Asianet Suvarna News Asianet Suvarna News
114 results for "

Test Ranking

"
India retain ICC No 1 Test ranking after latest ICC Rankings update kvnIndia retain ICC No 1 Test ranking after latest ICC Rankings update kvn

ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಾಯ್ದುಕೊಂಡ ಟೀಂ ಇಂಡಿಯಾ

ಐಸಿಸಿ ಗುರುವಾರ(ಮೇ.13) ಪ್ರಕಟಿಸಿದ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಭಾರತ ತಂಡ ಒಂದು ರೇಟಿಂಗ್ ಅಂಕ ಪಡೆಯುವ ಮೂಲಕ 121 ರೇಟಿಂಗ್ ಅಂಕಗಳೊಂದಿಗೆ ಟೆಸ್ಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ಪಡೆ ಅಗ್ರಸ್ಥಾನಕ್ಕೇರಿದೆ. ಭಾರತ 121 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದರೆ, ನ್ಯೂಜಿಲೆಂಡ್‌ ತಂಡವು 120 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Cricket May 13, 2021, 12:15 PM IST

ICC Test Rankings Team India Wicket keeper Batsman Rishabh Pant moves to 6th spot kvnICC Test Rankings Team India Wicket keeper Batsman Rishabh Pant moves to 6th spot kvn

ಟೆಸ್ಟ್ ರ‍್ಯಾಂಕಿಂಗ್‌: ಮೊದಲ ಬಾರಿಗೆ ಟಾಪ್‌ 10ನಲ್ಲಿ ಪಂತ್‌ಗೆ ಸ್ಥಾನ

ಇಂಗ್ಲೆಂಡ್ ವಿರುದ್ದ ತವರಿನಲ್ಲಿ ಮಾರ್ಚ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನಲ್ಲಿ ರಿಷಭ್ ಪಂತ್ ಪ್ರಮುಖ ಪಾತ್ರವಹಿಸಿದ್ದರು. ಇದರೊಂದಿಗೆ ಪಂತ್ ಇದೀಗ ತಮ್ಮ ವೃತ್ತಿಜೀವನದ ಶ್ರೇಷ್ಠ 6ನೇ ಸ್ಥಾನ ಪಡೆದಿದ್ದಾರೆ.

Cricket May 6, 2021, 9:14 AM IST

ICC Test Rankings Ravichandran Ashwin Makes Significant Gains kvnICC Test Rankings Ravichandran Ashwin Makes Significant Gains kvn

ಟೆಸ್ಟ್‌ ರ‍್ಯಾಂಕಿಂಗ್‌: 2ನೇ ಸ್ಥಾನಕ್ಕೇರಿದ ರವಿಚಂದ್ರನ್ ಅಶ್ವಿನ್‌!

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್ ವಿರುದ್ದ 4ನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಚಚ್ಚಿದ ರಿ‍‍‍ಷಭ್‌ ಪಂತ್‌ ತಮ್ಮ ವೃತ್ತಿಬದುಕಿನ ಶ್ರೇಷ್ಠ 7ನೇ ಸ್ಥಾನಕ್ಕೆ ತಲುಪಿದ್ದಾರೆ. ರೋಹಿತ್‌ ಶರ್ಮಾ ಹಾಗೂ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್‌ ಜೊತೆ 7ನೇ ಸ್ಥಾನವನ್ನು ಪಂತ್‌ ಹಂಚಿಕೊಂಡಿದ್ದಾರೆ. 

Cricket Mar 11, 2021, 12:53 PM IST

ICC test rankings Team India retain top position after beat England in Ahmadabad ckmICC test rankings Team India retain top position after beat England in Ahmadabad ckm

ಐಸಿಸಿ ಟೆಸ್ಟ್ ರ‍್ಯಾಂಕ್ ಪ್ರಕಟ; ಇಂಗ್ಲೆಂಡ್ ಮಣಿಸಿದ ಮೊದಲ ಸ್ಥಾನಕ್ಕೇರಿದ ಟೀಂ ಇಂಡಿಯಾ!

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 3-1 ಅಂತರದಿಂದ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 25 ರನ್ ಗೆಲುವಿನ ಮೂಲಕ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದೆ.

Cricket Mar 6, 2021, 7:42 PM IST

ICC Test rankings Ravichandran Ashwin enters top 5 in All Rounder Rankings kvnICC Test rankings Ravichandran Ashwin enters top 5 in All Rounder Rankings kvn

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: 5ನೇ ಸ್ಥಾನಕ್ಕೇರಿದ ಅಶ್ವಿನ್‌

ಇಂಗ್ಲೆಂಡ್ ವಿರುದ್ದ ಎರಡನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ ರೋಹಿತ್ ಶರ್ಮಾ 9 ಸ್ಥಾನ ಏರಿಕೆ ಕಂಡು 14ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ 8 ವಿಕೆಟ್‌ ಕಬಳಿಸಿದ್ದಲ್ಲದೇ ಆಕರ್ಷಕ ಶತಕ ಸಿಡಿಸುವ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Cricket Feb 18, 2021, 12:07 PM IST

Joe root overtake virat kohli in icc test ranking after India vs England chennai test ckmJoe root overtake virat kohli in icc test ranking after India vs England chennai test ckm

ಸೋಲಿನ ಬೆನ್ನಲ್ಲೇ ICC ಟೆಸ್ಟ್ ‌ರ‍್ಯಾಂಕ್‌ನಲ್ಲಿ ಭಾರಿ ಬದಲಾವಣೆ; ಕುಸಿತ ಕಂಡ ಕೊಹ್ಲಿ!

ಇಂಗ್ಲೆಂಡ್ ವಿರುದ್ಧದ ಭಾರತ ತಂಡದ ಸೋಲು, ಸೌತ್ ಆಫ್ರಿಕಾ ವಿರುದ್ಧ ಪಾಕಿಸ್ತಾನದ ಗೆಲುವು ಐಸಿಸಿ ಟೆಸ್ಟ್ ರ‍್ಯಾಂಕ್‌‌ನಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ವಿರಾಟ್ ಕೊಹ್ಲಿ ರ‍್ಯಾಂಕ್‌ ಕುಸಿತ ಕಂಡಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್ ಭರ್ಜರಿ ಬಡ್ತಿ ಪಡೆದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Cricket Feb 10, 2021, 3:17 PM IST

ICC Test Rankings Team India Cricketer Cheteshwar Pujara Climbs to 6th Place kvnICC Test Rankings Team India Cricketer Cheteshwar Pujara Climbs to 6th Place kvn

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌‌: 6ನೇ ಸ್ಥಾನಕ್ಕೇರಿದ ಚೇತೇಶ್ವರ್ ಪೂಜಾರ

ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಕೊಹ್ಲಿ ಉನ್ನತ ಸ್ಥಾನ ಹೊಂದಿದ್ದಾರೆ. ಭರವಸೆ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕೊಹ್ಲಿ (862), ಪೂಜಾರ (760) ರೇಟಿಂಗ್‌ ಹೊಂದಿದ್ದಾರೆ. ಉಪ ನಾಯಕ ಅಜಿಂಕ್ಯ ರಹಾನೆ (748) ರೇಟಿಂಗ್‌ ಪಡೆದಿದ್ದು 8ನೇ ಸ್ಥಾನದಲ್ಲಿದ್ದಾರೆ.

Cricket Jan 31, 2021, 1:53 PM IST

ICC Test Rankings Rishabh Pant becomes highest ranked wicket keeper batsman after Brisbane Test victory kvnICC Test Rankings Rishabh Pant becomes highest ranked wicket keeper batsman after Brisbane Test victory kvn

ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್‌ ಪ್ರಕಟ; ಶ್ರೇಷ್ಠ ಸಾಧನೆ ಮಾಡಿದ ಪಂತ್..!

ಗಾಬಾ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ರಿಷಭ್‌ ಪಂತ್‌ ಅಜೇಯ 89 ರನ್‌ ಬಾರಿಸುವ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದ್ದರು. ಇದರೊಂದಿಗೆ 691 ರೇಟಿಂಗ್ ಅಂಕ ಕಲೆಹಾಕುವ ಮೂಲಕ ಪಂತ್ 13ನೇ ಸ್ಥಾನಕ್ಕೇರಿದ್ದಾರೆ.

Cricket Jan 21, 2021, 11:42 AM IST

ICC Test Rankings Virat Kohli Pushed to Third Spot by Steve Smith after Sydney Test kvnICC Test Rankings Virat Kohli Pushed to Third Spot by Steve Smith after Sydney Test kvn

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ವಿರಾಟ್‌ ಕೊಹ್ಲಿ

ಸಿಡ್ನಿ ಟೆಸ್ಟ್‌ನಲ್ಲಿ 131 ಹಾಗೂ 81 ರನ್‌ ಗಳಿಸಿದ ಆಸ್ಪ್ರೇಲಿಯಾದ ಸ್ಟೀವ್‌ ಸ್ಮಿತ್‌ (900) 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 919 ಅಂಕ ಹೊಂದಿರುವ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 

Cricket Jan 13, 2021, 11:12 AM IST

New Zealand become No 1 in Test cricket team for first time ever KvnNew Zealand become No 1 in Test cricket team for first time ever Kvn

ಪಾಕಿಸ್ತಾನ ಎದುರು ಕ್ಲೀನ್‌ ಸ್ವೀಪ್‌ ಮಾಡಿ ಮೊದಲ ಬಾರಿಗೆ ನಂ.1 ಸ್ಥಾನಕ್ಕೇರಿದ ಕಿವೀಸ್‌

ಪಾಕ್‌ ವಿರುದ್ದದ ಎರಡು ಟೆಸ್ಟ್‌ ಪಂದ್ಯಗಳಲ್ಲೂ ಆಕರ್ಷಕ ದ್ವಿಶತಕ ಬಾರಿಸಿದ ನಾಯಕ ಕೇನ್‌ ವಿಲಿಯಮ್ಸನ್‌ ಇದೇ ಮೊದಲ ಬಾರಿಗೆ ತಂಡವನ್ನು ಅಗ್ರಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕಳೆದ 10 ವರ್ಷದಲ್ಲಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ 6ನೇ ತಂಡ ಎನ್ನುವ ಕೀರ್ತಿಗೆ ನ್ಯೂಜಿಲೆಂಡ್ ತಂಡ ಪಾತ್ರವಾಗಿದೆ.

Cricket Jan 6, 2021, 12:49 PM IST

ICC Test Batsman Rankings Kane Williamson goes past Steven Smith Virat Kohli kvnICC Test Batsman Rankings Kane Williamson goes past Steven Smith Virat Kohli kvn

ಟೆಸ್ಟ್‌ ರ‍್ಯಾಂಕಿಂಗ್‌: ವರ್ಷಾಂತ್ಯದಲ್ಲಿ ಸ್ಮಿತ್, ಕೊಹ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಲಿಯಮ್ಸನ್‌

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮೊದಲು ಕೇನ್‌ ವಿಲಿಯಮ್ಸನ್‌ ಮೂರನೇ ಸ್ಥಾನದಲ್ಲಿದ್ದರು. ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡಿದ್ದರು. ಪಿತೃತ್ವದ ರಜೆಯಲ್ಲಿರುವ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದು, ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. 

Cricket Dec 31, 2020, 2:50 PM IST

Kane Williamson drops below Virat Kohli after missing 2nd Test against West Indies in ICC Test Rankings kvnKane Williamson drops below Virat Kohli after missing 2nd Test against West Indies in ICC Test Rankings kvn

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: 3ನೇ ಸ್ಥಾನಕ್ಕೆ ಕುಸಿದ ಕೇನ್‌ ವಿಲಿಯಮ್ಸನ್‌

ಸದ್ಯ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಸ್ಟೀವ್ ಸ್ಮಿತ್ 911 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 886 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಕೊಹ್ಲಿಗಿಂತ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್(877) 9 ರೇಟಿಂಗ್ ಅಂಕ ಹಿಂದಿದ್ದಾರೆ.

Cricket Dec 15, 2020, 5:11 PM IST

Kane Williamson joins Virat Kohli at No 2 in ICC Test batting rankings kvnKane Williamson joins Virat Kohli at No 2 in ICC Test batting rankings kvn

ಟೆಸ್ಟ್‌ ರ‍್ಯಾಂಕಿಂಗ್: ವಿರಾಟ್ ಕೊಹ್ಲಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡ ವಿಲಿಯಮ್ಸನ್

ವೆಸ್ಟ್ ಇಂಡೀಸ್‌ ವಿರುದ್ದದ ಮೊದಲ ಟೆಸ್ಟ್‌ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ವಿಂಡೀಸ್ ಎದುರು ಆಕರ್ಷಕ 251 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್‌ 886 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಜತೆ ಎರಡನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾ ತಮ್ಮ ಖಾತೆಯಲ್ಲಿ 886 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

Cricket Dec 8, 2020, 11:52 AM IST

ICC Test Ranking England Pacer James Anderson moves back to ICC top 10 bowler listICC Test Ranking England Pacer James Anderson moves back to ICC top 10 bowler list

ICC ಟೆಸ್ಟ್ ರ‍್ಯಾಂಕಿಂಗ್: ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಜೇಮ್ಸ್‌ ಆ್ಯಂಡರ್‌ಸನ್‌

ಪಾಕಿಸ್ತಾನ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿದ ಜೇಮ್ಸ್‌ ಆ್ಯಂಡರ್‌ಸನ್‌ ಬರೋಬ್ಬರಿ 6 ಸ್ಥಾನಗಳನ್ನು ಮೇಲೇರಿ ಬೌಲರ್‌ಗಳ ಶ್ರೇಯಾಂಕದಲ್ಲಿ 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.  ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಜೇಮ್ಸ್‌ ಆ್ಯಂಡರ್‌ಸನ್‌ ಪಾಲಿಗೆ ಅತ್ಯಂತ ಸ್ಮರಣೀಯ ಪಂದ್ಯವಾಗಿ ಪರಿಣಮಿಸಿದೆ.

Cricket Aug 26, 2020, 6:32 PM IST

ICC Test Rankings Babar Azam jumps Career best 5th Spot Team India pacer Jasprit Bumrah drops one spotICC Test Rankings Babar Azam jumps Career best 5th Spot Team India pacer Jasprit Bumrah drops one spot

ICC ಟೆಸ್ಟ್ ರ‍್ಯಾಂಕಿಂಗ್: 5ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಬಾಬರ್ ಅಜಂ, ಒಂದು ಸ್ಥಾನ ಕುಸಿದ ಬುಮ್ರಾ..!

ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಅಜಂ, ಸೌಥಾಂಪ್ಟನ್ ಟೆಸ್ಟ್‌ನಲ್ಲಿ 47 ರನ್‌ ಗಳಿಸಿದ್ದರು. ಇದರೊಂದಿಗೆ ಐಸಿಸಿ ಬ್ಯಾಟ್ಸ್‌ಮನ್‌ಗಳ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.

Cricket Aug 18, 2020, 7:46 PM IST