Asianet Suvarna News Asianet Suvarna News
104 results for "

Union Budget 2019

"
Minister Nirmala Sitharaman to present maiden Union Budget 2019Minister Nirmala Sitharaman to present maiden Union Budget 2019

ಕೇಂದ್ರ ಬಜೆಟ್ : ಯಾವ ಕ್ಷೇತ್ರಕ್ಕೆ ಸಿಗಲಿದೆ ಆದ್ಯತೆ?

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್  ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. 

BUSINESS Jul 5, 2019, 8:21 AM IST

Union Budget 2019 Common person s expectations from Nirmala SitharamanUnion Budget 2019 Common person s expectations from Nirmala Sitharaman

ನಿರ್ಮಲಾ ಬಜೆಟ್: 'ಅಷ್ಟ' ನಿರೀಕ್ಷೆ, ಯಾರಿಗೆ ಏನು?

ದೇಶದ ಎರಡನೇ ಮಹಿಳಾ ವಿತ್ತ ಮಂತ್ರಿ ಎಂಬ ಖ್ಯಾತಿ ಪಡೆದಿರುವ ನಿರ್ಮಲಾ ಸೀತಾರಾಮನ್‌ ತಮ್ಮ ಚೊಚ್ಚಲ ಬಜೆಟ್ಟನ್ನು ಜುಲೈ 5ರಂದು ಮಂಡಿಸಲಿದ್ದಾರೆ. ಇದು 2ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಸರ್ಕಾರದ ಮೊದಲ ಬಜೆಟ್‌ ಕೂಡ ಹೌದು. ಅಭೂತ ಬಹುಮತದೊಂದಿಗೆ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಈ ಬಜೆಟ್‌ ಬಗ್ಗೆ ಜನರ ನಿರೀಕ್ಷೆಗಳೂ ಹೆಚ್ಚಿವೆ.

BUSINESS Jul 3, 2019, 9:52 AM IST

SM Krishna Writes To Nirmala Sitharaman Appeals For One India One Smart Grid SchemeSM Krishna Writes To Nirmala Sitharaman Appeals For One India One Smart Grid Scheme

ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್‌ಗೆ ಎಸ್‌.ಎಂ. ಕೃಷ್ಣ ಪತ್ರ

  • ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಸ್.ಎಮ್.ಕೃಷ್ಣರಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ
  • ಇಂಧನ ಉಳಿತಾಯ, ರೈತರ ಹಿತಾಸಕ್ತಿ ಮುಂದಿಟ್ಟುಕೊಂಡು ಹೊಸ ಯೋಜನೆ ಜಾರಿಗೆ ಮನವಿ
  • ಪ್ರಧಾನ ಮಂತ್ರಿ ಸಸ್ಯ ಶ್ಯಾಮಲ ಕೃಷಿ ಸಮೃದ್ಧಿ ಯೋಜನೆ ಜಾರಿಗೆ ಪ್ಲಾನ್ 

NEWS Jun 29, 2019, 12:40 PM IST

Union Minister Nirmala Sitharaman Meets Manmohan SinghUnion Minister Nirmala Sitharaman Meets Manmohan Singh

ಮಾಜಿ ಪಿಎಂ ಮನಮೋಹನ್ ಸಿಂಗ್ ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಜಿ ಪ್ರಧಾನಿ ಹಾಗೂ ಮಾಜಿ ಹಣಕಾಸು ಸಚಿವರಾದ ಮನಮೋಹನ್ ಸಿಂಗ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

NEWS Jun 27, 2019, 2:30 PM IST

Halwa ceremony held at finance ministry printing of budget documents startsHalwa ceremony held at finance ministry printing of budget documents starts

ಬಜೆಟ್‌ ಮುದ್ರಣ ಆರಂಭ: ವಿತ್ತ ಸಚಿವಾಲಯದಲ್ಲಿ ಹಲ್ವಾ ಸಮಾರಂಭ

ಬಜೆಟ್‌ ಮುದ್ರಣ ಆರಂಭ| ವಿತ್ತ ಸಚಿವಾಲಯದಲ್ಲಿ ಹಲ್ವಾ ಸಮಾರಂಭ| ಜು.5ಕ್ಕೆ ಮೋದಿ 2.0 ಸರ್ಕಾರದ ಬಜೆಟ್‌

NEWS Jun 23, 2019, 11:03 AM IST

Union Budget 2019 20 seven Changes in FY 2019 20 You Should Know AboutUnion Budget 2019 20 seven Changes in FY 2019 20 You Should Know About

ಬಜೆಟ್ ಘೋಷಣೆ ಜಾರಿ: ಇಂದಿನಿಂದ ಏನೇನು ಬದಲಾವಣೆ? ಇಲ್ಲಿದೆ ಫುಲ್ ಡಿಟೇಲ್ಸ್

5 ಲಕ್ಷವರೆಗೆ ಆದಾಯಕ್ಕೆ ತೆರಿಗೆ ವಿನಾಯಿತಿ | ₹40,000 ಎಫ್‌ಡಿ ಬಡ್ಡಿಗೆ ಟಿಡಿಎಸ್ ಇಲ್ಲ| ಸರಳೀಕೃತ ಜಿಎಸ್‌ಟಿ ರಿಟರ್ನ್ಸ್ ಫಾರ್ಮ್ ಇಂದಿನಿಂದ ಜಾರಿ ಇಲ್ಲ

BUSINESS Apr 1, 2019, 1:08 PM IST

Modi govt s pension scheme for unorganised sector Check who will get itModi govt s pension scheme for unorganised sector Check who will get it

40 ದಾಟಿದ್ರೆ ಮೋದಿ ಬಜೆಟ್‌ನಲ್ಲಿ ಘೋಷಿಸಿದ ಪಿಂಚಣಿ ಇಲ್ಲ: ಇಲ್ಲಿವೆ 8 ಷರತ್ತುಗಳು!

40 ವರ್ಷ ದಾಟಿದವರು ಹೊಸ ಪಿಂಚಣಿ ಸ್ಕೀಮ್‌ಗೆ ಅರ್ಹರಲ್ಲ| ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ 3000 ರು. ಕಾರ್ಮಿಕರ ಪಿಂಚಣಿಗೆ ಷರತ್ತುಗಳು ಪ್ರಕಟ| ಕಾರ್ಮಿಕ ಸಾವನ್ನಪ್ಪಿದ ನಂತರ ಸಂಗಾತಿಗೆ ಮಾತ್ರ ಪಿಂಚಣಿ; ಮಕ್ಕಳಿಗೆ ಪಿಂಚಣಿ ಸಿಗದು

BUSINESS Feb 10, 2019, 7:50 AM IST

Karnataka Budget Is Bigger Than Union Budget 2019Karnataka Budget Is Bigger Than Union Budget 2019

ಸಿಎಂ ಕುಮಾರಸ್ವಾಮಿಯಿಂದ ರೈತರ ಖಾತೆಗೆ 18 ಸಾವಿರ

ಕೇಂದ್ರ ಸರ್ಕಾರ ರೈತರ ಖಾತೆಗೆ ವಾರ್ಷಿಕವಾಗಿ  6 ಸಾವಿರ ಹಣ ನೀಡಿದರೆ ಕರ್ನಾ​ಟ​ಕವು ವಿದ್ಯುತ್‌ ಸಬ್ಸಿಡಿ ಸೇರಿ​ದಂತೆ ವಿವಿಧ ಬಾಬ್ತುಗಳಲ್ಲಿ ರೈತ​ರಿಗೆ ನೀಡಿ​ರುವ ಲಾಭ​ಗ​ಳನ್ನು ನಗದು ರೂಪಕ್ಕೆ ಪರಿ​ವ​ರ್ತಿ​ಸಿ​ದರೆ ಅದು 17-18 ಸಾವಿರ ರು. ಆಗು​ತ್ತ​ದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. 

state Feb 9, 2019, 8:13 AM IST

Former Prime Minister HD Deve Gowda slams NDA GovernmentFormer Prime Minister HD Deve Gowda slams NDA Government

‘ರೈತನ ಮಗನಾಗಿ ಹುಟ್ಟಿದ್ದೇನೆ, ರೈತನ ಮಗನಾಗಿ ಸಾಯುತ್ತೇನೆ, ಕೊನೆ ಭಾಷಣ ಆಗ್ಬಹುದು!’

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನವದೆಹಲಿಯಲ್ಲಿ ಮಾತನಾಡಿದ್ದಾರೆ. ಕೇಂದ್ರ ಸರಕಾರದ ಬಜೆಟ್ ವಿಚಾರ ಮತ್ತು ತಮ್ಮ ಮೇಲೆ ಪ್ರಧಾನಿ ಮೋದಿ ಮಾಡಿದ ಟೀಕೆ ವಿಚಾರ ಇಟ್ಟುಕೊಂಡು ಮಾತನಾಡಿದ್ದಾರೆ.

NEWS Feb 8, 2019, 5:32 PM IST

Jobs Plan Is Missing Link in Modi Govt Interim BudgetJobs Plan Is Missing Link in Modi Govt Interim Budget

ಮೋದಿ ಬಜೆಟ್ ಮಿಸ್ಸಿಂಗ್ ಲಿಂಕ್ ಸಿಕ್ತು: ಯಾಕೆ ಹೇಳಿಲ್ಲ ಅಂತಿವೆ ವಿಪಕ್ಷಗಳು!

ಮಧ್ಯಂತರ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಯ ದಾಖಲೆಗಳನ್ನು ಸೇರಿಸದೇ ಕೇವಲ ಬಾಯಿ ಮಾತಿನಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಇಲಾಖೆಯೇ ನೀಡಿದ ಅಂಕಿ ಅಂಶಗಳನ್ನು ಬಜೆಟ್ ನಲ್ಲಿ ಸೇರಿಸದೇ ಇರುವುದು ಎಷ್ಟು ನ್ಯಾಯ ಎಂಬ ಕೂಗು ಇದೀಗ ಕೆಳಿ ಬರುತ್ತಿದೆ.

BUSINESS Feb 5, 2019, 6:05 PM IST

I will not present a vague budget like narendra modi says HD KumaraswamyI will not present a vague budget like narendra modi says HD Kumaraswamy

ಮೋದಿ ಥರ ನಾನು ಢೋಂಗಿ ಬಜೆಟ್‌ ಮಂಡಿಸಲ್ಲ: ಎಚ್‌ಡಿಕೆ

ಮೋದಿ ಥರ ನಾನು ಢೋಂಗಿ ಬಜೆಟ್‌ ಮಂಡಿಸಲ್ಲ: ಎಚ್‌ಡಿಕೆ| ಗೌಡರ ನಿವಾಸಕ್ಕೆ ತೆರಳಿ 1 ತಾಸು ಬಜೆಟ್‌ ಬಗ್ಗೆ ಸಿಎಂ ಚರ್ಚೆ

state Feb 5, 2019, 11:36 AM IST

Union Budget 2019 Govt May Hike Farmers Credit TargetUnion Budget 2019 Govt May Hike Farmers Credit Target

ಮೋದಿ ಸರ್ಕಾರದಿಂದ ಬಜೆಟ್ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ.  ಪ್ರಧಾನಮಂತ್ರಿ ಕಿಸಾನ್ ಯೋಜನೆ ಆರಂಭಿಸಿರುವ ಕೇಂದ್ರ ಸರ್ಕಾರ, ಆ ಯೋಜನೆಯಡಿ ನಿಗದಿಪಡಿಸಿರುವ ವಾರ್ಷಿಕ 6000 ರು. ನಗದು ಮೊತ್ತವನ್ನು ಭವಿಷ್ಯದಲ್ಲಿ ಹೆಚ್ಚಳ ಮಾಡಬಹುದು ಎಂಬ ಸುಳಿವು ನೀಡಿದೆ. 

NATIONAL Feb 4, 2019, 8:49 AM IST

Suvarna news explainer MS Swaminathan Report National Commission on FarmersSuvarna news explainer MS Swaminathan Report National Commission on Farmers

ಪ್ರತಿ ಬಜೆಟ್ ವೇಳೆ ಕೂಗು ಏಳುವ ಸ್ವಾಮಿನಾಥನ್ ವರದಿಯಲ್ಲಿ ಏನಿದೆ?

ಪ್ರತಿ ಸಾರಿ ಕೇಂದ್ರ ಮತ್ತು ರಾಜ್ಯದ ಬಜೆಟ್ ಮಂಡನೆ ಸಂದರ್ಭ ಎದುರಾದಾಗ ಸ್ವಾಮಿನಾಥನ್ ವರದಿ ಜಾರಿ ಕೂಗು ಕೇಳಿಬರುತ್ತದೆ. ಹಾಗಾದರೆ ಏನಿದು ಸ್ವಾಮಿನಾಥನ್ ವರದಿ? ಇದರಲ್ಲಿರುವ ಅಂಶಗಳು ಏನು? ಇಲ್ಲಿದೆ ಸಮಗ್ರ ಮಾಹಿತಿ

Explainers Feb 3, 2019, 7:58 PM IST

Union Budget 2019 farmers to get Rs 2000 cash in marchUnion Budget 2019 farmers to get Rs 2000 cash in march

ರೈತರ ಖಾತೆಗೆ 6000 ರು: ಮೊದಲ ಕಂತು ವಿತರಣೆಗೆ ದಿನಾಂಕ ಫಿಕ್ಸ್!

ರೈತರ ಖಾತೆಗೆ 6000 ರು.: ಯೋಜನೆಗೆ ಕೇಂದ್ರ ಚಾಲನೆ| ಫಲಾನುಭವಿಗಳ ಆಯ್ಕೆ ಮಾಡಲು ರಾಜ್ಯಗಳಿಗೆ ಪತ್ರ| ಮಾ.31ರೊಳಗೆ ಮೊದಲ ಕಂತು ವಿತರಿಸಲು ಕಸರತ್ತು

BUSINESS Feb 3, 2019, 7:38 AM IST

Video PM Modi Plan To Suppress Opposition Through Union BudgetVideo PM Modi Plan To Suppress Opposition Through Union Budget
Video Icon

ಚತುರ ಮೋದಿಯ 38 ಕೋಟಿ ಲೆಕ್ಕಾಚಾರ: ಪ್ರತಿಪಕ್ಷಗಳಲ್ಲಿ ಹಾಹಾಕಾರ!

ಮಹಾಭಾರತದ ಮಹಾಸಂಗ್ರಾಮಕ್ಕೆ ಸಾಮ್ರಾಟ್ ಮೋದಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಮೋದಿ ಕೊಟ್ಟ ಎಂಟ್ರಿಗೆ ಶತ್ರುಪಾಳೆಯ ಅಕ್ಷರಶಃ ಪತರುಗುಟ್ಟಿದೆ. ಬಾಹುಬಲಿ ಮೋದಿ ಪ್ರಯೋಗಿಸಿರುವ ಆ ಐದು ಬ್ರಹ್ಮಾಸ್ತ್ರಗಳು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬೆಚ್ಚಿ ಬೀಳಿಸಿದೆ.

BUSINESS Feb 2, 2019, 8:05 PM IST