Asianet Suvarna News Asianet Suvarna News
242 results for "

Vikrant Rona

"
KGF chapter 2 to Vikrant Rona top 10 most expensive movies of Kannada cinemaKGF chapter 2 to Vikrant Rona top 10 most expensive movies of Kannada cinema

Bollywood ಮುಂದೆ ತಲೆ ಎತ್ತಿ ನಿಂತ ಕನ್ನಡ ಚಿತ್ರರಂಗ, ಹೆಚ್ಚು ಬಂಡವಾಳದ ಚಿತ್ರಗಳಿವು

ಕನ್ನಡದ 'ಕಾಂತಾರ' (Kantara) ಚಿತ್ರವು ಬಾಲಿವುಡ್ ಚಿತ್ರಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸಿನಲ್ಲಿ ಗಳಿಕೆಯ ದಾಖಲೆ ಮಾಡುತ್ತಿದೆ. 16 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸಿನಲ್ಲಿ ಸುಮಾರು 300 ಕೋಟಿ ಮುಟ್ಟಿದೆ, ಹಿಂದಿ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಸಿದೆ. ಅಂದಾಜು 200-250 ಕೋಟಿ ರೂಗಳ ವೆಚ್ಚದಲ್ಲಿ ಬಾಲಿವುಡ್ ಶಾರುಖ್ ಖಾನ್ (Shah Rukh Khan) ಅಭಿನಯದ 'ಪಠಾಣ್' ನಿರ್ಮಾಣವಾಗಿದೆ.  ಅದೇ ಸಮಯದಲ್ಲಿ ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳ ಬಜೆಟ್ 100 ಕೋಟಿ ರೂ. ಕನ್ನಡ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳು ಇವು.

Cine World Nov 3, 2022, 6:07 PM IST

bmtc women stop dance with vikrant rona song, video viral sgkbmtc women stop dance with vikrant rona song, video viral sgk
Video Icon

ರಕ್ಕಮ್ಮ ಹಾಡಿಗೆ ಭರ್ಜರಿಯಾಗಿ ಕುಣಿದ ಬಿಎಂಟಿಸಿ ಮಹಿಳಾ ಸಿಬ್ಬಂದಿ; ವಿಡಿಯೋ ವೈರಲ್

ಈ ಬಾರಿ ಗಣೇಶ ಚತುರ್ಥಿ ಪೂರ್ತಿ ವಿಕ್ರಾಂತ್ ರೋಣನ ರಾ.. ರಾ. ರಕ್ಕಮ್ಮನ ಮಯವಾಗಿತ್ತು.  ಬಿಎಂಟಿಸಿ ಲೇಡಿ ಸ್ಟ್ಯಾಪ್ ಇಬ್ಬರು ಗಣೇಶ ಹಬ್ಬದಲ್ಲಿ ಡಿಜೆ ಮುಂದೆ ರಾ ರಾ ರಕ್ಕಮ್ಮ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

 

Sandalwood Sep 16, 2022, 4:27 PM IST

Kiccha Sudeep Vikrant rona film 500 million views on zee 5 ott vcs Kiccha Sudeep Vikrant rona film 500 million views on zee 5 ott vcs
Video Icon

Zee 5ನಲ್ಲಿ ವಿಕ್ರಾಂತ್ ರೋಣ: 500 ಮಿಲಿಯನ್ ನಿಮಿಷ ವೀಕ್ಷಣೆ ಬಗ್ಗೆ Sudeep ಮಾತು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸಿರುವ ವಿಕ್ರಾಂತ್ ರೋಣ ಸಿನಿಮಾ ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಸಿನಿಮಾ 500 ಮಿಲಿಯನ್ ನಿಮಿಷ ವೀಕ್ಷಣೆ ಪಡೆದುಕೊಂಡಿದೆ ಎಂಬ ಸಿಹಿ ಸುದ್ದಿಯನ್ನು ಸುದೀಪ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ 49ನೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅಭಿಮಾನಿಗಳಿಗೂ ಥ್ಯಾಂಕ್ಸ್ ಹೇಳಿದ್ದಾರೆ.
 

Sandalwood Sep 5, 2022, 4:03 PM IST

Vikrant rona film release in zee 5 on September vcs Vikrant rona film release in zee 5 on September vcs

ಸೆ.2 ರಿಂದ ಜೀ5ನಲ್ಲಿ ಸುದೀಪ್‌ ನಟನೆಯ ವಿಕ್ರಾಂತ್‌ ರೋಣ!

ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಗುಡ್ ನ್ಯೂಸ್‌....ಸೆಪ್ಟೆಂಬರ್ 2ರಂದು ಗುಮ್ಮ ಬರ್ತಿದ್ದಾನೆ.....

Sandalwood Aug 26, 2022, 12:08 PM IST

here is the details of sudeep starrer vikranth ronas collection sgkhere is the details of sudeep starrer vikranth ronas collection sgk
Video Icon

ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಒಟ್ಟು ಗಳಿಸಿದ್ದೆಷ್ಟು?

ಆಲ್ ಇಂಡಿಯಾ ಕಟೌಟ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಲ್ ಇಂಡಿಯಾ ರೆಕಾರ್ಡ್ ಬರೆದಿದ್ದಾರೆ. ಇಷ್ಟು ದಿನ ಕಿಚ್ಚನ ಸಿನಿಮಾಗಳ ಕಲೆಕ್ಷನ್ 50 ಕೋಟಿ ದಾಟಿದ್ದನ್ನ ನಾವು ನೀವೆಲ್ಲಾ ನೋಡಿದ್ದೇವೆ.  ಇದೀಗ ಕಿಚ್ಚನ ನೇಮು ಫೇಮಿಗೆ ಕೈಗನ್ನಡಿಯಂತಿದೆ ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್

Sandalwood Aug 24, 2022, 4:29 PM IST

Vikrant Rona director anup bhandari likely to replace Aniruddha Jatkar in popular serial Jothe jotheyali sgkVikrant Rona director anup bhandari likely to replace Aniruddha Jatkar in popular serial Jothe jotheyali sgk

ಜೊತೆ ಜೊತೆಯಲಿ; ನಟ ಅನಿರುದ್ಧ್ ಜಾಗಕ್ಕೆ 'ವಿಕ್ರಾಂತ್ ರೋಣ' ನಿರ್ದೇಶಕ ಅನೂಪ್ ಭಂಡಾರಿ ಎಂಟ್ರಿ?

ಧಾರಾವಾಹಿಯಿಂದ ಅನಿರುದ್ಧ ಹೊರಬಿದ್ದ ಬಳಿಕ ಇದೀಗ ಅನಿರುದ್ಧ್ ಜಾಗಕ್ಕೆ ಎಂಟ್ರಿ ಕೊಡುವ ನಟ ಯಾರು ಎನ್ನುವ ಚರ್ಚೆ ಪ್ರಾರಂವಾಗಿದೆ. ಸದ್ಯ ಕೇಳಿಬರುತ್ತಿವ ಮಾಹಿತಿ ಪ್ರಕಾರ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಹೆಸರು ಬಲವಾಗಿ ಕೇಳಿಬರುತ್ತಿದೆ.

Small Screen Aug 22, 2022, 3:20 PM IST

Why Kiccha Sudeep clean shave his lucky beard sgkWhy Kiccha Sudeep clean shave his lucky beard sgk
Video Icon

ಕಿಚ್ಚನ ಲಕ್ಕಿ ಚಾರ್ಮ್ ಬಿಯರ್ಡ್‌ಗೆ ಗುಡ್ ಬೈ ಹೇಳಿದ್ದೇಕೆ?

12 ವರ್ಷದ ನಂತ್ರ ಮತ್ತದೆ ಹಳೆ ಗೆಟಪ್ ನಲ್ಲಿ ಸುದೀಪ್ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ. 

Sandalwood Aug 19, 2022, 1:11 PM IST

Kiccha Sudeep reveals interesting things of his food system sgkKiccha Sudeep reveals interesting things of his food system sgk

11.45ಕ್ಕೆ ನನಗೆ ಊಟ ಬಡಿಸಿಲ್ಲ ಅಂದರೆ ಕೊಲೆನೂ ಆಗ್ಬಹುದು; ಊಟದ ಸೀಕ್ರೆಟ್ ರಿವೀಲ್ ಮಾಡಿದ ಸುದೀಪ್

ಸುದೀಪ್ ಹಿಂದಿ ಸಂದರ್ಶನದಲ್ಲಿ ಅವರ ಊಟದ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಸುದೀಪ್‌ಗೆ ತುಂಬಾ ಇಷ್ಟವಾದ ಊಟ, ಅವರ ಊಟದ ಸಮಯ ಸೇರಿದಂತೆ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. 

Sandalwood Aug 17, 2022, 3:55 PM IST

ra ra rakkamma Full Video song from vikrant rona film released on youtube sgkra ra rakkamma Full Video song from vikrant rona film released on youtube sgk
Video Icon

ರಕ್ಕಮ್ಮನ ಗುಂಗಲ್ಲಿ ಮತ್ತೆ ತೇಲಿದ ಗಂಡ್ ಹೈಕ್ಳು: ಒಂದೇ ದಿನದಲ್ಲಿ 1 ಮಿಲಿಯನ್ ವೀಕ್ಷಣೆ

ರಾ ರಾ ರಕ್ಕಮ್ಮ..ಆ ಹಾ ನೀನು ಅದೆಷ್ಟು ಕಿಕ್ಕಮ್ಮ.. ಆಲ್​ ಇಂಡಿಯಾ ಕಟೌನ್​ ಕಿಚ್ಚ ಸುದೀಪ್​​ ಡ್ರೀಮ್ ವಿಕ್ರಾಂತ್ ರೋಣನನ್ನ ಪ್ರಪಂಚಕ್ಕೇ ಪರಿಚಯಿಸಿದ್ದು ಇದೇ ರಕ್ಕಮ್ಮ. ಇಷ್ಟು ದಿನ ಚಿತ್ರಮಂದಿರದಲ್ಲಿ ಮಾತ್ರ ನೋಡುತ್ತಿದ್ದ ಈ ಹಾಟೆಸ್ಟ್​ ರಕ್ಕಮ್ಮನ ನೃತ್ಯವನ್ನ ಈಗ ನಿಮ್ಮ ಮೊಬೈಲ್​ನಲ್ಲೇ ನೋಡೋ ಚಾನ್ಸ್​ ಸಿಕ್ಕಿದೆ. 

Sandalwood Aug 15, 2022, 2:51 PM IST

Vikrant Rona Sudeep Japan Fan Dance for Rara Rakkamma Song Video Viral hls Vikrant Rona Sudeep Japan Fan Dance for Rara Rakkamma Song Video Viral hls
Video Icon

ಸುದೀಪ್ ಜಪಾನ್ ಅಭಿಮಾನಿಯಿಂದ ರಾ..ರಾ ರಕ್ಕಮ್ಮ ಡ್ಯಾನ್ಸ್, ವಿಡಿಯೋ ವೈರಲ್

ವಿಕ್ರಾಂತ್ ರೋಣ ಅಬ್ಬರ ಭರ್ಜರಿಯಾಗಿದೆ. ಹೊರ ದೇಶದಲ್ಲೂ ಮುಗಿಬಿದ್ದು ನೋಡುತ್ತಿದ್ದಾರೆ. ಭಾರತದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿದ್ದ ರಾ.. ರಾ.. ರಕ್ಕಮ್ಮನ ಹಾಡು ಈಗ ಫಾರಿನ್ನಲ್ಲೂ ಕ್ರೇಜ್ ಸೃಷ್ಟಿಸಿದೆ. 

Sandalwood Aug 5, 2022, 3:09 PM IST

Actor Sudeep visits Mysore chamundeshwari temple vcsActor Sudeep visits Mysore chamundeshwari temple vcs
Video Icon

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಅಭಿಮಾನಿಗಳ ಸಾಗರ ನೋಡಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿನ ಬೆನ್ನಲೆ ಸುದೀಪ್ ಭೇಟಿ ನೀಡಿದ್ದು ಅಭಿಮಾನಿಗಳ ಸಾಗರ ಹರಿದು ಬಂದಿತ್ತು. ಸುದೀಪ್ ಭಾವಚಿತ್ರ ಇರುವ ಧ್ವಜ ಹಿಡಿದು ಸದೀಪ್‌ರನ್ನು ಸ್ವಾಗತ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುದೀಪ್‌ ಕಾರಿನಲ್ಲಿ ಬರುವುದು, ದೇಗುಲ ಪ್ರವೇಶ ಮಾಡುವ ವಿಡಿಯೋಗಳು ವೈರಲ್ ಆಗುತ್ತಿದೆ.

Sandalwood Aug 4, 2022, 5:37 PM IST

why kichcha sudeep becomes restless while air travelwhy kichcha sudeep becomes restless while air travel

ಹಾರುವ ವಿಮಾನದ ಬಾಗಿಲು ತೆಗೆಯಲು ಹೋಗಿದ್ರಾ ಸುದೀಪ್?

ಸುದೀಪ್ ಅವರ 'ವಿಕ್ರಾಂತ್ ರೋಣ' ಸಿನಿಮಾ ಜಗತ್ತಿನಾದ್ಯಂತ ಸುದ್ದಿ ಮಾಡ್ತಿದೆ. ಇನ್ನೊಂದು ಕಡೆ ಸುದೀಪ್ ಹಾರಾಡ್ತಿರೋ ವಿಮಾನದ ಬಾಗಿಲು ತೆರೆಯಲು ಹೋದ ಘಟನೆಯ ಬಗೆಗೂ ಸಖತ್ ಸುದ್ದಿಯಾಗ್ತಿದೆ. ಏನಿದು ಸ್ಟೋರಿ, ಸುದೀಪ್ ಈ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು ನಿಜನಾ?

 

Sandalwood Aug 4, 2022, 4:18 PM IST

Kiccha Sudeep Spent Time with Fan who Runs Auto Rickshaw hls Kiccha Sudeep Spent Time with Fan who Runs Auto Rickshaw hls
Video Icon

ಆಟೋ ಮೇಲೆ ಸುದೀಪ್ ಫೋಟೋ: ಕಾರು ನಿಲ್ಲಿಸಿ ಮಾತನಾಡಿಸಿದ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳನ್ನ ಸ್ನೇಹಿತರು ಅಂತ ಕರೆದ ಏಕೈಕ ಸ್ಟಾರ್. ಇದೀದ ಅದೇ ಸ್ನೇಹಿತರ ಜೊತೆ ಕಿಚ್ಚ ಹೇಗೆಲ್ಲಾ ಇರ್ತಾರೆ ಅನ್ನೋದಕ್ಕೆ ಇಲ್ಲೊಂದು ವೀಡಿಯೋ ಹರಿದಾಡ್ತಿದೆ. 

Sandalwood Aug 3, 2022, 5:21 PM IST

Vikrant Rona Kichcha Sudeep actioner crosses Rs 100 crore globally hls Vikrant Rona Kichcha Sudeep actioner crosses Rs 100 crore globally hls
Video Icon

100 ಕೋಟಿ ಕ್ಲಬ್ ಸೇರಿದ ಕಿಚ್ಚ: ಯಾವ ಭಾಷೆಯಲ್ಲಿ ವಿಕ್ರಾಂತ್ ರೋಣ ಎಷ್ಟು ಕಲೆಕ್ಷನ್?

ಎಲ್ಲೆಲ್ಲೂ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಕ್ರೇಜ್ ಸೃಷ್ಟಿಯಾಗಿದೆ. ವಿಕ್ರಾಂತ್ ರೋಣನ ವೈಭವಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.  ಬಾಲಿವುಡ್ ಮಂದಿ ಗಪ್ ಚುಪ್ ಆಗಿದ್ದಾರೆ. 

Sandalwood Aug 3, 2022, 3:09 PM IST

Not Kannad It is Kannada says Kichcha Sudeep in Hindi interview of  Vikrant Rona video viral sgkNot Kannad It is Kannada says Kichcha Sudeep in Hindi interview of  Vikrant Rona video viral sgk

ಕನ್ನಡ್ ಅಲ್ಲ.., ಭಾಷೆ ಬಿಡಿ ಭಾಷೆಯ ಹೆಸರನ್ನಾದರೂ ಸರಿಯಾಗಿ ಹೇಳಿ; ಹಿಂದಿ ಮಂದಿಗೆ ಕಿಚ್ಚನ ಕ್ಲಾಸ್

ಹಿಂದಿ ಸಂದರ್ಶನವೊಂದರಲ್ಲಿ ನಿರೂಪಕಿ ‘ಕನ್ನಡ್’ ಎಂದು ಹೇಳಿದ ತಕ್ಷಣ ಅದು ಕನ್ನಡ್ ಅಲ್ಲ ಕನ್ನಡ ಎಂದು ಸುದೀಪ್ ತಿದ್ದಿದ್ದಾರೆ. ಸುದೀಪ್ ನಿರೂಪಕಿಗೆ ಹೇಳಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕನ್ನಡ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

Sandalwood Aug 3, 2022, 9:15 AM IST