* ‘ಹು ವಾಂಟ್ಸ್ ಟು ಬಿ ದ ಮಿಲೇನಿಯರ್’ನಲ್ಲಿ ಕೇಳಿದ ಗರ್ಭಿಣಿ ಟೆನಿಸ್ ಆಟಗಾರ್ತಿಯ ಪ್ರಶ್ನೆ ವೈರಲ್
* ಗರ್ಭಿಣಿ ಟೆನಿಸ್ ಆಟಗಾರ್ತಿಯ ಬಗೆಗಿನ ಪ್ರಶ್ನೆ ಹಾಗೂ ಅದಕ್ಕೆ ನೀಡಿದ್ದ ಉತ್ತರದ ಆಯ್ಕೆಗಳು ಈಗ ಭಾರೀ ಟ್ರೋಲ್
* ಗರ್ಭಿಣಿ ಯಾರು ಎಂಬ ಪ್ರಶ್ನೆಗೆ ಮೂವರು ಪುರುಷರ ಹೆಸರು ನೀಡಿದ್ದು ಟ್ರೋಲ್ಗೆ ಗುರಿ
Sports Dec 30, 2022, 10:59 AM IST
ನಿವೃತ್ತಿ ಕುರಿತಂತೆ ಉಲ್ಟಾ ಹೊಡೆದ ಟೆನಿಸ್ ದಿಗ್ಗಜೆ ಸೆರೆನಾ ವಿಲಿಯಮ್ಸ್
ನಾನಿನ್ನು ಟೆನಿಸ್ಗೆ ಗುಡ್ ಬೈ ಹೇಳಿಲ್ಲ ಎಂದ ಸೆರೆನಾ
23 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿರುವ ಅಮೆರಿಕದ ಟೆನಿಸ್ ದಂತಕಥೆ
Sports Oct 27, 2022, 8:59 AM IST
ಟೆನಿಸ್ ವೃತ್ತಿ ಬದುಕಿನ ಕೊನೆಯ ಪಂದ್ಯವನ್ನಾಡಿದ ಸೆರೆನಾ ವಿಲಿಯಮ್ಸ್
27 ವರ್ಷಗಳ ಸುದೀರ್ಘ ಟೆನಿಸ್ ವೃತ್ತಿ ಬದುಕಿಗೆ ತೆರೆ ಎಳೆದ ಟೆನಿಸ್ ದಂತಕಥೆ
ಮಹಿಳಾ ಸಿಂಗಲ್ಸ್ನಲ್ಲಿ 23 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿರುವ ಸೆರೆನಾ ವಿಲಿಯಮ್ಸ್
Sports Sep 3, 2022, 3:14 PM IST
ಟೆನಿಸ್ ವೃತ್ತಿಬದುಕಿಗೆ ನಿವೃತ್ತಿ ಘೋಷಿಸಿದ ಟೆನಿಸ್ ದಂತಕಥೆ ಸೆರೆನಾ ವಿಲಿಯಮ್ಸ್
ಮಹಿಳಾ ಸಿಂಗಲ್ಸ್ನಲ್ಲಿ 23 ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿರುವ ಸೆರೆನಾ
2017ರಲ್ಲಿ ಕೊನೆಯ ಬಾರಿಗೆ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ್ದ ಸೆರೆನಾ
Sports Aug 10, 2022, 12:11 PM IST
ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಗ್ರ್ಯಾನ್ಸ್ಲಾಂ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ವಿಶ್ವ ಶ್ರೇಷ್ಠ ಟೆನಿಸಿಗರ ನಡುವೆ ಮತ್ತೊಮ್ಮೆ ಗ್ರ್ಯಾನ್ಸ್ಲಾಂ ಪ್ರಶಸ್ತಿಗಾಗಿ ಹೋರಾಟ
ರಷ್ಯಾದ ಆಟಗಾರರಿಗೆ ಈ ಬಾರಿ ವಿಂಬಲ್ಡನ್ನಲ್ಲಿ ಆಡುವ ಅವಕಾಶವಿಲ್ಲ
Sports Jun 27, 2022, 8:43 AM IST
* ಇಂಗ್ಲಿಷ್ ಪ್ರೀಮಿಯರ್ ಲೀಗ್ನ ಜನಪ್ರಿಯ ತಂಡ ಚೆಲ್ಸಿಯನ್ನು ಖರೀದಿಸಲು ಸೆರೆನಾ ಆಸಕ್ತಿ
* ಸೆರೆನಾ ವಿಲಿಯಮ್ಸ್ ಹಾಗೂ ಲೂಯಿಸ್ ಹ್ಯಾಮಿಲ್ಟನ್ ಚೆಲ್ಸಿಯನ್ನು ಖರೀದಿಸಲು ಆಸಕ್ತಿ
* ಸೆರೆನಾ ಈಗಾಗಲೇ ಲಾಸ್ ಏಂಜಲೀಸ್ನ ಮಹಿಳಾ ಫುಟ್ಬಾಲ್ ತಂಡದಲ್ಲಿ ಹೂಡಿಕೆ ಮಾಡಿದ್ದಾರೆ
Football Apr 22, 2022, 7:50 AM IST
ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿಯಲ್ಲಿ ವಿಶ್ವ ನಂ.1 ನೋವಾಕ್ ಜೋಕೋವಿಚ್ ಹೆಸರಿದೆ. ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ನೀಡುವ ವಿಚಾರದಲ್ಲಿ ಜೋಕೋವಿಚ್ ಹಾಗೂ ಆಸ್ಪ್ರೇಲಿಯನ್ ಓಪನ್ ಆಯೋಜಕರ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಹೀಗಾಗಿ 9 ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನೊವಾಕ್ ಜೋಕೋವಿಚ್ ಆಡುವುದು ಅನುಮಾನವೆನಿಸಿತ್ತು.
OTHER SPORTS Dec 9, 2021, 8:49 AM IST
ಜಾಂಗ್ ಗೌಲಿ ಎದುರು ಸೆಕ್ಸ್ ಆರೋಪ ನಡೆಸಿದ ಬಳಿಕ ಟೆನಿಸ್ ಆಟಗಾರ್ತಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಪೆಂಗ್ ಶೂಯಿ ನವೆಂಬರ್ 02ರಂದು ಮಾಜಿ ವೈಸ್ ಪ್ರೀಮಿಯರ್ ಜಾಂಗ್ ಗೌಲಿ ನಡೆಸಿದ ಚಾಟಿಂಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
OTHER SPORTS Nov 20, 2021, 7:41 PM IST
OTHER SPORTS Aug 25, 2021, 7:46 PM IST
ಟೂರ್ನಿಯಿಂದ ಹಿಂದೆ ಸರಿಯುವ ಮುನ್ನ ಸೆರೆನಾ ವಿಲಿಯಮ್ಸ್ ಮೊದಲ ಸೆಟ್ನಲ್ಲಿ 3-1ರ ಮುನ್ನಡೆ ಸಾಧಿಸಿದ್ದರು. ಈ ವೇಳೆ ನೋವಿನ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಆಡಲು ಸಾಧ್ಯವಾಗದಿದ್ದಾಗ ಟೆನಿಸ್ ಕೋರ್ಟ್ ತೊರೆಯಲು ತೀರ್ಮಾನ ತೆಗೆದುಕೊಂಡರು. ಗ್ರ್ಯಾನ್ ಸ್ಲಾಂ ಇತಿಹಾಸದಲ್ಲಿ ಸೆರೆನಾ ಎರಡನೇ ಬಾರಿಗೆ ಮೊದಲ ಸುತ್ತಿನಲ್ಲೇ ಹೊರಬಿದ್ದಂತೆ ಆಗಿದೆ.
OTHER SPORTS Jun 30, 2021, 11:15 AM IST
ಕಜಕಸ್ತಾನದ 21 ಆಟಗಾರ್ತಿ ಮೊದಲ ಬಾರಿಗೆ ಮಹತ್ವದ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಪಂದ್ಯವನ್ನು ಜಯಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ, ಇದೊಂದು ಅದ್ಭುತ ಅನುಭವ ಎಂದು ಎಲೆನಾ ರೈಬಾಕಿನಾ ಹೇಳಿದ್ದಾರೆ.
Cricket Jun 8, 2021, 10:03 AM IST
ಫ್ರೆಂಚ್ ಓಪನ್ನಲ್ಲಿ ತನ್ನದೇ ಆದ ಖದರ್ ಮೂಡಿಸಿರುವ ನಡಾಲ್ ಈ ಗೆಲುವಿನೊಂದಿಗೆ ಆವೆ ಮಣ್ಣಿನ ಅಂಕಣದಲ್ಲಿ 101 ಜಯ ದಾಖಲಿಸಿದರು. ನಿಮಗೆ ತಿಳಿದಿರಲಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ಎಡಗೈ ಆಟಗಾರ ನಡಾಲ್ ಕೇವಲ ಎರಡು ಬಾರಿ ಮಾತ್ರ ಸೋಲಿನ ಕಹಿಯುಂಡಿದ್ದಾರೆ.
OTHER SPORTS Jun 2, 2021, 9:19 AM IST
ಇಟಲಿಯ ಪಾರ್ಮ ಚಾಲೆಂಜರ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೆರೆನಾ ಸೋಲುಂಡರೆ, ಜಿನೆವಾ ಓಪನ್ನಲ್ಲಿ ರೋಜರ್ ಫೆಡರರ್ಗೆ ಆರಂಭಿಕ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ.
OTHER SPORTS May 20, 2021, 9:46 AM IST
ಜೋಕೋವಿಚ್ ಈ ಹಿಂದೆ 8 ಬಾರಿ ಫೈನಲ್ ಪ್ರವೇಶಿಸಿದಾಗಲೂ ಪ್ರಶಸ್ತಿ ಜಯಿಸಿದ್ದಾರೆ. ದಾಖಲೆಯ 9ನೇ ಆಸ್ಪ್ರೇಲಿಯನ್ ಓಪನ್ ಗೆದ್ದು ಒಟ್ಟು ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳ ಸಂಖ್ಯೆಯನ್ನು 18ಕ್ಕೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಅತಿಹೆಚ್ಚು ಗ್ರ್ಯಾನ್ ಸ್ಲಾಂ (20) ಗೆದ್ದಿರುವ ಫೆಡರರ್ ಹಾಗೂ ನಡಾಲ್ಗಿಂತ ಕೇವಲ 2 ಪ್ರಶಸ್ತಿ ಹಿಂದುಳಿಯಲಿದ್ದಾರೆ.
OTHER SPORTS Feb 19, 2021, 8:50 AM IST
ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಸರ್ಬಿಯಾದ ಜೋಕೋವಿಚ್, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ 6-7, 6-2, 6-4, 7-6 ಸೆಟ್ಗಳಲ್ಲಿ ಜಯಗಳಿಸಿದರು. ಸೆಮೀಸ್ನಲ್ಲಿ ಜೋಕೋವಿಚ್ಗೆ ರಷ್ಯಾದ ಆಸ್ಲನ್ ಕರಟ್ಲೆವ್ ವಿರುದ್ಧ ಸೆಣಸಲಿದ್ದಾರೆ.
Cricket Feb 17, 2021, 8:20 AM IST