMalavika Avinash Appeals To CM as Provide Corona Vaccination to cine Industry hls
Video Icon

ಚಿತ್ರೋದ್ಯಮಕ್ಕೆ ವ್ಯಾಕ್ಸಿನ್ ಒದಗಿಸಿ ಕೊಡಿ, ನಟಿ ಮಾಳವಿಕ ಮುಖ್ಯ ಮಂತ್ರಿಗಳಿಗೆ ಮನವಿ

ಸಿನಿಮಾ-ಧಾರಾವಾಹಿ ಕಲಾವಿದ ತಂತ್ರಜ್ಞರು ಕಾರ್ಮಿಕರಿಗೆ ವ್ಯಾಕ್ಸಿನೇಷನ್‌ ಮಾಡಿಸಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವರಿಗೆ ಮನವಿ ಮಾಡಿಕೊಂಡ ಮಾಳವಿಕ

News May 18, 2021, 6:08 PM IST

Shivamogga district In charge minister KS Eshwarappa accepts vaccine unavailability hlsShivamogga district In charge minister KS Eshwarappa accepts vaccine unavailability hls
Video Icon

ಮೊದಲ ಡೋಸ್ ಹಾಕುವುದಿಲ್ಲ, 2 ನೇ ಡೋಸ್‌ಗೆ ಆದ್ಯತೆ : ಈಶ್ವರಪ್ಪ

ರಾಜ್ಯದಲ್ಲಿ ಲಸಿಕೆ ಕೊರತೆ ಬಗ್ಗೆ ಹೈಕೋರ್ಟ್ ಚಾಟಿ ಬೀಸಿದ್ದಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ‌ಈಶ್ವರಪ್ಪ ಹೇಳಿಕೆಯನ್ನು ನೀಡಿದ್ದಾರೆ. 

state May 13, 2021, 7:01 PM IST

MP Muniswamy blames opposition leaders for Mislead the Public about Corona Vaccine hlsMP Muniswamy blames opposition leaders for Mislead the Public about Corona Vaccine hls
Video Icon

'ವಿರೋಧ ಪಕ್ಷದವರು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಜನರ ದಾರಿ ತಪ್ಪಿಸಿದರು'

ಸಂಸದರು ಯಾಕೆ ಮೌನವಾಗಿದ್ದೀರಿ.? ಕೇಂದ್ರದ ಬಳಿ ಯಾಕೆ ಕೇಳುತ್ತಿಲ್ಲ.? ಎಂದು ಮಾಧ್ಯಮದವರು ಸಂಸದ ಮುನಿಸ್ವಾಮಿಯನ್ನು ಪ್ರಶ್ನಿಸಲು ತಡಬಡಾಯಿಸಿದ್ದಾರೆ. 
 

state May 13, 2021, 4:10 PM IST

Karnataka Govt violates guidelines of union govt HDK reaction hlsKarnataka Govt violates guidelines of union govt HDK reaction hls
Video Icon

ಸರ್ಕಾರದ ನಡವಳಿಕೆ ಬಗ್ಗೆ ಕೋರ್ಟ್ ಮಾತ್ರವಲ್ಲ, ಜನ ಸಾಮಾನ್ಯರಲ್ಲೂ ಆಕ್ರೋಶ: ಎಚ್‌ಡಿಕೆ

ಕರ್ನಾಟಕ ಸರ್ಕಾರ ಕೇಂದ್ರದ ಮಾರ್ಗಸೂಚಿಯನ್ನು ಯಾಕೆ ಪಾಲಿಸಿಲ್ಲ.? ನಿಮ್ಮಿಂದ ಲೋಪವಾಗಿದೆ ಎಂದು ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ಧಾರೆ. 
 

state May 13, 2021, 3:34 PM IST

Vaccine No Stock High Court instructs govt to take quick action hlsVaccine No Stock High Court instructs govt to take quick action hls
Video Icon

ಸಮರ್ಪಕವಾಗಿ ಲಸಿಕೆ ನೀಡದ ಸರ್ಕಾರದ ಬಗ್ಗೆ ಹೈಕೋರ್ಟ್ ಗರಂ

ಕೊರೊನಾ ಲಸಿಕೆಯನ್ನು ಸಮರ್ಪಕವಾಗಿ ಒದಗಿಸದ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

state May 13, 2021, 2:30 PM IST

Can pregnant women and feeding mother be vaccinated here is an answer hlsCan pregnant women and feeding mother be vaccinated here is an answer hls
Video Icon

ಗರ್ಭಿಣಿಯರು, ಬಾಣಂತಿಯರು ಯಾಕಾಗಿ ವ್ಯಾಕ್ಸಿನ್ ಪಡೆಯಬಾರದು..?

ಗರ್ಭಿಣಿಯರು, ಬಾಣಂತಿಯರು ವ್ಯಾಕ್ಸಿನ್ ಪಡೆಯುವ ಹಾಗಿಲ್ವಾ..? ಸಮಸ್ಯೆಯಾಗುತ್ತಾ..? ಹಾಗಾದರೆ ಕೊರೊನಾದಿಂದ ಬಚಾವಾಗೋದು ಹೇಗೆ.? ಎಂಬ ಪ್ರಶ್ನೆ ಜನರಲ್ಲಿದೆ.

Health May 12, 2021, 5:38 PM IST