Asianet Suvarna News Asianet Suvarna News

ಆಟೋ ಮೇಲೆ ಸುದೀಪ್ ಫೋಟೋ: ಕಾರು ನಿಲ್ಲಿಸಿ ಮಾತನಾಡಿಸಿದ ಕಿಚ್ಚ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳನ್ನ ಸ್ನೇಹಿತರು ಅಂತ ಕರೆದ ಏಕೈಕ ಸ್ಟಾರ್. ಇದೀದ ಅದೇ ಸ್ನೇಹಿತರ ಜೊತೆ ಕಿಚ್ಚ ಹೇಗೆಲ್ಲಾ ಇರ್ತಾರೆ ಅನ್ನೋದಕ್ಕೆ ಇಲ್ಲೊಂದು ವೀಡಿಯೋ ಹರಿದಾಡ್ತಿದೆ. 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿಮಾನಿಗಳನ್ನ ಸ್ನೇಹಿತರು ಅಂತ ಕರೆದ ಏಕೈಕ ಸ್ಟಾರ್. ಇದೀದ ಅದೇ ಸ್ನೇಹಿತರ ಜೊತೆ ಕಿಚ್ಚ ಹೇಗೆಲ್ಲಾ ಇರ್ತಾರೆ ಅನ್ನೋದಕ್ಕೆ ಇಲ್ಲೊಂದು ವೀಡಿಯೋ ಹರಿದಾಡ್ತಿದೆ. ಕಿಚ್ಚ ಕಾರಲ್ಲಿ ಪ್ರಯಾಣ ಮಾಡುವಾಗ ಅಭಿಮಾನಿಯೊಬ್ಬ ತನ್ನ ಆಟೋದ ಮೇಲೆ ಸುದೀಪ್ ಫೋಟೋ ಹಾಕಿದ್ದನ್ನ ನೋಡಿ ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ. ಅಷ್ಟೆ ಅಲ್ಲ ಆ ಅಭಿಮಾನಿಯ ಪುಟ್ಟ ಆಸೆಯಂತೆ ಕಾರಿನ ಒಳಗೆ ಕರೆಸಿಕೊಂಡು ಫೋಟೋ ಕ್ಲಿಕ್ಕಿಸಿ ಕಳಿಸಿದ್ದಾರೆ. ಈ ವೀಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. 

100 ಕೋಟಿ ಕ್ಲಬ್ ಸೇರಿದ ಕಿಚ್ಚ: ಯಾವ ಭಾಷೆಯಲ್ಲಿ ವಿಕ್ರಾಂತ್ ರೋಣ ಎಷ್ಟು ಕಲೆಕ್ಷನ್?

ಪುಷ್ಪ ಸಿನಿಮಾ ಸಕ್ಸಸ್ ನಂತರ ಅಲ್ಲು ಅರ್ಜುನ್‌ಗೆ ಡಿಮ್ಯಾಂಡ್ ಜಾಸ್ತಿ ಆಗಿದೆ. ಇದೀಗ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಸುದ್ದಿಯಲ್ಲಿದ್ದು, ದುಬಾರಿ ಬ್ಯಾಗ್ ಖರೀದಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅಲ್ಲು ಪತ್ನಿ ಸ್ನೇಹ ಧರಿಸಿರೋ ಈ ಚಿಕ್ಕ ಬ್ಯಾಗ್ಗೆ 3 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ. ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ ಸ್ನೇಹಾ 3 ಲಕ್ಷದ ಈ ದುಬಾರಿ ಮಿನಿ ಬ್ಯಾಗ್ನಲ್ಲಿ ಕಾಣಿಸಿಕೊಂಡಿದ್ರು.

Video Top Stories