Asianet Suvarna News Asianet Suvarna News
99 results for "

ಇಂದ್ರಜಿತ್ ಲಂಕೇಶ್

"
Darshan Vs Indrajit Lankesh Inside Story of Assault Case hlsDarshan Vs Indrajit Lankesh Inside Story of Assault Case hls
Video Icon

ದರ್ಶನ್ ಮೇಲೆ ಹಲ್ಲೆ ಆರೋಪ: ಹೈ ಪ್ರೊಫೈಲ್ ಕೇಸ್‌ಗಳಲ್ಲಿ ಕಾಣಿಸಿಕೊಳ್ಳೋದೇಕೆ ಇಂದ್ರಜಿತ್..?

ನಟ ದರ್ಶನ್‌ ಹಾಗೂ ಅವರ ಹಿಂಬಾಲಕರು ದಲಿತ ಹೋಟೆಲ್‌ ಸಿಬ್ಬಂದಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಗಂಭೀರ ಆರೋಪ ಮಾಡಿದ್ದಾರೆ.

state Jul 16, 2021, 1:18 PM IST

Former CM HD Kumaraswamy Talks Over Indrajit Lankesh grgFormer CM HD Kumaraswamy Talks Over Indrajit Lankesh grg

ಕುತೂಹಲ ಮೂಡಿಸಿದ ಇಂದ್ರಜಿತ್‌- ಕುಮಾರಸ್ವಾಮಿ ಭೇಟಿ: HDK ಹೇಳಿದ್ದೇನು?

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸ್ಯಾಂಡಲ್‌ವುಡ್‌ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು(ಶುಕ್ರವಾರ) ಭೇಟಿ ಮಾಡಿದ್ದಾರೆ. ಇಂದ್ರಜಿತ್ ಹಾಗೂ ಕುಮಾರಸ್ವಾಮಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
 

state Jul 16, 2021, 12:13 PM IST

News Hour Attack on Waiter Sandesh Nagaraja Statement, CM BS Yediyurappa visits Newdelhi mahNews Hour Attack on Waiter Sandesh Nagaraja Statement, CM BS Yediyurappa visits Newdelhi mah
Video Icon

ದಚ್ಚುಗೆ ಇಂದ್ರಜಿತ್ ಡಿಚ್ಚಿ,  ಮತ್ತೆ ಶುರುವಾಯ್ತಾ ಕ್ಯಾಬಿನೆಟ್ ಕುಸ್ತಿ!

ದರ್ಶನ್ ಸ್ನೇಹಿತರ ಹೆಸರಿನಲ್ಲಿ ಸಾಲ ಪಡೆಯಲು ದರ್ಶನ್ ಆಸ್ತಿ ಅಡಮಾನ  ಇಡಲು ಸಂಚು ರೂಪಿಸಲಾಗಿತ್ತು ಎಂಬ ಪ್ರಕರಣ ಮುಗಿದ ಮೇಲೆ  ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ್ದಾರೆ. ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ  ಎನ್ನುವ ಆರೋಪ  ಕೇಳಿ ಬಂದಿದ್ದು  ಅದನ್ನು ಪುಷ್ಠಿಕರೀಸುವ ಆಡಿಯೋ ಸ್ಫೋಟವಾಗಿದೆ.   ಇನ್ನೊಂದು ಕಡೆ ಮೂರನೇ ಅಲೆ ಆತಂಕ ಕಾಡುತ್ತಿದ್ದು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಳ್ಳಲಿದ್ದು ಸಂಪುಟ ಪುನರ್ ರಚನೆ ವಿಚಾರವೂ ಎದ್ದಿದೆ.

India Jul 16, 2021, 12:45 AM IST

I am Committed To My Words Says Indrajit Lankesh Reaffirms Allegations mahI am Committed To My Words Says Indrajit Lankesh Reaffirms Allegations mah
Video Icon

'ಇಡೀ ರಾತ್ರಿ ದೊಡ್ಡ ಘಟನೆಯಾಗಿದೆ, ಹಲ್ಲೆಗೊಳಗಾದ ವ್ಯಕ್ತಿಯ ಕೆಲಸ ಬಿಡಿಸಿದ್ದಾರೆ'

ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.  ನಾನು ಹೇಳಿದ ಎಲ್ಲ ಮಾತುಗಳು ನಿಜ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಪ್ರಕರಣದ ಸರಿಯಾದ ತನಿಖೆಯಾಗಬೇಕು ಎಂದರೆ ಸಿಸಿಟಿವಿ ದೃಶ್ಯಗಳನ್ನು ಹೊರತೆಗೆಯಬೇಕು. ಇವತ್ತಿನ ಕಾಲದಲ್ಲಿ ಯಾವುದು ಅಸಾಧ್ಯವಲ್ಲ ಎಂದು ಹೇಳಿದ್ದಾರೆ. 

CRIME Jul 15, 2021, 7:54 PM IST

It Was Darshan Who Attacked Waiter: Reaffirms Indrajit Lankesh rbjIt Was Darshan Who Attacked Waiter: Reaffirms Indrajit Lankesh rbj

ದರ್ಶನ್ನೇ ಸಪ್ಲೈಯರ್‌ಗೆ ಹೊಡೆದಿರೋದು: ಇಂದ್ರಜಿತ್ ಲಂಕೇಶ್ ನೇರ ಆರೋಪ

ನಟ ದರ್ಶನ್ ಮತ್ತು ಸ್ನೇಹಿತರ ಗಲಾಟೆ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿ ಹಲವು ಗಂಭೀರ ಆರೋಪಗಳನ್ನ ಮಾಡಿದ್ದಾರೆ.

Sandalwood Jul 15, 2021, 7:38 PM IST

Attack on Waiter Darshan Refutes Allegations Made By Indrajit Lankesh MahAttack on Waiter Darshan Refutes Allegations Made By Indrajit Lankesh Mah
Video Icon

ಇಂದ್ರಜಿತ್ ಲಂಕೇಶ್  ಚಾಲೆಂಜ್‌ಗೆ ದರ್ಶನ್ ಕೊಟ್ಟ ಖಡಕ್ ಉತ್ತರ!

ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಗಲಾಟೆ ನಡೆದಿದ್ದು ನಿಜ. ಹಲ್ಲೆ ಮಾಡಿಲ್ಲ ಆದರೆ ಸಿಬ್ಬಂದಿಗೆ ಬೈದಿದ್ದು ನಿಜ ಎಂದು ಹೇಳಿದ್ದಾರೆ. ಘಟನೆ ಆದಾಗ ದರ್ಶನ್ ಜತೆ ಇಪ್ಪತ್ತು ಜನ ಇದ್ದರು. ಭಾಷಾ ಸಮಸ್ಯೆಯಿಂದ ಹೀಗೆ ಆಗಿದೆ ಎಂದಿದ್ದಾರೆ.  ದರ್ಶನ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

CRIME Jul 15, 2021, 3:12 PM IST

Darshan Did Not Attack Waiter: Says Hotel Owner Sandesh snrDarshan Did Not Attack Waiter: Says Hotel Owner Sandesh snr
Video Icon

ದರ್ಶನ್ ಹೊಡೆದಿಲ್ಲ ಬೈದಿದ್ದು ನಿಜ : ಅವರನ್ನು ನಾನೆ ಅಲ್ಲಿಂದ ಕಳಿಸಿದೆ

ರಾತ್ರಿ 12.30 ರ ಸುಮಾರಿಗೆ  ಗಲಾಟೆಯಾಗಿದ್ದು ನಿಜ. ಆದರೆ ಹೊಡೆದಿಲ್ಲ. 15 ರಿಂದ 20 ಮಂದಿ ಇದ್ದರು. ನಮ್ಮ ಸಪ್ಲೈಯರ್ ಮೇಲೆ ಹಲ್ಲೆ ಮಾಡಿಲ್ಲ ಬೈದಿದ್ದರು ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದರು.. 

ದರ್ಶನ್ ಫ್ರಸ್ಟ್ರುಯೇಷನ್‌ನಲ್ಲಿ ಬೈದಿದ್ದಾರೆ. ಭಾಷೆ ಸಮಸ್ಯೆ ಇಂದ ಹೀಗಾಯ್ತು.  ಬಳಿಕ ದರ್ಶನ್ ಅವರನ್ನು ನಾನು ಅಲ್ಲಿಂದ ಕಳಿಸಿದೆ. ಬಳಿಕ ನಾನು ನನ್ನ ನೌಕರನ ಬಳಿ ಕ್ಷಮೆ ಕೇಳಿದ್ದೇನೆ ಎಂದು ಸಂದೇಶ್ ನಾಗರಾಜ್ ಹೇಳಿದರು.

state Jul 15, 2021, 3:00 PM IST

Filmmaker Indrajit Lankesh Makes Serious Allegations Against Actor Darshan snrFilmmaker Indrajit Lankesh Makes Serious Allegations Against Actor Darshan snr
Video Icon

ದರ್ಶನ್ ವಿರುದ್ದ ಗಂಭೀರ ಆರೋಪ : ಗೃಹ ಸಚಿವರ ಬಳಿಯೇ ಮನವಿ

ಗೃಹ ಸಚಿವರ ನಿವಾಸಕ್ಕೆ ಭೇಟಿ ನೀಡಿರುವ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್ ಸಿಡಿಸಲಿದ್ದಾರೆ. 

ಮೈಸೂರಿನಲ್ಲಿ ಪ್ರಭಾವಿಗಳ ದೌರ್ಜನ್ಯದ ಬಗ್ಗೆ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. 

state Jul 15, 2021, 11:43 AM IST

Sandalwood director Indrajith Lankesh meets Karnataka bjp leader Ramesh Jarakihol ckmSandalwood director Indrajith Lankesh meets Karnataka bjp leader Ramesh Jarakihol ckm
Video Icon

ರಮೇಶ್ ಜಾರಕಿಹೊಳಿ ನಿವಾಸಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್; ಕುತೂಹಲ ಕೆರಳಿಸಿದ ನಡೆ!

 ರಾಸಲೀಲೆ ಸಿಡಿ ಬಹಿರಂಗವಾದ ಬಳಿಕ ರಾಜಕೀಯ ನಾಯಕರು, ವಕೀಲರು, ತಜ್ಞರ ಜೊತೆ ಸತತ ಸಂಪರ್ಕದಲ್ಲಿರುವ ರಮೇಶ್ ಜಾರಕಿಹೊಳಿಯನ್ನು ಇಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿಯಾಗಿದ್ದಾರೆ. ಸದಾಶಿವನಗರದಲ್ಲಿ ನಿವಾಸಕ್ಕೆ ತೆರಳಿ ಜಾರಕಿಹೊಳಿಯನ್ನು ಲಂಕೇಶ್ ಭೇಟಿಯಾಗಿದ್ದಾರೆ. ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Politics Mar 16, 2021, 5:15 PM IST

Drug Mafia Sandalwood Boys under CCB Radar hlsDrug Mafia Sandalwood Boys under CCB Radar hls
Video Icon

ಸಿಸಿಬಿ ಹಿಟ್‌ ಲಿಸ್ಟ್‌ನಲ್ಲಿದ್ದಾರೆ ಉದ್ಯಮಿಗಳು, ಸ್ಟಾರ್ ನಟರ ಮಕ್ಕಳು..!

ಸ್ಯಾಂಡಲ್‌ವುಡ್ ಡ್ರಗ್ಸ್ ವಿರುದ್ದ ಸಮರ ಸಾರಿರುವ ಇಂದ್ರಜಿತ್ ಲಂಕೇಶ್, ಮತ್ತೆ ಸಿಸಿಬಿ ಮುಂದೆ ಹಾಜರಾಗಿ ಮತ್ತೊಂದಿಷ್ಟು ಜನರ ಹೆಸರನ್ನು ಬಾಯ್ಬಿಟ್ಟಿದ್ದಾರೆ.

CRIME Jan 30, 2021, 10:25 AM IST

CCB Notice To Film Director indrajit Lankesh snrCCB Notice To Film Director indrajit Lankesh snr

ಇಂದ್ರಜಿತ್‌ಗೆ 3ನೇ ಬಾರಿ ವಿಚಾರಣೆಗೆ ಬುಲಾವ್‌

ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಇದೀಗ ಮೂರನೇ ಬಾರಿ ನೋಟಿಸ್ ನೀಡಿದೆ. ಮಾದಕ ವಸ್ತು ಜಾಲದ ವಿಚಾರವಾಗಿ ಈ ವಿಚಾರಣೆ ನಡೆಯಲಿದೆ. 

News Jan 28, 2021, 8:27 AM IST

Raghavendra chitravani film awardees s kumar indrajit lankesh babu krishna murthu indu vcsRaghavendra chitravani film awardees s kumar indrajit lankesh babu krishna murthu indu vcs

ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಘೋಷಣೆ!

ಎನ್‌ ಕುಮಾರ್‌, ಬಾಬು ಕೃಷ್ಣಮೂರ್ತಿ, ಇಂದು ವಿಶ್ವನಾಥ್‌, ಇಂದ್ರಜಿತ್‌ ಲಂಕೇಶ್‌ಗೆ ಪುರಸ್ಕಾರ

Sandalwood Jan 23, 2021, 8:55 AM IST

Indrajit lankesh says shakeela gets piracy issue vcsIndrajit lankesh says shakeela gets piracy issue vcs

'ಶಕೀಲಾ'ಗೆ ಪೈರಸಿ ಕಾಟ;ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಬೇಸರ!

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ತಮ್ಮ ನಿರ್ದೇಶನದ ‘ಶಕೀಲಾ’ ಸಿನಿಮಾ ಬಿಡುಗಡೆಯಾಗಿ ವಾರ ಕಳೆಯುವ ಮುನ್ನವೇ ಅವರು ಹೀಗೆ ಧಿಡೀರನೆ ಮಾಧ್ಯಮಗಳ ಮುಂದೆ ಬರಲು ಕಾರಣ, ಪೈರಸಿ ಎಂಬ ಭೂತ. 

Sandalwood Jan 1, 2021, 3:35 PM IST

Indrajit lankesh Richa Chadda shakeela film review vcsIndrajit lankesh Richa Chadda shakeela film review vcs

ಚಿತ್ರ ವಿಮರ್ಶೆ: ಶಕೀಲಾ

ದಶಕಗಳ ಹಿಂದೆ ಮಲಯಾಳಂ ಚಿತ್ರರಂಗದ ಜೊತೆಗೆ ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಿಂಚಿದ ನಟಿ ಶಕೀಲಾ. ಹಸಿಬಿಸಿ ಚಿತ್ರಗಳ ಮೂಲಕ ಖ್ಯಾತಿ ಗಳಿಸುತ್ತಾ, ಅದೇ ವೇಳೆಯಲ್ಲಿ ಸಾಕಷ್ಟುಸಂಕಷ್ಟಗಳನ್ನೂ ಎದುರಿಸುತ್ತಾ ಬಂದ ನಟಿ ಈಗ ಚೆನ್ನೈನಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ.

ಕೆಪಿ

Film Review Dec 26, 2020, 10:29 AM IST

Indrajit lankesh shakeela biopic ti hit screen December 25th in 2000 theaters vcsIndrajit lankesh shakeela biopic ti hit screen December 25th in 2000 theaters vcs

ಶಕೀಲಾ ನೋಡಲು ಜನ ಬರದಿದ್ರೆ ಮತ್ಯಾವುದಕ್ಕೆ ಬರ್ತಾರೆ : ಇಂದ್ರಜಿತ್‌

ಡಿ.25ಕ್ಕೆ 2000 ಥಿಯೇಟರ್‌ಗಳಲ್ಲಿ ಶಕೀಲಾ ರಿಲೀಸ್‌ ಆಗುತ್ತಿದೆ. ಈ ಬಗ್ಗೆ ನಿರ್ದೇಶನ ಇಂದ್ರಜಿತ್ ಲಂಕೇಶ್ ಮಾತನಾಡುತ್ತಿದ್ದಾರೆ. 

Sandalwood Dec 21, 2020, 9:41 AM IST