ಆಸ್ಟ್ರಾ, ಪೈಝರ್ ಲಸಿಕೆಗಳ ಮಿಶ್ರಣದಿಂದ ಹೆಚ್ಚುತ್ತೆ ಇಮ್ಯುನಿಟಿ, ಏನಿದು ಫಾರ್ಮುಲಾ..?

ಒಂದೇ ಕಂಪನಿಯ 2 ಡೋಸ್ ಪಡೆಯುವ ಬದಲು, 2 ಬೇರೆ ಬೇರೆ ಕಂಪನಿಗಳ ಡೋಸ್ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆಯಂತೆ.

First Published Jun 30, 2021, 9:46 AM IST | Last Updated Jun 30, 2021, 10:37 AM IST

ಬೆಂಗಳೂರು (ಜೂ. 30): ಒಂದೇ ಕಂಪನಿಯ 2 ಡೋಸ್ ಪಡೆಯುವ ಬದಲು, 2 ಬೇರೆ ಬೇರೆ ಕಂಪನಿಗಳ ಡೋಸ್ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆಯಂತೆ. ಆಕ್ಸ್‌ಫರ್ಡ್ ವಿವಿ ವಿಜ್ಞಾನಿಗಳು 2 ಡೋಸ್ ಮಿಶ್ರಣದಿಂದ ದೇಹದ ಮೇಲಾಗುವ ಪರಿಣಾಮ ಅಧ್ಯಯನ ನಡೆಸಿದ ವೇಳೆ ಉತ್ತಮ ಫಲಿತಾಂಶ ಲಭಿಸಿದೆ.

ಕೊರೋನಾ 3 ನೇ ಅಲೆ: ಮಕ್ಕಳ ಬಗ್ಗೆ ಹೇಗಿರಬೇಕು ಕಾಳಜಿ..? ಡಾಕ್ಟ್ರು ಹೇಳ್ತಾರೆ ಕೇಳಿ

ಉದಾಹರಣೆಗೆ ಪೈಝರ್‌ನ ಮೊದಲ ಡೋಸ್ ಪಡೆದ ವ್ಯಕ್ತಿ 4 ವಾರದ ಅಂತರದಲ್ಲಿ ಅಸ್ಟ್ರಾಜೆನಿಕಾದ 2 ನೇ ಡೋಸ್ ಪಡೆಯುವುದರಿಂದ ಪ್ರತಿಕಾಯ ಶಕ್ತಿ ಹೆಚ್ಚಾಗುವುದು ಎಂದು ತಿಳಿದು ಬಂದಿದೆ. ಹಾಗಾದರೆ ಏನಿದು ಪ್ರಯೋಗ..? ಇಲ್ಲಿದೆ ನೋಡಿ.