Asianet Suvarna News Asianet Suvarna News
57 results for "

Zoom

"
Infinix Zero 5G Launched  Companys First 5G Powered Smartphone Price NGN 169500 48Mp Camera mnjInfinix Zero 5G Launched  Companys First 5G Powered Smartphone Price NGN 169500 48Mp Camera mnj

Infinix Zero 5G: 48MP ಕ್ಯಾಮೆರಾ 30X Zoomನೊಂದಿಗೆ ಕಂಪನಿಯ ಮೊದಲ 5G ಸ್ಮಾರ್ಟ್‌ಫೋನ್ ಲಾಂಚ್!‌

Infinix Zero 5G ಬಿಡುಗಡೆಯೊಂದಿಗೆ  ಇನ್ಫಿನಿಕ್ಸ್ 5G ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪ್ರವೇಶಿಸಿದೆ. Infinix Zero 5G ಅನ್ನು ನೈಜೀರಿಯಾದಲ್ಲಿ ಇನ್ಫಿನಿಕ್ಸ್‌ನ  ಮೊದಲ 5G ಸ್ಮಾರ್ಟ್‌ಫೋನ್ ಆಗಿ ಬಿಡುಗಡೆ ಮಾಡಲಾಗಿದೆ

Mobiles Feb 9, 2022, 11:48 AM IST

One of the three cameras on the iPhone 15 Pro will use a periscope lens mnjOne of the three cameras on the iPhone 15 Pro will use a periscope lens mnj

iPhone 15 Proಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್: Periscope ಲೆನ್ಸ್‌ನೊಂದಿಗೆ ಸಿಗಲಿದೆ 10X ಝೂಮ್‌!

iPhone 15 Pro ನಲ್ಲಿರುವ ಮೂರು ಕ್ಯಾಮೆರಾಗಳಲ್ಲಿ ಒಂದು ಪೆರಿಸ್ಕೋಪ್ ಲೆನ್ಸ್  ಜತೆಗೆ ಬರಲಿದೆ. ಇದು  ಕನಿಷ್ಠ 10X ಆಪ್ಟಿಕಲ್ ಜೂಮ್ ಅನ್ನು ನೀಡುತ್ತದೆ. ಇದು ಅಸ್ತಿತ್ವದಲ್ಲಿರುವ iPhone 13 Pro ಮಾದರಿಗಳು ನೀಡುವ 3X ಆಪ್ಟಿಕಲ್ ಜೂಮ್‌ಗಿಂತ ಉತ್ತಮವಾಗಿದೆ ಎಂದು ವರದಿಗಳು ತಿಳಿಸಿವೆ.

Whats New Jan 5, 2022, 11:15 PM IST

Better CEO Vishal Garg Said to Be Taking Time Off With Immediate Effect After Zoom Call Firing row mnjBetter CEO Vishal Garg Said to Be Taking Time Off With Immediate Effect After Zoom Call Firing row mnj

Vishal Garg: ಝೂಮ್ ಕಾಲ್ ಮೂಲಕ 900 ಸಿಬ್ಬಂದಿ ವಜಾಗೊಳಿಸಿದ್ದ ಸಿಇಓಗೆ ಗೇಟ್‌ ಪಾಸ್?

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ವಿವಾದದ ನಂತರ ಕ್ಷಮೆ ಕೇಳಿದ್ದ ಗರ್ಗ್ !
*ಜವಾಬ್ದಾರಿಗಳಿಂದ ವಿಶಾಲ್‌ಗೆ ಕೊಂಚ ರಿಲೀಫ್

Technology Dec 11, 2021, 3:11 PM IST

Microsoft Robinhood willing to recruit 900 employees fired by Better com CEO on Zoom call mnjMicrosoft Robinhood willing to recruit 900 employees fired by Better com CEO on Zoom call mnj

Better.com ವಜಾಗೊಳಿಸಿದ್ದ 900 ಸಿಬ್ಬಂದಿಗೆ ಉದ್ಯೋಗ ಮೇಳ : ಮೈಕ್ರೋಸಾಫ್ಟ, ರಾಬಿನ್‌ಹುಡ್ ಭಾಗಿ!

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ವಜಾಗೊಂಡಿರುವವರಿಗೆ ಉದ್ಯೋಗ ಮೇಳ
*ಮೈಕ್ರೊಸಾಫ್ಟ್‌, ರಾಬಿನ್‌ಹುಡ್ ಸೇರಿ ಹಲವು ಕಂಪನಿ ಭಾಗಿ

Technology Dec 11, 2021, 10:05 AM IST

Better dot com CEO Vishal Garg Apologises After Laying Off 900 Employees via Zoom Call mnjBetter dot com CEO Vishal Garg Apologises After Laying Off 900 Employees via Zoom Call mnj

Better.com CEO Vishal Garg Apologises: ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ: ಕ್ಷಮೆಯಾಚಿಸಿದ ಸಿಇಓ!

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ಕ್ಷಮೆಯಾಚಿಸಿದ Better.com CEO ವಿಶಾಲ್‌ ಗಾರ್ಗ್!‌

Technology Dec 9, 2021, 1:29 PM IST

Better company ceo fired 900 employees over a Zoom call due to inefficient ckmBetter company ceo fired 900 employees over a Zoom call due to inefficient ckm

Pink Slip to Employees: ಬೋನಸ್ ನಿರೀಕ್ಷಿಸಿದ್ದ ನೌಕರರಿಗೆ ಶಾಕ್ , ಝೂಮ್ ಕಾಲ್‌ನಲ್ಲಿ 900 ಸಿಬ್ಬಂದಿ ವಜಾಗೊಳಿಸಿದ ಕಂಪನಿ!

  • ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ, ಸಿಬ್ಬಂದಿಗಳಿಗೆ ಶಾಕ್ ನೀಡಿದ ಕಂಪನಿ
  • ಝೂಮ್ ವಿಡಿಯೋ ಕಾಲ್ ಮೂಲಕ 900 ನೌಕರರ ತೆಗೆದ ಕಂಪನಿ
  • ನಿರ್ಧಾರ ಸಮರ್ಥಿಸಿದ ಬಿಟ್ಟರ್. ಕಾಮ್ ಕಂಪನಿ ಸಿಇಒ

India Dec 6, 2021, 9:37 PM IST

If you have used Zoom between 2016 and 2021 you are eligible to get money from the company dplIf you have used Zoom between 2016 and 2021 you are eligible to get money from the company dpl

Zoom: ಝೂಮ್ ಬಳಸ್ತೀರಾ ? ಗ್ರಾಹಕರಿಗೆ 639 ಕೋಟಿ ಕೊಡ್ತಿದೆ ಕಂಪನಿ

ಕೊರೋನಾ ನಂತರ ಝೂಮ್(Zoom) ಎಂಬ ಎಪ್ಲಿಕೇಷನ್ ಎಲ್ಲರಿಗೂ ಪರಿಚಿತವಾಗಿಬಿಟ್ಟಿದೆ. ಮೀಟಿಂಗ್, ಸಭೆ, ಕಾನ್ಫೆರೆನ್ಸ್ ಎಲ್ಲವೂ ಝೂಮ್ ಮೂಲಕ. ಈಗ ಝೂಮ್ ತನ್ನ ಗ್ರಾಹಕರಿಗೆ ಹಣ ಕೊಡ್ತಿದೆ, ಸಿಂಪಲ್ ಆಗಿರೋ ಕಂಡೀಷನ್ ಕೂಡಾ ಇದೆ

Technology Dec 4, 2021, 10:31 PM IST

Sensex zooms 593 points to hit fresh closing high Nifty settles above 16500 dplSensex zooms 593 points to hit fresh closing high Nifty settles above 16500 dpl

ಸೆನ್ಸೆಕ್ಸ್‌ 593 ಅಂಕ ನೆಗೆತ: ಮೊದಲ ಬಾರಿ 55 ಸಾವಿರದ ಮೈಲಿಗಲ್ಲು

  • ಸೆನ್ಸೆಕ್ಸ್‌ 55 ಸಾವಿರದ ಮೈಲಿಗಲ್ಲು
  • 593 ಅಂಕ ನೆಗೆತ, 55437ಕ್ಕೆ ಅಂತ್ಯ
  • ನಿಫ್ಟಿಕೂಡ 16543 ಅಂಕಕ್ಕೆ ಏರಿ ದಾಖಲೆ
  • ಹೂಡಿಕೆದಾರರ ಸಂಪತ್ತು 3.48 ಲಕ್ಷ ಕೋಟಿ ರು. ವೃದ್ಧಿ

BUSINESS Aug 14, 2021, 11:58 AM IST

Delhi London economy class airfares zoom up to Rs 4 lakh on revenge travel podDelhi London economy class airfares zoom up to Rs 4 lakh on revenge travel pod

ದಿಲ್ಲಿಯಿಂದ ಲಂಡನ್‌ಗೆ ಒಬ್ಬರಿಗೆ ವಿಮಾನ ಟಿಕೆಟ್‌ ದರ ಭರ್ಜರಿ 4 ಲಕ್ಷ ರು.!

* ಭಾರತದಲ್ಲಿ ಸುಧಾರಿಸಿದ ಕೋವಿಡ್‌ ಪರಿಸ್ಥಿತಿ

* ಬ್ರಿಟನ್‌ ಸೇರಿದಂತೆ ಹಲವು ದೇಶಗಳು ಭಾರತದ ನಾಗರಿಕರ ಮೇಲೆ ಹೇರಿದ್ದ ಪ್ರಯಾಣದ ನಿರ್ಬಂಧ ತೆರವು

* ವಿಮಾನಯಾನ ಕಂಪನಿಗಳು ಟಿಕೆಟ್‌ ದರ ಭಾರೀ ಪ್ರಮಾಣದಲ್ಲಿ ಏರಿಕೆ

International Aug 9, 2021, 9:27 AM IST

Congress Leader HK Patil Held Zoom Meeting with Covid Patients grgCongress Leader HK Patil Held Zoom Meeting with Covid Patients grg

ಉಗುರು ಬೆಚ್ಚನ್‌ ನೀರ್‌ ಕುಡೀರಿ, ಹೆದ್ರಬ್ಯಾಡ್ರಿ: ಸೋಂಕಿತರಿಗೆ ಧೈರ್ಯ ತುಂಬಿದ HK ಪಾಟೀಲ್‌

ನಿಮ್ಮ ರೂಂನ್ಯಾಗ ಒಳ್ಳೆ ಪುಸ್ತಾಕ ಓದ್ರಿ.. ಅಧ್ಯಾತ್ಮ, ಒಳ್ಳೆ ಸಂಗೀತ ಕೇಳ್ರಿ, ಉಗುರು ಬೆಚ್ಚನ್‌ ನೀರ್‌ ಆಗಾಗ ಕುಡೀರಿ, ಡಾಕ್ಟರ್‌ ಹೇಳಿದ ಔಷಧ ತಪ್ಪದ ತೊಗೋರಿ, ಯಾವುದಕ್ಕೂ ಹೆದ್ರಬ್ಯಾಡ್ರಿ...
 

Karnataka Districts May 2, 2021, 1:43 PM IST

wife of an official appeared naked during South africa parliamentary Zoom meeting ckmwife of an official appeared naked during South africa parliamentary Zoom meeting ckm

Zoom ಮೀಟಿಂಗ್‌ನಲ್ಲಿ ನಾಯಕನ ಪತ್ನಿಯ ನಗ್ನ ದರ್ಶನ; ಪಾರ್ಲಿಮೆಂಟ್ ಕೊರೋನಾ ಸಭೆ ರದ್ದು

ದಿಢೀರ್ ಕೊರೋನಾ ಪ್ರಕರಣಗಳು ಹೆಚ್ಚಾದ ಕಾರಣ ನಡೆಯುತ್ತಿದ್ದ ಮಹತ್ವದ ಸಭೆ. 23 ನಾಯಕರು, ವೈದ್ಯರು, ತಜ್ಞರ ತಂಡ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸುತ್ತಿರುವಾಗ ಸಚಿವರೊಬ್ಬರ ಪತ್ನಿ ನಗ್ನವಾಗಿ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

International Apr 4, 2021, 3:20 PM IST

Woman tries to kiss husband during Zoom call meeting Viral video anand mahindra reaction mahWoman tries to kiss husband during Zoom call meeting Viral video anand mahindra reaction mah

'ಮುತ್ತಿ'ನಂಥ ಅವಕಾಶ ಮಿಸ್... ಆನಂದ್ ಮಹೀಂದ್ರಾ ರಿಯಾಕ್ಷನ್ ಸೂಪರ್!

ಒಳಗಿನಿಂದ ಬಂದ ಹೆಂಡತಿಗೆ ಗಂಡನ ಮೇಲೆ ಪ್ರೀತಿ ಉಕ್ಕಿ ಬಂದಿದೆ. ಇದ್ದಕ್ಕಿದ್ದಂತೆ ಒಂದು ಕಿಸ್ ನೀಡಲು ಮುಂದಾಗಿದ್ದಾಳೆ. ಆದರೆ ಗಂಡ ಜೂಮ್ ಮೀಟಿಂನಲ್ಲಿದ್ದರು. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಲಿದೆ. 

relationship Feb 20, 2021, 3:24 PM IST

Disha Nikita Shantanu were in touch with pro Khalistani group held Zoom meet to create Twitter storm Police podDisha Nikita Shantanu were in touch with pro Khalistani group held Zoom meet to create Twitter storm Police pod

ಟೂಲ್‌ಕಿಟ್‌ಗಾಗಿ 70 ಮಂದಿ ಝೂಮ್ ಸಭೆ?: ದಿಶಾ ಸೇರಿ ಹಲವರು ಭಾಗಿ?

ರೈತ ಹೋರಾಟಕ್ಕೆ 70 ಜನ ‘ಝೂಮ್‌’ ಸಂಚು?| ಟೂಲ್‌ಕಿಟ್‌ ಬೇಟೆ ತೀವ್ರಗೊಳಿಸಿದ ಪೊಲೀಸರು| ವಾಟ್ಸ್‌ಆ್ಯಪ್‌ನಿಂದಲೂ ವಿವರಣೆ ಪಡೆಯಲು ನಿರ್ಧಾರ

India Feb 17, 2021, 8:04 AM IST

Is Zoom planning to start e mail and calendar app serviceIs Zoom planning to start e mail and calendar app service

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ಕೊರೋನಾ ಕಾಲಘಟ್ಟದಲ್ಲಿ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ವಿಡಿಯೋ ಕಾನ್ಫೆರೆನ್ಸಿಂಗ್ ವೇದಿಕೆಯಾಗಿರುವ ಝೂಮ್ ಅವರಿಗೆ ನೆರವು ನೀಡುತ್ತಿದೆ. ಹಾಗಾಗಿಯೇ, ಝೂಮ್‌ನ ಬಳಕೆ  ಈ ವರ್ಷದಲ್ಲಿ ಅತಿ ಸಾಮಾನ್ಯವಾಗಿದ್ದು, ಅದರ ಒಟ್ಟು ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದೆ. ಇದೀಗ ಝೂಮ್ ಇ ಮೇಲ್ ಮತ್ತು ಕ್ಯಾಲೆಂಡರ್ ಸೇವೆಯನ್ನು ಆರಂಭಿಸಲು ಮುಂದಾಗಿದೆ ಎನ್ನುತ್ತಿವೆ ವರದಿಗಳು.
 

Whats New Dec 25, 2020, 1:40 PM IST

New Yorker Journalist Suspended After He Masturbated on Zoom Call With Colleagues podNew Yorker Journalist Suspended After He Masturbated on Zoom Call With Colleagues pod

ಜೂಮ್‌ ಕಾಲ್‌ನಲ್ಲಿದ್ದಾಗಲೇ ಹಸ್ತಮೈಥುನ, ಪತ್ರಕರ್ತ ಸಸ್ಪೆಂಡ್!

ಜೂಮ್‌ ಕಾಲ್‌ ವೇಳೆ ಹಸ್ತಮೈಥುನ| ಪತ್ರಕರ್ತನ ಅಮಾನತ್ತುಗೊಳಿಸಿದ ಸಂಸ್ಥೆ| ಕ್ಷಮೆ ಯಾಚಿಸಿದ ಪತ್ರಕರ್ತ

International Oct 24, 2020, 5:27 PM IST